Sandalwood News

ಅಣ್ಣಾವ್ರಿಗಿಂತ ಹೆಚ್ಚಿನ ಡಿಮ್ಯಾಂಡ್ ಹೊಂದಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜುರವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಸ್ನೇಹಿತರೆ, ನಟ ನರಸಿಂಹರಾಜು (Actor Narasimha Raju) ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರ ಮನಸ್ಸಿನಲ್ಲಿಯೂ ಆ ನಗುವಿನ ಭಾವ ಮೂಡಿ ಬಿಡುತ್ತದೆ. ಕನ್ನಡ ಸಿನಿಮಾ ರಂಗದ ಚಾರ್ಲಿ ಚಾಪ್ಲಿನ್, ಹಾಸ್ಯ ಚಕ್ರವರ್ತಿ, ಹಾಸ್ಯ ಬ್ರಹ್ಮ ಎಂಬೆಲ್ಲ ಬಿರುದು ಪಡೆದು ಕನ್ನಡದ ಕಾಮಿಡಿ (Kannada Comedy Actor) ನಟರ ಗಾಡ್ ಫಾದರ್ ಆಗಿದಂತಹ ನರಸಿಂಹ ರಾಜು ಅವರು ಜುಲೈ 11, 1923 ರಂದು ತಿಪಟೂರಿನಲ್ಲಿ ಜನಿಸಿದರು.

ಅಲ್ಲಿಗೆ ಇಂದು ನರಸಿಂಹ ರಾಜು ಅವರು ಬದುಕಿದ್ದರೆ ನೂರನೇ ವರ್ಷದ ಶತ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಹೀಗೆ ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕವೇ ಆಗಿನ ಸಿನಿಮಾ ಇಂಡಸ್ಟ್ರಿಯ ಪೀಕ್ನಲ್ಲಿ ಇದ್ದಂತಹ ನರಸಿಂಹ ರಾಜು ಅವರು ಅಣ್ಣವ್ರಿಗಿಂತಲೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿದ್ದಂತಹ ನಟ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Kannada Actor Narasimha Raju Remuneration and Unknown Facts

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತಾ?

ಹೀಗಿರುವಾಗ ನಾವಿವತ್ತು ನರಸಿಂಹರಾಜು ಒಂದು ಸಿನಿಮಾ ಅಥವಾ ನಾಟಕಗಳಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ, ತೆರೆ ಮೇಲೆ ರಾಜ್‌ಕುಮಾರ್ (Dr Rajkumar) ಹಾಗೂ ನರಸಿಂಹ ರಾಜು ಅವರ ಜೋಡಿ ಬಂತೆಂದರೆ ಸಾಕು ಅಭಿಮಾನಿಗಳು ಪೈಸ ವಸೂಲ್ ಮನೋರಂಜನೆ ಇರುವುದು ಪಕ್ಕ ಎಂದು ಊಹಿಸುತ್ತಿದ್ದಂತಹ ಕಾಲವದು.

ಇಷ್ಟರ ಮಟ್ಟಿಗೆ ಕನ್ನಡ ಸಿನಿಮಾ (Kannada Cinema) ರಂಗದಲ್ಲಿ ಅದ್ಭುತಗಳನ್ನು ಸೃಷ್ಟಿ ಮಾಡಿದ್ದರು, ಇವರಿಬ್ಬರ ಜುಗಲ್ ಬಂದಿಯೊಂದಿಗೆ ಬಾಲಣ್ಣನವರನ್ನು ಸೇರಿಸಿದರೆ ತಪ್ಪಾಗಲಿಕ್ಕಿಲ್ಲ.

ನಟಿ ಶೃತಿ ಮಗಳು ಗೌರಿಗೆ ಇದೆಂಥ ಧರ್ಮ ಸಂಕಟ? ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶ್ರುತಿ ಮಗಳು!

Kannada Actor Narasimha Rajuಹೀಗೆ ತಮ್ಮ ತುಂಟ, ಪೇಜಾಡುವ, ಪೆದ್ದ ಮೂರ್ಖ ಪಾತ್ರಗಳ ಮೂಲಕವೇ ಗುರುತಿಸಿಕೊಂಡಂತಹ ನರಸಿಂಹ ರಾಜು ಅವರು 1954 ರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿ 250ಕ್ಕೂ ಅಧಿಕ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ.

ಹೀಗೆ ತಮ್ಮ ಪಿಚು ಶರೀರ ಹಾವಾ ಭಾವ ಹಾಸ್ಯಸ್ಪದವಾದ ಮ್ಯಾನವರಿಸಂ ಎಲ್ಲದರಿಂದ ಕರ್ನಾಟಕದ ಚಾರ್ಲಿ ಚಾಪ್ಲಿನ್ ಎಂಬ ಬಿರುದನ್ನು ಪಡೆದಿದ್ದ ನಟ ನರಸಿಂಹ ರಾಜು ಅವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ನಾಟಕಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಮೂಲಕ ಗುರುತಿಸಿಕೊಂಡಂತಹ ನಟ.

ಆ ಸಾಂಗ್ ನಲ್ಲಿ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ಸ್ಟಾರ್ ನಟಿ! ಅಷ್ಟಕ್ಕೂ ಆನಂತರ ಆಗಿದ್ದೇನು ಗೊತ್ತಾ?

ಹೀಗೆ ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನರಸಿಂಹ ರಾಜು ಅವರು ರಾವಣ, ಭರತ, ವಿಶ್ವಾಮಿತ್ರ ಹಾಗೂ ರಾಮನಂತಹ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದಾರೆ. ಹೀಗೆ ತಾವು ಬದುಕಿದ್ದಷ್ಟು ದಿನ ಸಿನಿಮಾ ರಂಗಕ್ಕಾಗಿ ದುಡಿದ ನರಸಿಂಹ ರಾಜು ಅವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು 500 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ.

Kannada Actor Narasimha Raju Remuneration and Unknown Facts

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories