Sandalwood News

ಮದುವೆಯಾಗದೆ ಪ್ರೆಗ್ನೆಂಟ್ ಆದ್ರ ಇನ್ನೋಸೆಂಟ್ ಹುಡುಗಿ ಸಾಯಿ ಪಲ್ಲವಿ! ದಂಗಾದ ಅಭಿಮಾನಿಗಳು.. ಅಷ್ಟಕ್ಕೂ ಇದರ ಅಸಲಿಯತ್ತೇನು ಗೊತ್ತಾ?

ಸ್ನೇಹಿತರೆ, ನಟಿ ಸಾಯಿ ಪಲ್ಲವಿ (Actress Sai Pallavi) ಬೇರೆ ನಟಿಯರ ಕ್ಯಾಟಗರಿಗೆ ಸೇರಿಕೊಳ್ಳುವುದಿಲ್ಲ, ತಮ್ಮ ವಿಭಿನ್ನ ವರ್ಚಸ್ಸು, ನಡುವಳಿಕೆ ಹಾಗೂ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನವನ್ನು ಅಲಂಕರಿಸಿರುವ ಈ ನಟಿ ಇದೀಗ ಕೆಲವು ವೈರಲ್ ಫೋಟೋ (Viral Photo) ಹಾಗೂ ವಿಡಿಯೋದಿಂದಾಗಿ (Video) ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿ ಅವರ ವಿಚಾರ ಸಾಮಾಜಿಕ ಜಾಲತಾಣದಲ್ಲಿ (Social Media) ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

Actress Sai Pallavi Pregnant Without Marriage Photo Goes Viral

ಸಾಯಿ ಪಲ್ಲವಿ ಅವರು ಮದುವೆಯಾಗದೆ ಗರ್ಭಿಣಿಯಾಗಿದ್ದಾರೆ (Actress Sai Pallavi Pregnant) ಎಂಬ ಸುದ್ದಿ ಅಭಿಮಾನಿಗಳಲ್ಲಿ ಆಘಾತವನ್ನು ಮೂಡಿಸಿದಂತಾಗಿದೆ. ಹೌದು ಗೆಳೆಯರೇ ಇಷ್ಟು ದಿನಗಳ ಕಾಲ ಸಿನಿಮಾ ಕ್ಷೇತ್ರದಲ್ಲಿದ್ದರೂ ಯಾವುದೇ ನಟನೊಂದಿಗೂ ಸಾಯಿ ಪಲ್ಲವಿ ಅವರ ಹೆಸರು ತಳಕು ಹಾಕಿಕೊಂಡಿಲ್ಲ.

ಅಯ್ಯೋ ದೇವ್ರೇ! ಬರೀ ರೀಲ್ಸ್ ಮಾಡುವಾಗಲ್ಲ ಸ್ನಾನ ಮಾಡುವಾಗ್ಲೂ ಮುಖದ ತುಂಬಾ ಮೇಕಪ್ ಹಾಕ್ತಾರೆ ಧನುಶ್ರೀ!

ಅಲ್ಲದೆ ವೈಯಕ್ತಿಕವಾಗಿಯೂ ಸಾಯಿ ಪಲ್ಲವಿ ಯಾರನ್ನು ಡೇಟ್ ಮಾಡುತ್ತಿಲ್ಲ, ಹೀಗಿರುವಾಗ ಏಕ್ದಂ ಗರ್ಭಿಣಿಯಂತೆ ಕಾಣುತ್ತಿರುವ ಸಾಯಿ ಪಲ್ಲವಿ ಅವರ ಫೋಟೋದ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿಸಹೊರಟಿದ್ದೇವೆ.

