ಮುಲಾಜಿಲ್ಲದೆ, ಫಸ್ಟ್ ನೈಟ್ ಅಲ್ಲಿ ನೀವೆಲ್ಲ ಏನ್ ಮಾಡ್ತೀರೋ? ನಾನು ಅದನ್ನೇ ಮಾಡಿದೀನಿ ಎಂದ ರಚಿತಾ ರಾಮ್!
ನಟಿ ರಚಿತಾ ರಾಮ್ ಅವರ ಅಂದದ ಗುಳಿಕೆನ್ನೆ ಬಳಕುವ ಮೈ ಮಾಟ ಹಾಗೂ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡುವ ರಚ್ಚು ರಿಯಲ್ ಸ್ಟಾರ್ ಉಪೇಂದ್ರ ಅವರೊಡನೆ ಐ ಲವ್ ಯು ಸಿನಿಮಾದಲ್ಲಿ ಮಾತನಾಡಿ ಮಾಯವಾದೆ ಎಂಬ ರೋಮ್ಯಾಂಟಿಕ್ ಹಾಡಿನಲ್ಲಿ ಬಹಳನೇ ಮಾದಕವಾಗಿ ಕಾಣಿಸಿಕೊಂಡಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ (Kannada Film Industry) ಎಂಟ್ರಿ ಕೊಟ್ಟ ಡಿಂಪಲ್ ಹುಡುಗಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ (Actress Rachita Ram) ಇಂದು ಯಶಸ್ವಿ ಸಿನಿಮಾಗಳನ್ನು ನೀಡಿ ಅದೆಷ್ಟೋ ಪಡ್ಡೆ ಹುಡುಗರ ಮನದರಸಿಯಾಗಿ ಹೋಗಿದ್ದಾರೆ.
ಹೌದು ಗೆಳೆಯರೇ ನಟಿ ರಚಿತಾ ರಾಮ್ ಅವರ ಅಂದದ ಗುಳಿಕೆನ್ನೆ ಬಳಕುವ ಮೈ ಮಾಟ ಹಾಗೂ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡುವ ರಚ್ಚು ರಿಯಲ್ ಸ್ಟಾರ್ ಉಪೇಂದ್ರ ಅವರೊಡನೆ ಐ ಲವ್ ಯು ಸಿನಿಮಾದಲ್ಲಿ ಮಾತನಾಡಿ ಮಾಯವಾದೆ ಎಂಬ ರೋಮ್ಯಾಂಟಿಕ್ ಹಾಡಿನಲ್ಲಿ ಬಹಳನೇ ಮಾದಕವಾಗಿ ಕಾಣಿಸಿಕೊಂಡಿದ್ದರು.
ಈ ಒಂದು ಹಾಡು ಬಿಡುಗಡೆಯಾದ ಬೆನ್ನಲ್ಲೇ ಮಿಶ್ರ ಅಭಿಪ್ರಾಯಗಳು ಕೇಳಿ ಬಂದಿದ್ದವು, ಹೀಗೆ ಕಣ್ಣೀರು ಹಾಕುತ್ತಾ ಮಾಧ್ಯಮದ (Media) ಮುಂದೆ ಬಂದು ಮತ್ತೆ ಎಂದೂ ಮಾದಕವಾಗಿ ಕಾಣಿಸಿಕೊಳ್ಳುವುದಿಲ್ಲ. ತೆರೆಯ ಮೇಲೆ ರೋಮ್ಯಾನ್ಸ್ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿ ನಟಿ ರಚಿತಾ ರಾಮ್ ಎಲ್ಲರ ಮುಂದೆ ಕಣ್ಣೀರು ಹಾಕಿದ್ರು,
ನಂತರ ನಟ ಅಜಯ್ ಅವರೊಡನೆ ಲವ್ ಯು ರಚ್ಚು ಸಿನಿಮಾದಲ್ಲಿ (Kannada Cinema) ಮತ್ತೆ ನಟಿ ರಚಿತಾ ರಾಮ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಇದನ್ನು ಕಂಡಂತಹ ಸಂದರ್ಶಕರು ಪ್ರಶ್ನೆ ಮಾಡಿದ್ದಾರೆ. ಹೌದು ಗೆಳೆಯರೇ ಈ ಘಟನೆ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದಿದ್ದು, ಲವ್ ಯು ರಚ್ಚು ಸಿನಿಮಾದ ಪ್ರೆಸ್ ಮೀಟ್ ಸಂದರ್ಭದಲ್ಲಿ ಮಾತನಾಡುವಾಗ ನಟಿ ರಚಿತಾ ಬಹಳ ಬೋಲ್ಡ್ ಆಗಿ ಉತ್ತರಿಸಿದ್ದು, ಸಂದರ್ಶಕರು ಉಪೇಂದ್ರ ಅವರೊಡನೆ ಆ ಹಾಡಿನಲ್ಲಿ ರೋಮ್ಯಾನ್ಸ್ ಮಾಡಿದ ನಂತರ ಮತ್ತೆಂದು ಆ ರೀತಿ ಮಾಡೋದಿಲ್ಲ ಎಂದು ಕಣ್ಣೀರು ಹಾಕಿದ್ರು.
