ಬಾಹುಬಲಿ ನಟ ಪ್ರಭಾಸ್ ರಿಂದ ನಟಿ ನಿತ್ಯ ಮೆನನ್ ಪಡಲಾರದ ಕಷ್ಟ ಅನುಭವಿಸಿದ್ರಾ? ಅಷ್ಟಕ್ಕೂ ಪ್ರಭಾಸ್ ಅವರು ಮಾಡಿದ್ದಾದ್ರೂ ಏನು ಗೊತ್ತಾ?
ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟಿ ನಿತ್ಯ ಸಿನಿ ಬದುಕಿನ ಕರಾಳ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಪ್ರಭಾಸ್ ತನಗೆ ನೀಡಿದ ಸಂಕಷ್ಟ ಎಂತದ್ದಾಗಿತ್ತು? ಎಂಬುದನ್ನು ಹೇಳುತ್ತಾ ಭಾವಕರಾಗಿದ್ದಾರೆ.
ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಶಿಷ್ಟ ವರ್ಚಸ್ಸನ್ನು ಸೃಷ್ಟಿ ಮಾಡಿಕೊಂಡಿರುವಂತಹ ನಟಿ ನಿತ್ಯ ಮೆನನ್ (Actress Nithya Menen) ಕನ್ನಡ (Kannada Movies), ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ಅಭಿನಯಿಸುತ್ತಾ ತಮ್ಮ ನಟನ ಚಾಪನ್ನು ತೋರಿ ಉತ್ತುಂಗದ ಶಿಖರದಲ್ಲಿದಂತಹ ನಟಿ.
ಸದ್ಯ ಅವರ ತೂಕದ ಕಾರಣದಿಂದಾಗಿ ಸಿನಿಮಾಗಳ ಅವಕಾಶ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಹೀಗಿರುವಾಗ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟಿ ನಿತ್ಯ ಸಿನಿ ಬದುಕಿನ ಕರಾಳ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಪ್ರಭಾಸ್ ತನಗೆ ನೀಡಿದ ಸಂಕಷ್ಟ ಎಂತದ್ದಾಗಿತ್ತು? ಎಂಬುದನ್ನು ಹೇಳುತ್ತಾ ಭಾವಕರಾಗಿದ್ದಾರೆ.
ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಬಾಲಿವುಡ್, ಹಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ?
ಹಾಗಾದ್ರೆ ನಟಿ ನಿತ್ಯ ಮೆನನ್ – ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ (Actor Prabhas) ನಡುವೆ ಏನಾಯ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಟಿ ನಿತ್ಯ ಮೆನನ್ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಣದಲ್ಲಿಯೂ ಗುರುತಿಸಿಕೊಂಡಿದ್ದು, ಸ್ಕೈ ಲ್ಯಾಮ್ಸ್. ಸಿನಿಮಾದ ಸಂದರ್ಶನದ ಸಮಯದಲ್ಲಿ ಈ ಮಾಹಿತಿ ಒಂದನ್ನು ಹೇಳಿದರು..
ಪ್ರಭಾಸ್ ಅವರಿಂದಾಗಿ ನನ್ನ ಸಿನಿ ಬದುಕಿನ ಕರಿಯರ್ಗೆ ದೊಡ್ಡ ಹೊಡೆತ ಬಿದ್ದಿತ್ತು ಆ ಘಟನೆಯಿಂದಾಗಿ ನಾನು ಮಾನಸಿಕವಾಗಿ ಕುಗ್ಗುವ ಹಾಗೆ ಆಗಿದ್ದು, ಜರ್ನಲಿಸ್ಟ್ಗಳು ನನ್ನ ಬಗ್ಗೆ ಹಾಗೆಲ್ಲ ಬರೆದಾಗ ಬಹಳ ನೋವಾಗಿತ್ತು ಎಂದರು.
