ಆ ಸಾಂಗ್ ನಲ್ಲಿ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ಸ್ಟಾರ್ ನಟಿ! ಅಷ್ಟಕ್ಕೂ ಆನಂತರ ಆಗಿದ್ದೇನು ಗೊತ್ತಾ?

ರಜನಿಕಾಂತ್ ಜೊತೆ ಸಿನಿಮಾದ ಶೂಟಿಂಗ್ ಸಮಯದಲ್ಲಿ ಮಳೆಯಲ್ಲಿ ಡ್ಯಾನ್ಸ್ ಮಾಡುವಾಗ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಶೋಭನಾ

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರು ಕೆಲವೊಮ್ಮೆ ತಮಗೆ ಇಷ್ಟವಿಲ್ಲದಿದ್ದರು ಅಥವಾ ಮುಜುಗರಕ್ಕೆ ಒಳಗಾದರು ಸಿನಿಮಾ ಒಪ್ಪಿಕೊಂಡಿರುವ ಕಾರಣ ನಿರ್ದೇಶಕ ನಿರ್ಮಾಪಕರು ಏನನ್ನು ಬಯಸುತ್ತಾರೋ ಅದನ್ನು ಮಾಡಲೇಬೇಕಾಗುತ್ತದೆ.

ಹೀಗೆ ತೆರೆಯ ಮೇಲೆ ಕೆಲ ನಟಿಯರು ತಮಗೆ ಕೊಂಚವೂ ಇಷ್ಟ ಇಲ್ಲದೇ ಹೋದರು ಆ ಪ್ರತ್ಯೇಕ ಸನ್ನಿವೇಶದಲ್ಲಿ ಅಭಿನಯಿಸಿ ನೀಡಿದಂತಹ ಪಾತ್ರಕ್ಕೆ ಜೀವ ತುಂಬಿರುತ್ತಾರೆ.

ಹೀಗೆ ಇಂತಹದ್ದೇ ಒಂದು ಮುಜುಗರವೆನಿಸುವಂತಹ ಘಟನೆ ತಮಿಳಿನ ಸ್ಟಾರ್ ನಟಿ ಶೋಭನಾ (Actress Shobana) ಅವರಿಗೂ ಎದುರಾಗಿತ್ತಂತೆ. ಅದುವೇ ತಮಿಳು ಸಿನಿಮಾ ರಂಗದ ಗಾಡ್ ಫಾದರ್ ರಜನಿಕಾಂತ್ (Actor Rajanikanth) ಅವರ ಚಿತ್ರದಲ್ಲಿ. ಹೌದು ಗೆಳೆಯರೇ ಮಳೆಯ ಹಾಡೊಂದರಲ್ಲಿ ರಜನಿಕಾಂತ್ ಅವರ ಜೊತೆ ನಟಿ ಶೋಭನಾ ಬಹಳ ರೋಮ್ಯಾಂಟಿಕ್ ಆಗಿ ಸೊಂಟ ಬಳುಕಿಸಬೇಕಿತ್ತು.

ಆ ಸಾಂಗ್ ನಲ್ಲಿ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ಸ್ಟಾರ್ ನಟಿ! ಅಷ್ಟಕ್ಕೂ ಆನಂತರ ಆಗಿದ್ದೇನು ಗೊತ್ತಾ? - Kannada News

ಅಣ್ಣಾವ್ರು ಮೇಕಪ್ ಮ್ಯಾನ್ ಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಮೇಕಪ್ ಮ್ಯಾನ್ ಸಿಗರೇಟ್ ಸೇದಿ ಬಂದಿದ್ದಕ್ಕೆ ಅಣ್ಣಾವ್ರು ಮಾಡಿದ್ದೇನು?

