ಆ ಘಟನೆ ನಂತರ ರಾತ್ರಿ ಪೂರ್ತಿ ನಿದ್ದೆ ಮಾಡದೆ ಅತ್ತಿದ್ದೆ ಎಂದ ಅಣ್ಣಯ್ಯ ನಟಿ ಮಧು ಬಾಲ! ಅಷ್ಟಕ್ಕೂ ಏನದು ಘಟನೆ ಗೊತ್ತಾ?

ನಟಿ ಮಧು ಬಾಲ ಅವರ ಮೂಲ ಹೆಸರು ಪದ್ಮ ಮಾಲಿನಿ ಆನಂತರ ಅವರ ತಂದೆ ಮಗಳಿಗೆ ಬೇರೆ ಏನಾದರೂ ಹೆಸರಿಡಬೇಕೆಂದು ನಿರ್ಧರಿಸಿ ಮಧುಮಾಲಿನಿ ಎಂಬ ಹೆಸರಿಗೆ ಬದಲಿಸುತ್ತಾರೆ. ಆದರೆ ಸಿನಿಮಾ ರಂಗದಲ್ಲಿ ಈ ನಟಿ ಮಧು ಬಾಲರಾಗಿ ಪ್ರಖ್ಯಾತಿ ಪಡೆದರು.

ನಟಿ ಮಧು ಬಾಲ (Actress Madhubala) ಅವರ ಹೆಸರು ಕೇಳುತ್ತಿದ್ದ ಹಾಗೆ ವಿ ರವಿಚಂದ್ರನ್ ಅವರ ಅಣ್ಣಯ್ಯ ಸಿನಿಮಾ (Annayya Movie) ನೆನಪಿಗೆ ಬಂದುಬಿಡುತ್ತದೆ. ಕನ್ನಡದಲ್ಲಿ (Kannada Movies) ಅಭಿನಯಿಸಿದ್ದು ಮೊದಲ ಬಾರಿಗೆ ಆದರೂ ತಮ್ಮ ಅಪ್ರತಿಮ ಅಭಿನಯ ಹಾಗೂ ಸೌಂದರ್ಯದ ಮೂಲಕ ಆಗಿನ ಸಿನಿ ಪ್ರೇಕ್ಷಕರ ಮನದರಸಿಯಾಗಿ ಹೋಗಿದ್ದಂತಹ ನಟಿ.

ಹೀಗೆ ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಟಾಪ್ ನಲ್ಲಿ ಇದ್ದಂತಹ ಮಧುಬಾಲ ಇದೀಗ ಮತ್ತೆ ಆಗಾಗ ಸಂದರ್ಶನಗಳನ್ನು ಅಟೆಂಡ್ ಮಾಡುತ್ತಾ ಸಿನಿ ಬದುಕಿನಿಂದಾಗಿ ತಮಗಾದ ಅನುಭವಗಳ ಕುರಿತು ಮೇಲಕ್ಕೂ ಹಾಕುತ್ತಿರುತ್ತಾರೆ.

ಹೀಗಿರುವಾಗ ಮಾಧ್ಯಮ ಒಂದರಲ್ಲಿ ಮಾತನಾಡುವಾಗ ನಟಿ ಮಧು ಬಾಲ ಅವರು ಆ ಘಟನೆಯಿಂದಾಗಿ ರಾತ್ರಿ ಪೂರ್ತಿ ಅತ್ತಿದ್ದೆ ಎಂಬ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಮಧು ಬಾಲ ಯಾವ ವಿಚಾರದಿಂದ ಬೇಸರವಾಗಿದ್ದರು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಆ ಘಟನೆ ನಂತರ ರಾತ್ರಿ ಪೂರ್ತಿ ನಿದ್ದೆ ಮಾಡದೆ ಅತ್ತಿದ್ದೆ ಎಂದ ಅಣ್ಣಯ್ಯ ನಟಿ ಮಧು ಬಾಲ! ಅಷ್ಟಕ್ಕೂ ಏನದು ಘಟನೆ ಗೊತ್ತಾ? - Kannada News

ಅಣ್ಣಾವ್ರಿಗಿಂತ ಹೆಚ್ಚಿನ ಡಿಮ್ಯಾಂಡ್ ಹೊಂದಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜುರವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೌದು ಸ್ನೇಹಿತರೆ ನಟಿ ಮಧು ಬಾಲ ಅವರ ಮೂಲ ಹೆಸರು ಪದ್ಮ ಮಾಲಿನಿ ಆನಂತರ ಅವರ ತಂದೆ ಮಗಳಿಗೆ ಬೇರೆ ಏನಾದರೂ ಹೆಸರಿಡಬೇಕೆಂದು ನಿರ್ಧರಿಸಿ ಮಧುಮಾಲಿನಿ ಎಂಬ ಹೆಸರಿಗೆ ಬದಲಿಸುತ್ತಾರೆ. ಆದರೆ ಸಿನಿಮಾ ರಂಗದಲ್ಲಿ ಈ ನಟಿ ಮಧು ಬಾಲರಾಗಿ ಪ್ರಖ್ಯಾತಿ ಪಡೆದರು.

