ಸಮಂತಾ ಜೊತೆಗಿನ ಬೆಡ್ರೂಮ್ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ! ರಶ್ಮಿಕಾ ಆಯ್ತು ಇದೀಗ ಸಮಂತಾ ಸರದಿ ಎಂದ ಫ್ಯಾನ್ಸ್
ಸಹ ವಿಜಯ್ ದೇವರುಕೊಂಡ ಅವರಿಗೆ ನಿರೀಕ್ಷಿಸಿದ ಸಕ್ಸಸ್ ಸಿಗದ ಕಾರಣ ಇದೀಗ ನಟಿ ಸಮಂತಾ ಅವರೊಂದಿಗೆ ಖುಷಿ ಸಿನಿಮಾದಲ್ಲಿ ನಟಿಸುವ ಮೂಲಕ ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿದ್ದಾರೆ.
ಟಾಲಿವುಡ್ ಕಿಸ್ ಕಿಂಗ್ ವಿಜಯ್ ದೇವರಕೊಂಡ (Actor Vijay Deverakonda) ಒಂದಲ್ಲ ಒಂದು ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಟ್ರೆಂಡಿಂಗ್ನಲ್ಲಿರುತ್ತಾರೆ. ಅದರಲ್ಲಿಯೂ ತಮ್ಮ ಭಿನ್ನ ವಿಭಿನ್ನವಾದ ಫೋಟೋ (Photos) ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಸದಾ ಆಕ್ಟಿವ್ ಇರುತ್ತಾರೆ.
ವಿಜಯ್ ದೇವರಕೊಂಡ ಈ ಹಿಂದೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರೊಟ್ಟಿಗೆ ಅಭಿನಯಿಸಿದಂತಹ ಹಲವು ಸಿನಿಮಾಗಳು ಭಾರಿ ಮಟ್ಟದ ಯಶಸ್ಸನ್ನು ಕಂಡಿವೆ.
ಆದರೆ ನಟಿ ಅನನ್ಯ ಪಾಂಡೆ ಅವರೊಂದಿಗೆ ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ನೀಡಲಿಲ್ಲ, ಅತಿಯಾದ ಪರಿಶ್ರಮ ಇದ್ದರೂ ಸಹ ವಿಜಯ್ ದೇವರುಕೊಂಡ ಅವರಿಗೆ ನಿರೀಕ್ಷಿಸಿದ ಸಕ್ಸಸ್ ಸಿಗದ ಕಾರಣ ಇದೀಗ ನಟಿ ಸಮಂತಾ (Actress Samantha) ಅವರೊಂದಿಗೆ ಖುಷಿ ಸಿನಿಮಾದಲ್ಲಿ (Khushi Cinema) ನಟಿಸುವ ಮೂಲಕ ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿದ್ದಾರೆ.
ರವಿಚಂದ್ರನ್ ಮತ್ತು ಹಂಸಲೇಖ ಸ್ನೇಹದ ಮಧ್ಯೆ ಹುಳಿ ಹಿಂಡಿದ್ದು ಯಾರು? ಇಬ್ಬರ ನಡುವೆ ಬಿರುಕಿಗೆ ಕಾರಣವೇನು ಗೊತ್ತಾ?
ಹೀಗಿರುವಾಗ ನಟ ವಿಜಯ್ ದೇವರಕೊಂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಮಂತಾ ಅವರೊಂದಿಗಿನ ಬೆಡ್ರೂಮ್ ಸೀನ್ಗಳನ್ನು ಶೇರ್ (Shares Bedroom Scene) ಮಾಡಿಕೊಂಡಿದ್ದಾರೆ.
ಈ ಫೋಟೋ ಸದ್ಯ ದೊಡ್ಡ ಮಟ್ಟದ ಸುದ್ದಿಗೊಳಗಾಗಿದೆ. ಹೌದು ಗೆಳೆಯರೇ ಈಗಷ್ಟೇ ನಟ ವಿಜಯ್ ದೇವರಕೊಂಡ ಅವರು, ಖುಷಿ ಸಿನಿಮಾದ ಕೆಲಸಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ‘ನನ್ನ ಬಯಸುವಂತಹ ಪ್ರೀತಿ’ ಎಂಬ ಕ್ಯಾಪ್ಶನ್ ಬರೆದಿದ್ದಾರೆ.
ಈ ರೀತಿ ವಿಜಯ್ ದೇವರುಕೊಂಡ ಸಮಂತಾ ಅವರ ಕುರಿತು ಬರೆದಿರುವುದು ಸದ್ಯ ಅಭಿಮಾನಿ ಬಳಗದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗುತ್ತಿದೆ.
ನಟ ವಿಜಯ್ ದೇವರಕೊಂಡಾರಿಗೆ ಏನಾಗಿದೆ? ಸಮಂತ ಜೊತೆ ಬಹಳ ಕ್ಲೋಸ್ ಆಗಿದ್ದೇನೆ ಎಂದು ಹೇಳಲು ಈ ರೀತಿಯೆಲ್ಲಾ ಮಾಡಬೇಕಾ? ಅಥವಾ ಇದು ಖುಷಿ ಸಿನಿಮಾ ಪ್ರಮೋಷನ್ ಗಿಮಿಕ್ಕಾ? ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದಾರೆ.
ಅಲ್ಲದೆ ಈ ರೀತಿಯಾದಂತಹ ದೃಶ್ಯಗಳನ್ನು ಹಂಚಿಕೊಳ್ಳಲಾದ ಕೆಲವೇ ಕೆಲವು ನಿಮಿಷಗಳಲ್ಲಿ ಬಹು ದೊಡ್ಡ ಮಟ್ಟದ ಪ್ರತಿಕ್ರಿಯೆ ದೊರಕುತ್ತಿದ್ದು, ಕೆಲವರು ಈ ರೀತಿಯಾದಂತಹ ಸೀನ್ಗಳಿಗೆ ಮೆಚ್ಚಿ ಹಾರ್ಟ್ ಹಾಗೂ ಲೈಕ್ಗಳ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸಿದರೆ ಇನ್ನು ಕೆಲವರು ನಟ ವಿಜಯ್ ದೇವರಕೊಂಡ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದು ನಟಿ ಸಮಂತಾ ಕೂಡ ಖುಷಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆದ ಬಳಿಕ 1 ವರ್ಷಗಳ ಕಾಲ ಬ್ರೇಕ್ ಪಡೆದು ಧ್ಯಾನ, ಯೋಗ, ವ್ಯಾಯಾಮದಲ್ಲಿ ಮಗ್ನಾಳಾಗಿರುತ್ತೇನೆ ಎಂದು ಪೋಸ್ಟ್ ಒಂದರ ಮೂಲಕ ತಿಳಿಸಿದ್ದಾರೆ.
ಹೌದು ಗೆಳೆಯರೇ ನಟಿ ಸಮಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ ಹೀಗಾಗಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವ ಸಲುವಾಗಿ ಸದ್ಗುರು ಆಶ್ರಮಕ್ಕೆ ಸೇರ್ಪಡೆಯಾಗಿದ್ದು, ದೀರ್ಘಾವಸ್ತೆಯಲ್ಲಿ ಕುಳಿತು ಧ್ಯಾನ ಮಾಡುತ್ತಿರುವ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಬಾಲಿವುಡ್, ಹಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ?
ಹೀಗೆ ನಟಿ ಸಮಂತಾ ಅವರ ಫೋಟೋಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೇ ನಟ ವಿಜಯ ದೇವರಕೊಂಡ ಶೇರ್ ಮಾಡಿರುವ ಬೆಡ್ರೂಮ್ ಸೀನ್ಗಳು ಬಾರಿ ಸುದ್ದಿಗಳಿಗಾಗುತ್ತಿದ್ದು ಇಷ್ಟೆಲ್ಲಾ ಪ್ರಮೋಷನ್ಗಳ ನಡುವೆ ಖುಷಿ ಸಿನಿಮಾ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.
Actor Vijay Deverakonda Shares Bedroom Scene with Actress Samantha Goes Viral