ಕೊನೆಗೂ ಮದುವೆಯ ಬಗ್ಗೆ ಮೌನ ಮುರಿದ 36 ವರ್ಷದ ನಿರೂಪಕಿ ಅನುಶ್ರೀ ಯಾವಾಗ ಮದುವೆ ಆಗ್ತಾರಂತೆ ಗೊತ್ತಾ?

ಕನ್ನಡ ಕಿರುತೆರೆಯ ಧಾರವಾಹಿ ಹಾಗೂ ಬೆಳ್ಳಿ ತೆರೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ ನಟಿ ಕಮ್ ಆಂಕರ್ ಆಗಿ ಹೊರಹೊಮ್ಮಿರುವ ಅನುಶ್ರೀ ಅವರು ಎಲ್ಲೇ ಹೋದರು ಅಭಿಮಾನಿಗಳು ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುವುದಿಲ್ಲ.

ಹಲವು ದಶಕಗಳಿಂದ ತಮ್ಮ ಚಿಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರೆ (Kannada TV) ಲೋಕದಲ್ಲಿ ಕಮಾಲ್ ಮಾಡುತ್ತಾ ಬಂದಿರುವ ಅನುಶ್ರೀ (Anchor Anushree) ಅವರು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ಯಶಸ್ವಿ ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ನಿರೂಪಣ ಶೈಲಿಯಿಂದ ನಡೆಸಿಕೊಂಡು ಬಂದಿದ್ದಾರೆ.

ಅದಲ್ಲದೆ ಕನ್ನಡ ಕಿರುತೆರೆಯ (Kannada Serials) ಧಾರವಾಹಿ ಹಾಗೂ ಬೆಳ್ಳಿ ತೆರೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ ನಟಿ ಕಮ್ ಆಂಕರ್ ಆಗಿ ಹೊರಹೊಮ್ಮಿರುವ ಅನುಶ್ರೀ ಅವರು ಎಲ್ಲೇ ಹೋದರು ಅಭಿಮಾನಿಗಳು ಮದುವೆ (Anchor Anushree Marriage) ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುವುದಿಲ್ಲ.

ಸಾಮಾಜಿಕ ಜಾಲತಾಣದ ಲೈವ್ಗೆ ಬಂದಾಗ ಅನುಶ್ರೀ ಅವರನ್ನು ಮದುವೆ ಯಾವಾಗ? ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಮುಲಾಜಿಲ್ಲದೆ ಉತ್ತರ ಕೊಟ್ಟ ಅನುಶ್ರೀ ಹೇಳಿದ್ದೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೊನೆಗೂ ಮದುವೆಯ ಬಗ್ಗೆ ಮೌನ ಮುರಿದ 36 ವರ್ಷದ ನಿರೂಪಕಿ ಅನುಶ್ರೀ ಯಾವಾಗ ಮದುವೆ ಆಗ್ತಾರಂತೆ ಗೊತ್ತಾ? - Kannada News

ಮುಲಾಜಿಲ್ಲದೆ, ಫಸ್ಟ್ ನೈಟ್ ಅಲ್ಲಿ ನೀವೆಲ್ಲ ಏನ್ ಮಾಡ್ತೀರೋ? ನಾನು ಅದನ್ನೇ ಮಾಡಿದೀನಿ ಎಂದ ರಚಿತಾ ರಾಮ್!

ಹೌದು ಗೆಳೆಯರೇ, ನಟಿ ಅನುಶ್ರೀ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಆರಂಭಿಕ ದಿನಗಳಲ್ಲಿ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಆನಂತರ ಬಿಗ್ ಬಾಸ್ ಕಾರ್ಯಕ್ರಮವು ಅನುಶ್ರೀ ಅವರನ್ನು ಕೈಬೀಸಿ ಕರೆಯಿತು.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಅನುಶ್ರೀ ಅವರು ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಸಾಬೀತು ಮಾಡಿಕೊಳ್ಳುವ ಮೂಲಕ ಯಶಸ್ವಿಯಾದರು. ಮನೆಯಿಂದ ಹೊರ ಬಂದ ನಂತರ ಸಿನಿಮಾ ಹಾಗೂ ಸೀರಿಯಲ್ ಅವಕಾಶ ಪಡೆದು ನಟನ ಲೋಕದಲ್ಲಿ ಸಕ್ರಿಯರಾದ ಅನುಶ್ರೀ ಅವರ ಒಲವು ಆಂಕರಿಂಗ್ ನತ್ತ ವಾಲುತ್ತದೆ.