ಅಂತಹ ಸಂದರ್ಭದಲ್ಲಿ ಆಕೆ ಒಳ ಉಡುಪು ಧರಿಸಿರಲಿಲ್ಲವಂತೆ ಇದು ರಜನಿಕಾಂತ್ ಅವರಿಗೆ ಗೊತ್ತಾಗಿ ಅವರು ಮಾಡಿದ್ದೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತುಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ತಮ್ಮ ಅಮೋಘ ಅಭಿನಯದ ಮೂಲಕ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಭಾರಿ ದೊಡ್ಡಮಟ್ಟದ ಯಶಸ್ಸನ್ನು ಕಂಡಂತಹ ನಟಿ ಶೋಭನಾ ಚಂದ್ರ ಕುಮಾರ್ ಅವರು ಮೂಲತಹ ಮಲಯಾಳಿಯವರು.

ಮಲಯಾಳಿ ಆದರೂ ಸಹ ತಮಿಳು ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು. ಹೌದು ಗೆಳೆಯರೇ ನಂದಮೂರಿ ಬಾಲಕೃಷ್ಣ, ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್ ರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚಿದ ಶೋಭನ ತಮ್ಮ 14 ವಯಸ್ಸಿಗೆ ಸಿನಿಮಾ ರಂಗವನ್ನು ಪ್ರವೇಶ ಮಾಡಿ 80ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನೆನಪಿದ್ದಾರಾ ನಟಿ ಮಂಜು ಮಾಲಿನಿ, ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡಿ ಕಣ್ಣೀರು ಹಾಕುತ್ತಲೇ ಕಣ್ಮರೆಯಾದ್ರ ಪಾಪ!

ಇನ್ನು ಕನ್ನಡದ (Kannada Cinema) ಗಿರಿಬಾಲೆ ಹಾಗೂ ಶಿವಶಂಕರ್ ಎರಡು ಚಿತ್ರಗಳಲ್ಲಿ ನಟಿಸಿಕೊಂಡಿದ್ದ ಈಕೆ ಇತ್ತೀಚಿನ ಕೆಲ ದಿನಗಳ ಹಿಂದೆ ಸುಹಾಸಿನಿ ಅವರೊಂದಿಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮ್ಮ ಸಿನಿ ಬದುಕಿನ ಕೆಲ ಅನುಭವಗಳ ಕುರಿತು ಮೆಲಕು ಹಾಕಿದ್ದಾರೆ.

Actress shobanaಹೌದು ಗೆಳೆಯರೆ ರಜನಿಕಾಂತ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶೋಭನಾ ಅವರು ಹೀಗೆ ಒಂದು ಸಿನಿಮಾದ ಮಳೆ ಹಾಡಿನ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.

ಬಿಳಿ ಬಣ್ಣದ ಪಾರದರ್ಶಕ ಸೀರೆಯನ್ನು ಹುಟ್ಟಿಕೊಂಡು ರಜನಿಕಾಂತ್ ಅವರ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಆವರಿಗೂ ನಟಿ ಶೋಭನಾ ಅವರಿಗೆ ಮಳೆ ಹಾಡಿನ ಚಿತ್ರೀಕರಣ ಹೇಗೆ ನಡೆಯಲಿದೆ ಎಂಬುದರ ಅರಿವು ಇರಲಿಲ್ಲವಂತೆ. ಇಂತಹ ಸಂದರ್ಭದಲ್ಲಿ ಕಾಸ್ಟೂಮ್ ಬಾಯ್ ಬಿಳಿ ಸೀರಿ ಒಂದನ್ನು ನೀಡಿ ಅದನ್ನು ಹುಟ್ಟಿಕೊಳ್ಳುವಂತೆ ಹೇಳಿ ಹೋದ.

