ಅಣ್ಣಾವ್ರು ಮೇಕಪ್ ಮ್ಯಾನ್ ಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಮೇಕಪ್ ಮ್ಯಾನ್ ಸಿಗರೇಟ್ ಸೇದಿ ಬಂದಿದ್ದಕ್ಕೆ ಅಣ್ಣಾವ್ರು ಮಾಡಿದ್ದೇನು?

Story Highlights

ಸಂದರ್ಶನ ಒಂದರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಕುರಿತು ಮಾತನಾಡಿದ ಮೇಕಪ್ ಮ್ಯಾನ್ (Make-up Man Keshav) ಕೇಶವ್ ಅವರು ತಮಗೆ ಅಣ್ಣಾವ್ರು ನೀಡುತ್ತಿದ್ದ ಸಂಭಾವನೆ (Remuneration) ಎಷ್ಟಿತ್ತು ಎಂಬುದನ್ನು ರಿವಿಲ್ ಮಾಡಿದ್ದಾರೆ.

ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ (Kannada Film Industry) ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಂತಹ ಅಗ್ರಗಣ್ಯ ಕಲಾವಿದರಲ್ಲಿ ಡಾಕ್ಟರ್ ರಾಜಕುಮಾರ್ (Dr Rajkumar) ಪ್ರಥಮ ಸ್ಥಾನವನ್ನು ಅಲಂಕರಿಸುತ್ತಾರೆ ಎಂದರೆ ತಪ್ಪಾಗಲಿಲ್ಲ.

ಬ್ಲಾಕ್ ಅಂಡ್ ವೈಟ್ ಸಿನಿಮಾದ ಕಾಲದಿಂದ ಹಿಡಿದು ಕಲರ್ ಫುಲ್ ಸ್ಕ್ರೀನ್ಗಳ ಕಾಲದವರೆಗೂ ಅಣ್ಣಾವ್ರು ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು (Kannada Cinema) ಉತ್ತುಂಗದ ಮಟ್ಟಕ್ಕೆ ಕೊಂಡೆಯುಲ್ಲಿ ಮೈಲುಗಲ್ಲನ್ನು ಹಾಕಿದಂತಹ ನಟ ಎಂದರೆ ತಪ್ಪಾಗಲಿಕ್ಕಿಲ್ಲ.

ನೂರಾರು ಸಿನಿಮಾಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕ ಪ್ರಭುಗಳ ಆರಾಧ್ಯದೈವರಾಗಿ ಹೋಗಿರುವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ತೆರೆಯ ಮೇಲೆ ಸುಂದರವಾಗಿ ಕಾಣುತ್ತಿದ್ದಿದ್ದಕ್ಕೆ ಅವರ ಮೇಕಪ್ ಮ್ಯಾನ್ ಕೇಶವ್ ಅವರೇ ಕಾರಣ.

ನೆನಪಿದ್ದಾರಾ ನಟಿ ಮಂಜು ಮಾಲಿನಿ, ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡಿ ಕಣ್ಣೀರು ಹಾಕುತ್ತಲೇ ಕಣ್ಮರೆಯಾದ್ರ ಪಾಪ!

ಸ್ವತಹ ಸಂದರ್ಶನ ಒಂದರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಕುರಿತು ಮಾತನಾಡಿದ ಮೇಕಪ್ ಮ್ಯಾನ್ (Make-up Man Keshav) ಕೇಶವ್ ಅವರು ತಮಗೆ ಅಣ್ಣಾವ್ರು ನೀಡುತ್ತಿದ್ದ ಸಂಭಾವನೆ (Remuneration) ಎಷ್ಟಿತ್ತು ಎಂಬುದನ್ನು ರಿವಿಲ್ ಮಾಡಿದ್ದಾರೆ.

ನಿಮಗೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸ್ವತಃ ಡಾಕ್ಟರ್ ರಾಜಕುಮಾರ್ ಅವರ ಮೇಕಪ್ ಮ್ಯಾನ್ ಕೇಶವ್ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ಯಾರಿಗೂ ತಿಳಿಯದಂತಹ ಕೆಲ ಆಸಕ್ತಿಕರ ಸಂಗತಿಯನ್ನು ಹಂಚಿಕೊಂಡರು. ಡಾಕ್ಟರ್ ರಾಜಕುಮಾರ್ ಅವರಿಗೆ ತಮ್ಮ ಜೊತೆಗಿರುವಂತಹ ನಟ ನಟಿಯರು ಅಥವಾ ಯಾವುದೇ ಆರ್ಟಿಸ್ಟ್ಗಳು ಸಿಗರೇಟ್ ಸೇದಿ ಬಂದರೆ ಅದು ಇಷ್ಟವಾಗುತ್ತಿರಲಿಲ್ಲ.