ಅಯ್ಯೋ ದೇವ್ರೇ! ಬರೀ ರೀಲ್ಸ್ ಮಾಡುವಾಗಲ್ಲ ಸ್ನಾನ ಮಾಡುವಾಗ್ಲೂ ಮುಖದ ತುಂಬಾ ಮೇಕಪ್ ಹಾಕ್ತಾರೆ ಧನುಶ್ರೀ!
ಇದೀಗ ಮತ್ತೆ ಅದೇ ರೀತಿ ಮಾಡಿದ್ದೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ (Comments) ನಟಿ ರಚಿತಾ ರಾಮ್ ನೀವು ಫಸ್ಟ್ ನೈಟ್ನಲ್ಲಿ ಏನ್ ಮಾಡ್ತೀರಾ? ಫಸ್ಟ್ ಆಫ್ ಆಲ್ ನಿಮಗೆ ಮದುವೆ ಆಗಿದೆಯಾ? ನಾನು ಈ ರೀತಿ ಕೇಳಬಾರದು ಕ್ಷಮೆ ಇರಲಿ. ಇಲ್ಲಿ ಎಷ್ಟೋ ಜನರಿಗೆ ಮದುವೆಯಾಗಿದೆ ಆದರೆ ಫಸ್ಟ್ ನೈಟ್ನಲ್ಲಿ ಎಲ್ಲರೂ ಏನ್ಮಾಡ್ತಾರೆ ರೋಮ್ಯಾನ್ಸ್ ಅಲ್ವಾ? ನಾನು ಅದನ್ನೇ ಮಾಡಿದ್ದೇನೆ. ಮೊದಲು ಸಿನಿಮಾ ನೋಡಿ ಆ ಸಂದರ್ಭದಲ್ಲಿ ಆ ರೀತಿಯಾದಂತಹ ಪಾತ್ರ ಬೇಕಿತ್ತು, ಹೀಗಾಗಿ ನಾನು ಅಭಿನಯಿಸಿದ್ದೇನೆ ಎಂದು ಖಡಕ್ ಉತ್ತರ ಕೊಟ್ಟರು.
ಸಿನಿಮಾ ನೋಡಿದ್ರೆ ನಾನು ಯಾಕೆ ತೆರೆ ಮೇಲೆ ರೋಮ್ಯಾನ್ಸ್ ಮಾಡಿದ್ದೇನೆ ಎಂಬುದು ಗೊತ್ತಾಗುತ್ತದೆ. ಮೊದಲು ಸಿನಿಮಾ ನೋಡಿ ಆನಂತರ ಈ ಕುರಿತು ಚರ್ಚಿಸಿ ಎಂಬ ಬೋಲ್ಡ್ ಆದ ರಿಪ್ಲೈ ನೀಡಿದ್ದಾರೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿ ರಚಿತಾ ರಾಮ್ ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿತ್ತು. ಹೌದು ಗೆಳೆಯರೇ ಕೆಲವರು ಈ ಮಾತುಗಳನ್ನು ಒಪ್ಪಿದ್ದರೆ ಇನ್ನೂ ಕೆಲವರು ಸಾಮಾಜಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ತಿಳಿದು ಆನಂತರ ಮಾಧ್ಯಮದ ಮುಂದೆ ಬನ್ನಿ ಎಂದು ಬಹಳ ನಕಾರಾತ್ಮಕವಾಗಿ ಕಮೆಂಟ್ ಮಾಡಿದ್ದುಂಟು.
Kannada Actress Rachita Ram Reaction on Media Person Comments Goes Viral