Yash Favorite Heroine: ಯಶ್ ನೆಚ್ಚಿನ ಹಿರೋಯಿನ್ ಯಾರು ಗೊತ್ತಾ ?

Do you know who is Yash favorite heroine : ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಾಯಕಿಯ ಬಗ್ಗೆ ಮಾತನಾಡಿದ್ದಾರೆ, ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿರುವುದಾಗಿ, ಅವರ ಎಲ್ಲಾ ಸಿನಿಮಾ ನೋಡಿರುವುದಾಗಿ ಹೇಳಿದ್ದಾರೆ.

Do you know who is Yash favorite heroine : ಯಶ್ ಹೀರೋ ಆಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಎರಡು ಭಾಗಗಳು ಕೂಡ ಭರ್ಜರಿ ಯಶಸ್ಸು ಕಂಡಿವೆ. ಸದ್ಯ ‘ಕೆಜಿಎಫ್2’ ಭರ್ಜರಿ ಹಿಟ್ ಆಗಿದ್ದು, ಭಾರತೀಯ ಬಾಕ್ಸ್ ಆಫೀಸ್ ಬುಡಮೇಲು ಮಾಡುತ್ತಿದೆ.

ಈಗಾಗಲೇ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, 1000 ಕೋಟಿ ಕ್ಲಬ್ ಸೇರುತ್ತಿದೆ. ಈ ಚಿತ್ರದ ಮೂಲಕ ಯಶ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಹಿಟ್ ಹೊಡೆದರು. ಸದ್ಯ ಭಾರತದ ಮೋಸ್ಟ್ ವಾಂಟೆಡ್ ಹೀರೋಗಳಲ್ಲಿ ಯಶ್ ಕೂಡ ಒಬ್ಬರು.

ಬಾಲಿವುಡ್ ನಲ್ಲೂ ಯಶ್ ಗೆ ಅಭಿಮಾನಿಗಳಿದ್ದಾರೆ. ಯಶ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ವಲಯಗಳು ಕೂಡ ಸಾಲುಗಟ್ಟಿ ನಿಂತಿವೆ.

Yash Favorite Heroine: ಯಶ್ ನೆಚ್ಚಿನ ಹಿರೋಯಿನ್ ಯಾರು ಗೊತ್ತಾ ? - Kannada News

Yash Favorite Heroine: ಯಶ್ ನೆಚ್ಚಿನ ಹಿರೋಯಿನ್ ಯಾರು ಗೊತ್ತಾ ?

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಾಯಕಿಯ ಬಗ್ಗೆ ಮಾತನಾಡಿದ್ದಾರೆ, ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿರುವುದಾಗಿ, ಅವರ ಎಲ್ಲಾ ಸಿನಿಮಾ ನೋಡಿರುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಾಯಕಿಯ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್-2 ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಯಶ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಾಯಕಿ ದೀಪಿಕಾ ಪಡುಕೋಣೆ, ಅವರ ಜೊತೆ ನಟಿಸುವ ಆಸೆ ಇದೆ, ದೀಪಿಕಾ ಅವರ ನಟನೆ ಅದ್ಭುತವಾಗಿದೆ ಮತ್ತು ಅವರ ಸಿನಿಮಾಗಳನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.

Deepika Padukone

ಮತ್ತೊಂದು ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಪಕ್ಕದಲ್ಲಿ ದೀಪಿಕಾಗೆ ನಟಿಸುವ ಅವಕಾಶ ಯಾವಾಗ ಸಿಗುತ್ತದೋ ನೋಡಬೇಕು.

ದೀಪಿಕಾ ಪಡುಕೋಣೆ

KGF Star Yash ನೆಚ್ಚಿನ ನಾಯಕಿ ಯಾರು ಗೊತ್ತಾ

https://kannadanews.today/web-stories/kgf-star-yash-favorite-heroine/

Follow us On

FaceBook Google News