ಮದುವೆಯಾಗಿ ಇಷ್ಟು ವರ್ಷವಾದರೂ ನನ್ನ ಗಂಡ ಆ ಆಸೆಯನ್ನು ಇನ್ನು ಈಡೇರಿಸಿಲ್ಲ! ಮುಲಾಜಿಲ್ಲದೆ ಸಂಸಾರದ ಗುಟ್ಟನ್ನು ಹಂಚಿಕೊಂಡ ಶುಭಪುಂಜ!

Kannada Anchor Anushreeಈ ಕಾರಣದಿಂದ ಇಂದು ಸರಿಗಮಪ ಸೀಸನ್ 1 ರಿಂದ 20 ರ ವರೆಗೂ ತಮ್ಮ ಅದ್ಭುತ ಮಾತುಗಳ ಮೂಲಕ ನಂಬರ್ ಒನ್ ಆಂಕರ್ ಆಗಿ ನಟಿ ಅನುಶ್ರೀ ಹೊರಹೊಮ್ಮಿದ್ದಾರೆ.

ವೈಯಕ್ತಿಕ ವಿಚಾರಗಳ ಕುರಿತು ಯಾವುದೇ ಹಿಂಜರಿಕೆ ಇಲ್ಲದೆ ಅಳೆದು ತೂಗದೆ ನೇರವಾಗಿ ಮಾಹಿತಿ ಹಂಚಿಕೊಳ್ಳುವ ಅನುಶ್ರೀ ಅವರು ತಮ್ಮ ಮದುವೆ ವಿಚಾರ ಬಂದಾಗೆಲ್ಲ ಕೊರಗಜ್ಜನಿಗೆ ಬಿಡುತ್ತೇನೆ ಎಂಬ ಹೇಳಿಕೆ ನೀಡಿ ತಳ್ಳಿ ಹಾಕಿಬಿಡುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದ (Social Media) ಲೈವ್ ಬಂದಿದ್ದ ಅನುಶ್ರೀ ಅವರನ್ನು ಅಭಿಮಾನಿಗಳು ಮತ್ತೆ ಈ ಪ್ರಶ್ನೆ ಕೇಳಿದ್ದಾರೆ.

ಕನ್ನಡ ಬಿಟ್ಟು ತೆಲುಗಿಗೆ ಹಾರಿರುವ ಶ್ರೀಲೀಲಾ, ವಿಜಯ್ ದೇವರಕೊಂಡ ಜೊತೆ ನಟಿಸಲು ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಇದಕ್ಕೆ ಬಹಳ ಚಾಲಾಕಿತನದಿಂದ ಉತ್ತರ ಕೊಟ್ಟಂತಹ ಅನುಶ್ರೀ ಅವರು ಮದುವೆ ಎಂಬುದು ಒಂದು ಸುಂದರವಾದ ಅನುಭವ ಮದುವೆಯು ಜೀವನಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ಈ ಸಂಬಂಧದೊಳಗೆ ಇಬ್ಬರು ಹೋಗಬೇಕು ಇದಕ್ಕೆ ಸ್ವಲ್ಪ ಟೈಮ್ ಬೇಕು, ನಿನಗೆ ಏಜ್ ಆಯ್ತು ಬೇಗ ಮದುವೆಯಾಗು ಅಂತಾರೆ ಆದರೆ ಯಾರೂ ಈ ರೀತಿ ಮದುವೆ ಮಾಡಿಕೊಳ್ಳುವುದಿಲ್ಲ.

ಹೀಗಾಗಿ ನಾನು ಕೂಡ ನನ್ನ ಮದುವೆ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜನಿಗೆ ಬಿಡುತ್ತೇನೆ. ಇನ್ಮುಂದೆ ಯಾರು ನನ್ನ ಮದುವೆ ಬಗ್ಗೆ ಮಾಹಿತಿ ಕೇಳಲೇಬೇಡಿ ಎಂದಿದ್ದಾರೆ.

Kannada Anchor Anushree Comments on Her Marriage Goes Viral

Follow us On

FaceBook Google News

Kannada Anchor Anushree Comments on Her Marriage Goes Viral