ಇನ್ನು 13ನೇ ವಯಸ್ಸಿನಲ್ಲಿಯೇ ತಮ್ಮ ತಾಯಿಯನ್ನು ಕ್ಯಾನ್ಸರ್ ಕಾಯಿಲೆಯಿಂದಾಗಿ ಕಳೆದುಕೊಂಡ ನಟಿ ಮಧು ಬಾಲ ತಂದೆಯ ಆಶ್ರಯದಲ್ಲಿ ಬೆಳೆದರು. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಮಾಡ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮಧು ಬಾಲ ಈಜುವುದು ವ್ಯಾಯಾಮ ಮಾಡುವುದು ಹೀಗೆ ಇನ್ನಿತರ ಚಟುವಟಿಕೆಗಳ ಮೂಲಕ ತಮ್ಮ ತೂಕ ಇಳಿಸಿಕೊಂಡರು ಹಾಗೂ ಹಲ್ಲು ಚರ್ಮ ಹಾಗೂ ಕೂದಲಿನ ಚಿಕಿತ್ಸೆಯನ್ನು ಮಾಡಿಸಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಾರೆ.

Kannada Annayya Cinemaಮೂಲವೊಂದರ ಮಾಹಿತಿಯ ಪ್ರಕಾರ ಬಾಲಿವುಡ್ ಸಿನಿಮಾಗಳ ಅವಕಾಶ ಪಡೆಯುವ ಸಲುವಾಗಿ ನಟಿ ಮಧು ಬಾಲ ಸಿನಿ ಕ್ಷೇತ್ರಕ್ಕೆ ಬರುವ ಮುನ್ನ ಹಿಂದಿ ಮಾತನಾಡಲು ಕಲಿತಿದ್ದರಂತೆ. ಹೀಗೆ 1991ರಲ್ಲಿ ಅಜಯ್ ದೇವಗನ್ ಅವರೊಂದಿಗೆ ಫುಲ್ ಔರ್ ಕಾಂತೆ ಎಂಬ ಸಿನಿಮಾದಲ್ಲಿ ಅಭಿನಯಿಸಿ ಪ್ರಖ್ಯಾತಿ ಪಡೆದುಕೊಳ್ಳುತ್ತಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತಾ?

ಆದರೆ ನಟಿ ಮಧು ಬಾಲ ಪೂರ್ಣ ಪ್ರಮಾಣದ ನಾಯಕಿಯಾಗಿ ಒಂದು ಸಿನಿಮಾದಲ್ಲಿ ಅಭಿನಯಿಸಲು ಮುಂದಾದಾಗ ಆ ಸಿನಿಮಾ ನಾಲ್ಕು ದಿನಗಳ ಕಾಲ ಯಶಸ್ವಿ ಶೂಟಿಂಗ್ ನಡೆಸಿ ಇದ್ದಕ್ಕಿದ್ದ ಹಾಗೆ ಯಾವುದೇ ಸುಳಿವನ್ನು ನೀಡದೆ ಮಧುಬಾಲಾ ಅವರನ್ನು ಸಿನಿಮಾದಿಂದ ಹೊರಹಾಕಿದ್ರಂತೆ.

ಇದರಿಂದ ಬೇಸರಕ್ಕೊಳಗಾದ ಮಧು ಬಾಲ ರಾತ್ರಿ ಪೂರ ನನ್ನ ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ಮುಳ್ಳಿನ ಹಾದಿ ಸಿಕ್ಕಿತಲ್ಲ ಎಂದು ಕಣ್ಣೀರು ಹಾಕಿದರಂತೆ. ಅಲ್ಲದೆ ನನ್ನ ಸಿನಿ ಬದುಕು ಇಲ್ಲಿಗೆ ನಿಂತು ಹೋಗುತ್ತದೆ ಏನೋ? ಎಂಬ ಭಯ ಅವರಲ್ಲಿ ಕಾಡಿದ್ದ ಕಾರಣ ಹಲವು ದಿನಗಳ ಕಾಲ ಖಿನ್ನತೆಗೆ ಜಾರಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲವಂತೆ.

Kannada Annayya Movie Fame Actress Madhubala Interesting Facts

Follow us On

FaceBook Google News

Kannada Annayya Movie Fame Actress Madhubala Interesting Facts