ವಿಜಯ್ ಜೊತೆ ಲಿಪ್ ಲಾಕ್ ಸೀನ್, ಸೈ ಅಂದ ಸಮಂತಾ !

Lip Lock Scene Between vijay devarakonda Samantha: ಸಿನಿ ಇಂಡಸ್ಟ್ರಿಯಲ್ಲಿ ಇದೀಗ ವಿಜಯ್ ದೇವರಕೊಂಡ ಹಾಗೂ ಸಮಂತಾ ಲಿಪ್ ಲಾಕ್ ಟಾಕ್, ಇಬ್ಬರ ಹೊಸ ಸಿನಿಮಾ ಕಾಂಬಿನೇಷನ್ ಸಿನಿರಸಿಕರ ಕ್ರೇಜ್ ಹೆಚ್ಚಿಸಿದೆ.

Online News Today Team

Lip Lock Scene Between vijay devarakonda Samantha: ಸಿನಿ ಇಂಡಸ್ಟ್ರಿಯಲ್ಲಿ ಇದೀಗ ವಿಜಯ್ ದೇವರಕೊಂಡ ಹಾಗೂ ಸಮಂತಾ ಲಿಪ್ ಲಾಕ್ ಟಾಕ್, ಇಬ್ಬರ ಹೊಸ ಸಿನಿಮಾ ಕಾಂಬಿನೇಷನ್ ಸಿನಿರಸಿಕರ ಕ್ರೇಜ್ ಹೆಚ್ಚಿಸಿದೆ.

ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯು ಟಾಲಿವುಡ್‌ನಲ್ಲಿ ಅದ್ಭುತವಾದ ಚಲನಚಿತ್ರದೊಂದಿಗೆ ಮೋಸ್ಟ್ ಕ್ರೇಜಿ ಕಾಂಬಿನೇಷನ್ ಆಗಿದೆ. ಸದ್ಯ ಶಿವ ನಿರ್ವಾಣ ನಿರ್ದೇಶನದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ವಿಡಿ11 ತೆರೆಕಾಣುತ್ತಿದೆ ಎಂದು ತಿಳಿದು ಬಂದಿದೆ.

ವಿಜಯ್ ಜೊತೆ ಲಿಪ್ ಲಾಕ್ ಸೀನ್, ಸೈ ಅಂದ ಸಮಂತಾ ! - Kannada News

ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಫಸ್ಟ್ ಲುಕ್ ಕುತೂಹಲ ಹೆಚ್ಚಿಸುತ್ತಿದೆ. ರೊಮ್ಯಾಂಟಿಕ್ ಲವ್ ಎಂಟರ್ ಟೈನರ್ ಆಗಿ ಮೂಡಿಬರುತ್ತಿರುವ ಈ ಕ್ರೇಜಿ ಸಿನಿಮಾದ ಕುತೂಹಲದ ಸಂಗತಿಯೊಂದು ಈಗ ನೆಟ್ ನಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ಹೀರೋಯಿನ್ ಗಳಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯ ರೈ ಮದುವೆಯ ನಂತರವೂ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿ ಇಂಡಸ್ಟ್ರಿಯ ಟಾಕ್ ಆದರು. ಇದೀಗ ಅವರ ಹಾದಿಯಲ್ಲೇ ಸಮಂತಾ ಕೂಡ ನಡೆಯಲಿದ್ದಾರೆ ಎಂಬ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ - Kannada News

ಇದೀಗ ಖುಷಿ ಸಿನಿಮಾದಲ್ಲೂ ವಿಜಯ್-ಸಮಂತಾ ಲಿಪ್ ಲಾಕ್ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಬೆಳ್ಳಿತೆರೆ ಮೇಲೆ ಲಿಪ್ ಲಾಕ್ ಸೀನ್ ಮಾಡಲು ಸಮಂತಾ ರೆಡಿ ಇಲ್ಲ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಲವ್ ಅಂಡ್ ಫ್ಯಾಮಿಲಿ ಎಂಟರ್ ಟೈನರ್ ಆಗಿ ಬರುತ್ತಿರುವ ಈ ಚಿತ್ರವನ್ನು ಮೈತ್ರೀ ಮೂವಿ ಮೇಕರ್ಸ್ ತೆರೆಗೆ ತರುತ್ತಿದೆ.

Samantha and Vijay Devarakonda - Kannada News

ಚಿತ್ರದಲ್ಲಿ ಜೈರಾಮ್, ಸಚಿನ್ ಖಡೇಕಿರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಮತ್ತು ಇತರ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Kushi First Look Motion Poster | Vijay Deverakonda | Samantha

ವಿಜಯ್ ಜೊತೆ ಲಿಪ್ ಲಾಕ್ ಸೀನ್, ಸಮಂತಾ ಗ್ರೀನ್ ಸಿಗ್ನಲ್ ! – Web Story

ವಿಜಯ್ ಜೊತೆ ಲಿಪ್ ಲಾಕ್ ಸೀನ್, ಸಮಂತಾ ಗ್ರೀನ್ ಸಿಗ್ನಲ್ !

Follow Us on : Google News | Facebook | Twitter | YouTube