ಕೊನೆಗೂ ಮದುವೆಯ ಬಗ್ಗೆ ಮೌನ ಮುರಿದ 36 ವರ್ಷದ ನಿರೂಪಕಿ ಅನುಶ್ರೀ ಯಾವಾಗ ಮದುವೆ ಆಗ್ತಾರಂತೆ ಗೊತ್ತಾ?
ನಾನು ಆಗಷ್ಟೇ ಒಂದೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದೇ ಅದುವೇ… ಅಲ ಮೊದಲೈಯಿಂದಿ, ಆಗ ತೆಲುಗು ಸರಿಯಾಗಿ ಬರುತ್ತಿರಲಿಲ್ಲ. ತೆಲುಗು ಸಿನಿಮಾಗಳನ್ನು ಸಹ ಹೆಚ್ಚು ನೋಡಿರಲಿಲ್ಲ ಹಾಗೂ ತೆಲುಗಿನಲ್ಲಿ ಯಾವ ನಟರ ಬಗ್ಗೆಯೂ ಅಷ್ಟಾಗಿ ಗೊತ್ತಿರಲಿಲ್ಲ ಅದೇ ಸಂದರ್ಭದಲ್ಲಿ ನನ್ನನ್ನು ಪ್ರಭಾಸ್ ಅವರ ಕುರಿತು ಸಂದರ್ಶಕರು ಪ್ರಶ್ನೆ ಮಾಡಿದರು. ಆಗ ನಾನು ಗೊತ್ತಿಲ್ಲ ಎಂದು ಬಿಟ್ಟೆ ಅಷ್ಟೇ. ಅದನ್ನೇ ಹಿಡಿದುಕೊಂಡು ಮಾಧ್ಯಮದವರೆಲ್ಲರೂ ದೊಡ್ಡ ಸುದ್ದಿಯನ್ನೇ ಮಾಡಿಬಿಟ್ಟಿದ್ದರು.
ನನಗೆ ಅವರ ಕುರಿತು ಗೊತ್ತಿಲ್ಲದೆ ಇರುವುದೇ ದೊಡ್ಡ ತಪ್ಪು ಎನ್ನುವಂತೆ ಮಾಡಿಬಿಟ್ಟಿದ್ದರು. ಈ ಘಟನೆಯಿಂದಾಗಿ ನಾನು ಯಾವತ್ತಿಗೂ ನೇರವಾಗಿ ಮಾತನಾಡಬಾರದು, ಜನರಿಗೆ ಶುಗರ್ ಕೋಟ್ ಮಾತಿನ ಮೂಲಕ ಮೋಡಿ ಮಾಡಿ ಮಾತನಾಡಿದರೇನೆ ಇಷ್ಟವಾಗೋದು ಎಂಬುದು ನನಗೆ ಅರಿವಾಯಿತು.
ಮುಲಾಜಿಲ್ಲದೆ, ಫಸ್ಟ್ ನೈಟ್ ಅಲ್ಲಿ ನೀವೆಲ್ಲ ಏನ್ ಮಾಡ್ತೀರೋ? ನಾನು ಅದನ್ನೇ ಮಾಡಿದೀನಿ ಎಂದ ರಚಿತಾ ರಾಮ್!
ಏನೇ ಆಗಲಿ ಪ್ರಭಾಸ್ ಅವರಿಂದ ನನ್ನ ಸಿನಿ ಬದುಕು ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು ಅಲ್ಲದೆ ಮಾಧ್ಯಮದವರಂತೂ ಇದನ್ನು ದೊಡ್ಡ ವಿವಾದಕ್ಕೆ ಗುರಿಯಾಗುವಂತೆ ಮಾಡಿಬಿಟ್ಟಿದ್ದರು ಎಂದು ನಟಿ ನಿತ್ಯ ಮೆನನ್ ತಮ್ಮ ಸಿನಿ ಬದುಕಿನ ಆರಂಭಿಕ ದಿನಗಳ ಕುರಿತು ಮೇಲುಕು ಹಾಕಿದ್ದಾರೆ.
Actress Nithya Menen remembers the early days of her Film Career