ನಾನು ಮತ್ತೆ ಆತನನ್ನು ಕರೆದು ನಾನು ಒಳ ಉಡುಪನ್ನು ಧರಿಸಿಲ್ಲ ಮನೆಗೆ ಹೋಗಿ ಬರುವುದಾಗಿ ಕೇಳಿದೆ ಆದರೆ ಆತ ಸಿನಿಮಾ ಶೂಟಿಂಗ್ ಪ್ರಾರಂಭವಾಗಲು ಕೇವಲ ಹತ್ತೇ ಹತ್ತು ನಿಮಿಷಗಳಿವೆ. ಇಂತಹ ಸಂದರ್ಭದಲ್ಲಿ ನೀವು ಹೋಗಲು ಸಾಧ್ಯವಾಗುವುದಿಲ್ಲ ಎಂದು ಬಿಟ್ಟನು. ಅವತ್ತು ನಾನಲ್ಲಿ ಬಲುಪಶುವಾದೇ, ನನಗನಿಸಿದ ಮಟ್ಟಿಗೆ ಈ ಮಳೆ ಸೀನ್ಗಳು ಒಂದು ರೀತಿ ಪೂರ್ವ ನಿಯೋಜಿತ ಕೊಲೆ ಇದ್ದಂತೆ ನನಗೆ ಮುಂದೇನು ಮಾಡಬೇಕೆಂಬುದೇ ತೋಚಲಿಲ್ಲ.

ಅಪ್ಪು ಅಭಿನಯಿಸಬೇಕಿದ್ದ ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿ ಇತಿಹಾಸ ಸೃಷ್ಟಿಸಿ ಬಿಟ್ರು! ಅಷ್ಟಕ್ಕೂ ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಅಲ್ಲದೆ ಸಿನಿಮಾದಲ್ಲಿ ಎಲ್ಲಾ ದೊಡ್ಡ ದೊಡ್ಡ ಕಲಾವಿದರು ಹಾಗೂ ಚಿತ್ರ ತಯಾರಾಗುತ್ತಿದ್ದಿದ್ದು ದೊಡ್ಡ ಪ್ರೊಡಕ್ಷನ್ನಲ್ಲಿ, ಆದ ಕಾರಣ ನನ್ನಿಂದ ತಡವಾಗ ಬಾರದೆಂದು ನಾನು ಸಹಕರಿಸಿದೆ, ಸ್ಟುಡಿಯೋದಲ್ಲಿನ ಪ್ಲಾಸ್ಟಿಕ್ ಟೇಬಲ್ ಕವರ್ ಒಂದನ್ನು ನನ್ನ ಸ್ಕರ್ಟ್ ಒಳಗೆ ಹಾಕಿಕೊಂಡೆ, ರಜನಿಕಾಂತ್ ಹಾಡಿನ ವೇಳೆ ನನ್ನನ್ನು ಎತ್ತಿಕೊಂಡಾಗ ನನಗೆ ಬಹಳ ಇರಿಸು ಮುರಿಸು ಉಂಟಾಯಿತು.

ಅಷ್ಟೇ ಅಲ್ಲದೆ ನಾನು ಧರಿಸಿದ್ದಂತಹ ಪ್ಲಾಸ್ಟಿಕ್ ಕವರಿನ ಸದ್ದು ನನಗೂ ಹಾಗೂ ಅವರಿಗೂ ಕೇಳಿಸುತ್ತಿದ್ದು, ಈ ಮಾಹಿತಿ ರಜನಿಕಾಂತ್ ಅವರಿಗೆ ತಿಳಿದು ನನಗೆ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವರು ಈ ಕುರಿತು ನನ್ನ ಬಳಿ ಸದ್ಯ ಯಾವುದೇ ಪ್ರಶ್ನೆ ಮಾಡಲೇ ಇಲ್ಲ ಎಂದು ನಟಿ ಶೋಭನ ತಮಗಾದ ಅನುಭವದ ಕುರಿತು ಮೆಲಕು ಹಾಕಿದ್ದಾರೆ.

Senior Actress Shobana Comments Goes Viral on Rain Song Shooting With Rajanikanth

Follow us On

FaceBook Google News

Senior Actress Shobana Comments Goes Viral on Rain Song Shooting With Rajanikanth