ಟಾಲಿವುಡ್ (Tollywood) ಸ್ಟಾರ್ ಹೀರೋ ಅಲ್ಲು ಅರ್ಜುನ್ (Allu Arjun) ಪುಷ್ಪ ಸಿನಿಮಾದ (Pushpa Cinema) ಮೂಲಕ ಪ್ಯಾನ್ ಇಂಡಿಯಾ (Pan India) ರೇಂಜ್ ನಲ್ಲಿ ಇಮೇಜ್ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಹೀರೋ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದು ಗೊತ್ತೇ ಇದೆ.
ಇದನ್ನೂ ಓದಿ : ಅಲ್ಲು ಅರ್ಜುನ್ ಗೆ ಹಾಲಿವುಡ್ ಆಫರ್, ಬೆರಗಾದ ಚಿತ್ರರಂಗ
ಅಲ್ಲಿನ 40ನೇ ವಾರ್ಷಿಕ ಭಾರತ ದಿನದ ಪರೇಡ್‌ನ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಆದರೆ ಇದೀಗ ಕುತೂಹಲಕಾರಿ ಸುದ್ದಿಯೊಂದು ಫಿಲಂನಗರ ವಲಯದಲ್ಲಿ ಹರಿದಾಡುತ್ತಿದೆ. ಅದು ಅಲ್ಲು ಅರ್ಜುನ್ ಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಆಫರ್ (Hollywood Offer) ಬಂದಿದೆ ಅಂತೇ…
ಇದನ್ನೂ ಓದಿ : ನಟ ದರ್ಶನ್ ಖಡಕ್ ಮಾತಿಗೆ ಬೇರೆ ಚಿತ್ರರಂಗವೂ ಶಾಕ್
ಅವರು ನ್ಯೂಯಾರ್ಕ್ ಭೇಟಿಯಲ್ಲಿದ್ದಾಗ, ಹಾಲಿವುಡ್ ನಿರ್ದೇಶಕ-ಕಮ್-ನಿರ್ಮಾಪಕರು (Hollywood Director) ಅಲ್ಲು ಅರ್ಜುನ್ ಅವರನ್ನು ಸೂಪರ್ ಹೀರೋ ಫ್ರಾಂಚೈಸಿಗಾಗಿ ಸಂಪರ್ಕಿಸಿದ್ದಾರಂತೆ. ಪುಷ್ಪಾ ಚಿತ್ರದ ಬ್ಲಾಕ್ ಬಸ್ಟರ್ ಹಿಟ್ ನಂತರ ಬಾಲಿವುಡ್ ಸೇರಿದಂತೆ ಹಲವು ಬ್ರಾಂಡ್ ಗಳುಅಲ್ಲು ಅರ್ಜುನ್ ಮನೆಯ ಬಾಗಿಲು ತಟ್ಟಿರುವ ಸುದ್ದಿಯೂ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ : ಸಾಯಿ ಪಲ್ಲವಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ, ಇನ್ಮುಂದೆ ಸಿನಿಮಾ ಮಾಡೋಲ್ಲ
ಅಲ್ಲು ಅರ್ಜುನ್ ಹಾಲಿವುಡ್‌ಗೆ ಎಂಟ್ರಿ (Hollywood Debut) ಕೊಡಲಿದ್ದಾರಂತೆ, ಈ ಬಗ್ಗೆ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಅಲ್ಲು ಅರ್ಜುನ್ ಅವರ ಸೀಕ್ವೆಲ್ ಪ್ರಾಜೆಕ್ಟ್ ಪುಷ್ಪ..ದಿ ರೂಲ್ ಶೂಟಿಂಗ್ ಇತ್ತೀಚೆಗೆ ಪ್ರಾರಂಭವಾಗಿದೆ. ಅಲ್ಲು ಅರ್ಜುನ್ ಸಹ ಶೀಘ್ರದಲ್ಲೇ ಶೂಟಿಂಗ್‌ಗೆ ಸೇರಲಿದ್ದಾರೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸುತ್ತಿದ್ದಾರೆ.
Hollywood Offer to Pushpa Star Allu Arjun
ಇದನ್ನೂ ಓದಿ : ರಶ್ಮಿಕಾ ಶೇರ್ ಮಾಡಿದ ಆ ಫೋಟೋ ಕ್ಷಣದಲ್ಲಿ ವೈರಲ್
Hollywood director-cum-producer approached Allu Arjun for a superhero franchise. After the blockbuster hit of Pushpa, the news of many brands knocking on Bunny’s door, including Bollywood, has also come to the fore.
Allu Arjun’s sequel project Pushpa..The Rule has started shooting recently. Bunny is going to join the shooting soon. Kannada actress Rashmika Mandanna is playing the female lead role.