Sandalwood News

ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಗಂಡ ಆ ಆಸೆಯನ್ನು ಇನ್ನು ಈಡೇರಿಸಿಲ್ಲ! ಮುಲಾಜಿಲ್ಲದೆ ಸಂಸಾರದ ಗುಟ್ಟನ್ನು ಹಂಚಿಕೊಂಡ ಶುಭಪುಂಜ!

ನಟಿ ಶುಭಪುಂಜ (Actress shubha Poonja) ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಮೊಗ್ಗಿನ ಮನಸ್ಸು ಸಿನಿಮಾದಲ್ಲಿನ (Moggina Manasu Kannada Cinema) ಅವರ ಅಭಿನಯ ನೆನಪಿಗೆ ಬಂದುಬಿಡುತ್ತದೆ. ಪ್ರಪ್ರಥಮ ಸಿನಿಮಾದಲ್ಲಿಯೇ ಮನೋಜ್ಞ ಹಾಗೂ ತುಂಟ ಅಭಿನಯದ ಮೂಲಕ ಆಗಿನ ಪಡ್ಡೆ ಹುಡುಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಶುಭಪುಂಜ ಅವರು ಮೂಲತಃ ಮಂಗಳೂರಿನ ತುಳುವ ಸಂಪ್ರದಾಯದವರು.

ಆದರೆ ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ (Bengaluru), ಹೌದು ಗೆಳೆಯರೇ ಬೆಂಗಳೂರಿನ ಜಯನಗರದಲ್ಲಿರುವ ಕಾನ್ವೆಂಟ್ ಶಾಲೆಯಲ್ಲಿ ಅಧ್ಯಯನ ಮುಗಿಸಿ ಆನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶುಭಪುಂಜ ಅವರಿಗೆ ಮಿಸ್ ಚೆನ್ನೈ ಟಾಪ್ ಮಾಡೆಲ್ 2003 ಪ್ರಶಸ್ತಿ ದೊರಕಿತ್ತು.

Kannada Actress shubha Poonja Comment Goes Viral

ಹೀಗೆ ಗುರುತಿಸಿಕೊಂಡಂತಹ ಶುಭಪುಂಜ ಅವರು ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅಭಿನಯದ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಹೆಸರುವಾಸಿಯಾದರು.

ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರಾಕಿದ ರಚಿತಾ ರಾಮ್! ಆ ಹಾಡಿನಿಂದ ರಚ್ಚು ಕರಿಯರ್ ಡ್ಯಾಮೇಜ್ ಆಯ್ತಾ?

ಕನ್ನಡ ಸಿನಿಮಾದ (Kannada Movie) ಯಶಸ್ಸಿನ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳು ನಟಿ ಶುಭಪುಂಜ ಅವರನ್ನು ಹರಸಿ ಬಂದವು. ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಅದ್ಭುತ ಅಭಿನಯದ ಚಾಪನ್ನು ಬೀರುತ್ತ ಎಲ್ಲರ ಮನಸ್ಸನ್ನು ಗೆದ್ದಂತಹ ಶುಭಪುಂಜ ಜಾಕ್ಪಾಟ್, ಚಂದ, ಮೊಗ್ಗಿನ ಮನಸ್ಸು, ಸ್ಲಂ ಬಾಲ, ಪ್ರೀತಿ ಹಂಗಾಮ, ನಾರಿ ಅಡ್ಡ, ಕಂಠೀರವ, ನಾನಲ್ಲ, ಗೋಲ್ಮಾಲ್, ಪರಾರಿ, ಚಿರಾಯು, ಲವ್ ಸ್ಟೋರಿ, ಜೈ ಮಾರುತಿ 800,

ಸಿಗಂದೂರು ಚೌಡೇಶ್ವರಿ ಮಹಿಮೆ, ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಕನ್ನಡದ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿರುವಾಗ ಅವರ ಅತಿಯಾದ ತೂಕದಿಂದ ಅವಕಾಶಗಳು ಕೈತಪ್ಪಿ ಹೋದವು.