ಅಪ್ಪು ಅಭಿನಯಿಸಬೇಕಿದ್ದ ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿ ಇತಿಹಾಸ ಸೃಷ್ಟಿಸಿ ಬಿಟ್ರು! ಅಷ್ಟಕ್ಕೂ ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

Kannada Actor Dr Rajkumar make-up manಅದರ ವಾಸನೆಯನ್ನು ಅಣ್ಣವ್ರಿಗೆ ಸಹಿಸಲು ಆಗುತ್ತಿರಲಿಲ್ಲ ಎಂದಿಗೂ ಸಿಗರೇಟ್ ಮುಟ್ಟಿ ರಾಜಕುಮಾರ್ ಅವರ ಮುಖವನ್ನು ಸ್ಪರ್ಶಿಸಲು ನಾನು ಹೋಗುತ್ತಲೇ ಇರಲಿಲ್ಲ. ಆಮೇಲೆ ಯಾವುದೇ ಕಲಾವಿದರು ಕೂಡ ಸಿಗರೇಟ್ ಸೇದಿ ಅಥವಾ ಪಾನ್ ಪರಾಕ್ ಹಾಕಿದ ನಂತರ ಅಣ್ಣವ್ರನ್ನು ಮಾತನಾಡಿಸಲೇ ಬಾರದಾಗಿತ್ತು.

ಹೀಗಿರುವಾಗ ನಾನೊಂದು ದಿನ ಡಾಕ್ಟರ್ ರಾಜಕುಮಾರ್ ಅವರಿಗೆ ಮೇಕಪ್ ಮಾಡಿ ಅವರೆಲ್ಲ ಊಟ ಮುಗಿಸಿ ಹೋದ ಮೇಲೆ ಒಂದು ಗಂಟೆಗೆ ನಂತರ ಸಿಗರೇಟ್ ಹೊಡೆಯುತ್ತಾ ಪಾನ್ ಪರಾಗ್ ಹಾಕಿಕೊಳ್ಳುತ್ತಿದ್ದೆ….

ಸಮಂತಾ ಜೊತೆಗಿನ ಬೆಡ್ರೂಮ್ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ! ರಶ್ಮಿಕಾ ಆಯ್ತು ಇದೀಗ ಸಮಂತಾ ಸರದಿ ಎಂದ ಫ್ಯಾನ್ಸ್

ಹೀಗೆ ಎಲ್ಲ ಮುಗಿದ ನಂತರ ಅದರ ವಾಸನೆ ಬರಬಾರದೆಂದು ಟೀ ಕುಡಿದು ಅದರಿಂದಲೇ ಬಾಯಿ ಮುಕ್ಕಳಿಸಿಕೊಂಡು ಬಂದೆ. ದೂರದಿಂದ ನನ್ನನ್ನು ನೋಡಿದ ಅಣ್ಣಾವ್ರು ನಾನು ಅವರ ಬಳಿ ಕರೆದು ಸಿಗರೇಟ್ ಹೊಡೆಯುವುದರಿಂದ ನಿನಗೆ ಅದೇನು ಸಿಗುತ್ತೋ ಏನೋ? ನಿಜ ಅದಂತೂ ಆರೋಗ್ಯಕ್ಕೆ ಒಳ್ಳೆಯದಲ್ಲ ಬಿಟ್ಟುಬಿಡಯ್ಯ ಎಂದು ಸೂಚಿಸಿದರಂತೆ.

ಇನ್ನು ಅಣ್ಣಾವ್ರ ಎಲ್ಲಾ ಐತಿಹಾಸಿಕ, ಭಕ್ತಿ ಪ್ರಧಾನ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಕೇಶವ್ ಅವರೇ ಬಣ್ಣ ಹಚ್ಚುತ್ತಿದ್ದರಂತೆ. ಅಲ್ಲದೆ ಡಾಕ್ಟರ್ ರಾಜಕುಮಾರ್ ಅವರಿಗೆ ಒಂದು ಸಿನಿಮಾದ ಪೂರ್ತಿ ಮೇಕಪ್ ಮಾಡಲು ಕೇಶವ್ ಅವರು ಕೇವಲ 80 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ.

Do you know Kannada Actor Dr Rajkumar make-up man Remuneration