ನಟಿ ಸೌಂದರ್ಯ ಸಾವಿಗೆ ಕಾರಣ ಆಪ್ತಮಿತ್ರ ಸಿನಿಮಾದ ನಾಗವಲ್ಲಿನಾ? 31 ವರ್ಷಕ್ಕೆ ಈ ನಟಿ ಘೋರ ಅಂತ್ಯ ಕಾಣಲು ಕಾರಣರಾದದ್ದು ಯಾರು?

Story Highlights

ನಟಿ ಸೌಂದರ್ಯ ಉತ್ತುಂಗದ ಶಿಖರದಲ್ಲಿರುವಾಗಲೇ 2013ರಲ್ಲಿ ರಘು ಎಂಬುವರೊಂದಿಗೆ ವಿವಾಹವಾಗುತ್ತಾರೆ. ಅನಂತರ ರಾಜಕೀಯ ಪಕ್ಷದ ವಲವು ತೋರಲಾರಂಭಿಸಿದ ಸೌಂದರ್ಯವರು ಬಿಜೆಪಿ ಪಕ್ಷದ ಮೂಲಕ ಕಣಕ್ಕಿಳಿದು ಅಭ್ಯರ್ಥಿಯಾದರು.

ಸ್ನೇಹಿತರೆ, ಅಲ್ಪಾವಧಿಯಲ್ಲಿಯೇ ಕನ್ನಡ (Kannada Cinema), ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ರಂಗದಲ್ಲಿ ಅಭಿನಯಿಸುತ್ತ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದಂತಹ ನಟಿ ಸೌಂದರ್ಯ (Actress Soundarya) ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸುತ್ತಾರೆ ಎಂಬುದನ್ನು ಯಾರು ಕನಸಿನಲ್ಲಿಯೂ ನಿರೀಕ್ಷಿಸಲಿಲ್ಲ.

ಹೆಸರಿಗೆ ತಕ್ಕಂತೆ ಸುರದ್ರೂಪಿ ನಟಿಯಾಗಿದ್ದಂತಹ ಸೌಂದರ್ಯ ಅವರು ವಿಮಾನ ಅಪಘಾತದಿಂದ ನಮ್ಮೆಲ್ಲರನ್ನು ತೊರೆದ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೆ ಇದೆ.

ಆದರೆ ಇವರ ಸಾವಿನ ನಂತರ ವಿಷ್ಣುವರ್ಧನ್ ಅವರ ಅಗಲಿಕೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಕೆಲ ಅಭಿಮಾನಿಗಳು ನಟಿ ಸೌಂದರ್ಯ ಅವರ ಸಾವಿಗೆ ಆಪ್ತಮಿತ್ರ ಸಿನಿಮಾದಲ್ಲಿನ ನಾಗವಲ್ಲಿನೇ ಕಾರಣ ಎಂಬೆಲ್ಲಾ ಸುದ್ದಿಯನ್ನು ಹರಿದಾಡಿಸಿದರು.

ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಗಂಡ ಆ ಆಸೆಯನ್ನು ಇನ್ನು ಈಡೇರಿಸಿಲ್ಲ! ಮುಲಾಜಿಲ್ಲದೆ ಸಂಸಾರದ ಗುಟ್ಟನ್ನು ಹಂಚಿಕೊಂಡ ಶುಭಪುಂಜ!

ಅಷ್ಟಕ್ಕೂ 31 ವರ್ಷದ ಈ ನಟಿಗೆ ಇಷ್ಟು ಬೇಗ ಸಾವು ಸಂಭವಿಸಲು ಕಾರಣವಾದರೂ ಏನು? ಅಂದು ತಪ್ಪಿದ್ದದ್ದು ಯಾರದ್ದು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಟಿ ಸೌಂದರ್ಯ ಉತ್ತುಂಗದ ಶಿಖರದಲ್ಲಿರುವಾಗಲೇ 2013ರಲ್ಲಿ ರಘು ಎಂಬುವರೊಂದಿಗೆ ವಿವಾಹವಾಗುತ್ತಾರೆ. ಅನಂತರ ರಾಜಕೀಯ ಪಕ್ಷದ ವಲವು ತೋರಲಾರಂಭಿಸಿದ ಸೌಂದರ್ಯವರು ಬಿಜೆಪಿ ಪಕ್ಷದ ಮೂಲಕ ಕಣಕ್ಕಿಳಿದು ಅಭ್ಯರ್ಥಿಯಾದರು.

ಹೀಗೆ ಪಕ್ಷದ ಪ್ರಚಾರಕ್ಕಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸೌಂದರ್ಯ ಅವರು ತೆರಳುತ್ತಿರುವಾಗ ಅವರ ವಿಮಾನ ಅಪಘಾತ ಸಂಭವಿಸಿದ ಕಾರಣ ಅಂದು ಸೌಂದರ್ಯ ಭಾರದ ಲೋಕಕ್ಕೆ ತೆರಳಿಬಿಟ್ಟರು.

ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರಾಕಿದ ರಚಿತಾ ರಾಮ್! ಆ ಹಾಡಿನಿಂದ ರಚ್ಚು ಕರಿಯರ್ ಡ್ಯಾಮೇಜ್ ಆಯ್ತಾ?

Actress Soundaryaಆದರೆ ಸೌಂದರ್ಯವರ ಅಗಲಿಕೆಯ ನಂತರ ಈ ಸಾವಿಗೆ ಆಪ್ತಮಿತ್ರ ಸಿನಿಮಾದ ನಾಗವಲ್ಲಿನೇ ಕಾರಣ ಎಂಬ ಕಥೆ ಕಟ್ಟಲು ಪ್ರಾರಂಭ ಮಾಡಿದರು. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಆಪ್ತರಕ್ಷಕ ಸಿನಿಮಾದಲ್ಲಿ ಅಭಿನಯಿಸಿದ ನಂತರ ವಿಷ್ಣುವರ್ಧನ್ ಅವರು ಕೂಡ ನಿಧನರಾಗುತ್ತಾರೆ.

ಕನ್ನಡ ಬಿಟ್ಟು ತೆಲುಗಿಗೆ ಹಾರಿರುವ ಶ್ರೀಲೀಲಾ, ವಿಜಯ್ ದೇವರಕೊಂಡ ಜೊತೆ ನಟಿಸಲು ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಹೀಗೆ ಸಿನಿಮಾದಲ್ಲಿ ಅಭಿನಯಿಸಿದ್ದಂತಹ ಎರಡು ಸ್ಟಾರ್ ಕಲಾವಿದರು ಒಬ್ಬರಾದ ನಂತರ ಮತ್ತೊಬ್ಬರು ಸಾವಿಗೀಡಾದ ಬೆನ್ನೆಲ್ಲೆ ನಾಗವಲ್ಲಿ ಪಾತ್ರಕ್ಕೆ ಧ್ವನಿಯಾಗಿದ್ದ ಆರ್ಟಿಸ್ಟ್ ಶಶಿಕಲಾ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ನನಗೂ ಕೂಡ ಆಗಾಗ ಯಾವುದೋ ಒಂದು ಆತ್ಮ ನನ್ನ ಸುತ್ತ ಸುತ್ತುತ್ತದೆ ಎಂಬಂತೆ ಭಾಸವಾಗುತ್ತದೆ ಎಂದಿದ್ದರು.

ಅಲ್ಲದೆ ನಟಿ ಸೌಂದರ್ಯ ಅವರ ಸಾವಿಗೂ ಅದೇ ಕಾರಣವಾಗಿರಬಹುದು ಎಂದರು. ಇದು ಎಷ್ಟರಮಟ್ಟಕ್ಕೆ ಸತ್ಯ ಹಾಗೂ ಎಷ್ಟರ ಮಟ್ಟಕ್ಕೆ ಸುಳ್ಳು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ.

Unknow Facts About Actress Soundarya

Related Stories