KGF2 ವಿಶ್ವದಾದ್ಯಂತ 39 ದಿನಗಳ Box office collections
KGF2 box office collection Day 39: ಕೆಜಿಎಫ್2 ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಪಟ ಮಾಡಿದೆ, ಯಶ್ ಅವರ ಅಮೋಘ ಅಭಿನಯದ ಚಿತ್ರ ಇನ್ನೂ ದಾಖಲೆ ಮುರಿಯುವಲ್ಲಿ ಮುನ್ನುಗ್ಗಿದೆ, ಚಿತ್ರದ 39 ದಿನಗಳ ಗಳಿಕೆ ಎಷ್ಟು ನೋಡಿ.
KGF2 box office collection Day 39: ಕೆಜಿಎಫ್2 ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಪಟ ಮಾಡಿದೆ, ಯಶ್ ಅವರ ಅಮೋಘ ಅಭಿನಯದ ಚಿತ್ರ ಇನ್ನೂ ದಾಖಲೆ ಮುರಿಯುವಲ್ಲಿ ಮುನ್ನುಗ್ಗಿದೆ, ಚಿತ್ರದ 39 ದಿನಗಳ ಗಳಿಕೆ ಎಷ್ಟು ನೋಡಿ.
ಕೆಜಿಎಫ್2 ಬಾಕ್ಸ್ ಆಫೀಸ್ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದೆ. April 14 ರಂದು ತೆರೆಕಂಡ ಈ ಚಿತ್ರ ವಿಶ್ವದಾದ್ಯಂತ ಪ್ರೇಕ್ಷಕರ ಮನ ಗೆದ್ದಿದೆ.
ಯಶ್ ಅವರ ಕೆಜಿಎಫ್2 ಏಪ್ರಿಲ್ 14 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಯಿತು ಮತ್ತು ಇನ್ನೂ ದಾಖಲೆ ಮುರಿಯುತ್ತಿದೆ.
ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಥಳಪತಿ ವಿಜಯ್ ಅವರ ಬೀಸ್ಟ್, ರಾಜಮೌಳಿಯ RRR ಮತ್ತು ಹಲವಾರು ಇತರ ಬಾಲಿವುಡ್ ಸಿನಿಮಾಗಳ ಪೈಪೋಟಿ ಆಗಿತ್ತು.
ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಯಶ್ ಅವರ ಕೆಜಿಎಫ್ 2 ವಿಶ್ವಾದ್ಯಂತ 39 ದಿನಗಳಲ್ಲಿ 1221. 13 ಕೋಟಿ ರೂ ಗಳಿಸಿದೆ.
ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಕೆಜಿಎಫ್2 ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 1221.13 ಕೋಟಿ ರೂ ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಂಯೋಜಕ ರವಿ ಬಸ್ರೂರ್, ಛಾಯಾಗ್ರಾಹಕ ಭುವನ್ ಗೌಡ ಮತ್ತು ಸಂಕಲನಕಾರ ಉಜ್ವಲ್ ಕುಲಕರ್ಣಿ ತಾಂತ್ರಿಕ ಸಿಬ್ಬಂದಿಯ ಕೈಚಳಕ ಚಿತ್ರಕ್ಕಿದೆ.
ಕೆಜಿಎಫ್2 ವಿಶ್ವದಾದ್ಯಂತ 39 ದಿನಗಳಲ್ಲಿ ಗಳಿಸಿದ್ದೆಷ್ಟು ನೋಡಿ – Web Story
Follow Us on : Google News | Facebook | Twitter | YouTube