Kannada Actress shubha Poonjaಹೀಗೆ 2020ರ ನಂತರ ಯಾವುದೇ ಸಿನಿಮಾಗಳಲ್ಲೂ ನಟಿ ಶುಭಪುಂಜ ಕಾಣಿಸಿಕೊಳ್ಳಲಿಲ್ಲ, ಕಳೆದ ಸೀಸನ್ನಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟು ಉತ್ತಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಜನರಿಗೆ ಪರಿಚಯ ಮಾಡಿಕೊಂಡ ಶುಭಪುಂಜ ಅವರು ತಮ್ಮ ವೈಯಕ್ತಿಕ ನಡವಳಿಕೆಯ ಮೂಲಕ ಅದೆಷ್ಟೋ ಜನರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು ಎಂದರೆ ತಪ್ಪಾಗಲಿಕ್ಕಿಲ್ಲ.

ಕನ್ನಡ ಬಿಟ್ಟು ತೆಲುಗಿಗೆ ಹಾರಿರುವ ಶ್ರೀಲೀಲಾ, ವಿಜಯ್ ದೇವರಕೊಂಡ ಜೊತೆ ನಟಿಸಲು ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಇನ್ನು ಬಿಗ್ ಬಾಸ್ ಮನೆ ತುಂಬಾ ನಟಿ ಶುಭಪುಂಜ ಅವರ ಬಾಯಲ್ಲಿ ಬಂದಂತಹ ಒಂದೇ ಒಂದು ಹೆಸರು ಅದು ಚಿನ್ನಿ ಬಾಂಬ್. ಹೌದು ಗೆಳೆಯರೇ ನಟಿ ಶುಭಪುಂಜ ಅವರು 2020ನೇ ಇಸವಿಯಲ್ಲಿ ಸುಮಂತ ಬಿಲ್ಲವಾ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶುಭಪುಂಜ ಮತ್ತು ಸುಮಂತ್ ಬಿಲ್ಲವ ಅವರ ಬಹುಕಾಲದ ಗೆಳೆಯರಾಗಿದ್ದರು.

ಹಲವರು ವರ್ಷಗಳ ಕಾಲ ಪ್ರೀತಿಸಿ ಆನಂತರ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟರು. ಮದುವೆಯಾದ ಎರಡು ವರ್ಷಗಳ ನಂತರ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟಿ ಶುಭಪುಂಜ ಅವರು ಮದುವೆಯಾಗಿ ಇಷ್ಟು ತಿಂಗಳುಗಳು ಕಳೆದರು ನನ್ನ ಗಂಡ ಇನ್ನು ನನ್ನ ಆಸೆಯನ್ನು ಈಡೇರಿಸಿಲ್ಲ ಎನ್ನುವ ವೈರಲ್ ಹೇಳಿಕೆ ನೀಡಿಬಿಟ್ಟಿದ್ದರು.

ಎಲ್ಲಾ ಭಾಷೆಗಳಿಗೂ ರೀಮೇಕ್ ಆಗಿ ಬಾಕ್ಸ್ ಆಫೀಸ್ ದೋಚಿದ್ದ ಅಣ್ಣಾವ್ರ ಶಂಕರ್ ಗುರು ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ?

ಹೌದು ಗೆಳೆಯರೇ ಮದುವೆಯಾಗಿ ಎರಡು ವರ್ಷಗಳಾದರೂ ಉದ್ಯೋಗದಲ್ಲಿ ಸುಮಂತ್ ಬಿಲ್ಲವ ಹಾಗೂ ನಟಿ ಶುಭ ಪೂಂಜ ಸಿನಿಮಾ ರಂಗದಲ್ಲಿ ಸಕ್ಕತ್ ಬ್ಯುಸಿ ಇದ್ದ ಕಾರಣ ಅವರು ಅಂದುಕೊಂಡಿದ್ದಂತಹ ಹನಿಮೂನ್ ಪ್ಲೇಸ್ಗಳಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ.

ಹೀಗಾಗಿ ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಈ ಆಸೆಗಳನ್ನು ಸುಮಂತ್ ಇನ್ನು ಈಡೇರಿಸಿಯೇ ಇಲ್ಲ ಎಂದು ನಟಿ ಶುಭಪುಂಜ ಪತಿಯ ಕಾಲೆಳೆದರು.

Kannada Actress shubha Poonja Comment Goes Viral

Our Whatsapp Channel is Live Now 👇

Whatsapp Channel

Related Stories