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತನೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಫಿದಾ ಸಿನಿಮಾದ ಮೂಲಕ ಡಾಕ್ಟರ್ ಆಗ ಹೊರಟಿದ್ದ ಸಾಯಿ ಪಲ್ಲವಿ ನಟನ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂತರ ಮಾರಿ, ಶ್ಯಾಮ್ ಸಿಂಗ್ ರಾಯ್, ಗಾರ್ಗಿ ಸೇರಿದಂತೆ ಯಶಸ್ವಿ ಸಿನಿಮಾಗಳನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ನೀಡಿ ಅಗ್ರಸ್ಥಾನದಲ್ಲಿ ಇರುವಾಗಲೇ ನಟಿ ಸಾಯಿ ಪಲ್ಲವಿ ಅವರ ವಿಚಾರ ಒಂದು ಸುದ್ದಿಗೆ ಗ್ರಾಸವಾಗಿದೆ.

Actress Sai Pallavi Pregnant

ನಟಿ ಸೌಂದರ್ಯ ಸಾವಿಗೆ ಕಾರಣ ಆಪ್ತಮಿತ್ರ ಸಿನಿಮಾದ ನಾಗವಲ್ಲಿನಾ? 31 ವರ್ಷಕ್ಕೆ ಈ ನಟಿ ಘೋರ ಅಂತ್ಯ ಕಾಣಲು ಕಾರಣರಾದದ್ದು ಯಾರು?

ನಟಿ ಸಾಯಿ ಪಲ್ಲವಿ ಅವರು ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲೇ ಹೋದರು ತುಂಬು ಗರ್ಭಿಣಿಯಂತೆ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದು, ಇನ್ನು ಕೆಲವೊಂದು ವಿಡಿಯೋಗಳಲ್ಲಿ ಅಪ್ಪಟ ಗೃಹಿಣಿಯಾಗಿ ಸೀರೆಯುಟ್ಟು ಅಡುಗೆ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು.

ಇದರ ಬೆನ್ನಲ್ಲೆ ಸೋಫಾದ ಮೇಲೆ ತಮ್ಮ ಹೊಟ್ಟೆಯ ಮುಂಭಾಗವನ್ನು ಹಿಡಿದು ಗರ್ಭಿಣಿಯಂತೆ ನಟಿ ಸಾಯಿ ಪಲ್ಲವಿ ಕುಳಿತಿರುವುದನ್ನು ನೋಡಿ ನೆಟ್ಟಿಗರು ಯಾವುದೋ ನಟನನ್ನು ಈಕೆ ಡೇಟ್ ಮಾಡುತ್ತಿಲ್ಲ, ಮದುವೆಯೂ ಆಗಿಲ್ಲ. ಹೀಗಿರುವಾಗ ಗರ್ಭಿಣಿಯಾಗಲು ಹೇಗೆ ಸಾಧ್ಯ? ಎಂದು ತಲೆಗೆ ಹುಳ ಬಿಟ್ಟುಕೊಳ್ಳುತ್ತಿದ್ದಾರೆ.

ಆದರೆ ಈ ವಿಡಿಯೋದ ಕುರಿತು ಸತ್ಯಾತೀತ ನಿಖರ ಮಾಹಿತಿ ಎಲ್ಲಿಯೂ ತಿಳಿದು ಬಂದಿಲ್ಲ, ಇನ್ನು ಕೆಲವರು ಸ್ವಲ್ಪ ಬುದ್ಧಿ ಉಪಯೋಗಿಸಿ ಇದು ಸಾಯಿ ಪಲ್ಲವಿ ಅವರ ಮುಂದಿನ ಸಿನಿಮಾದ ಗಿಮಿಕ್ ಇರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಇದರ ಕುರಿತು ಅಧಿಕೃತವಾಗಿ ಸಾಯಿ ಪಲ್ಲವಿ ಅವರೇ ಮಾಹಿತಿ ನೀಡುವವರೆಗೂ ಕಾದು ನೋಡಬೇಕಿದೆ.

ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಗಂಡ ಆ ಆಸೆಯನ್ನು ಇನ್ನು ಈಡೇರಿಸಿಲ್ಲ! ಮುಲಾಜಿಲ್ಲದೆ ಸಂಸಾರದ ಗುಟ್ಟನ್ನು ಹಂಚಿಕೊಂಡ ಶುಭಪುಂಜ!

Actress Sai Pallavi Pregnant Without Marriage Photo Goes Viral

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories