ಹರಿದು ಹೋಗಿರೋ ಪ್ಯಾಂಟ್ ಹಾಕ್ಕೊಂಡು ಹಬ್ಬ ಮಾಡಿದ ಸೋನು ಗೌಡ! ಸಿಕ್ಕಾಪಟ್ಟೆ ಕ್ಲಾಸ್ ತಗೊಂಡ ನೆಟ್ಟಿಗರು

Sonu Gowda : ಸೋನು ಶ್ರೀನಿವಾಸ್ ಗೌಡ ಅವರು ಕೆಂಪು ಬಣ್ಣದ ಶಾರ್ಟ್ ಕುರ್ತಿ ಮತ್ತು ಟೋನ್ ಜೀನ್ಸ್ ಪ್ಯಾಂಟ್ ಧರಿಸಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ನೆಟ್ಟಿಗರು ಹಬ್ಬದ ದಿನವಾದರೂ ಸರಿಯಾದ ಬಟ್ಟೆ ಧರಿಸಬಾರದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ

Sonu Gowda : ಈ ವರಮಹಾಲಕ್ಷಿ ಹಬ್ಬಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ತಮ್ಮ ಫ್ಯಾಮಿಲಿ ಜೊತೆಗೆ ಹಬ್ಬ ಆಚರಿಸಿ ತಮ್ಮ ಫೋಟೋ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಸಹ ಸೋನು ಗೌಡ (Sonu Gowda) ಹಬ್ಬದ ಆಚರಣೆ ಮತ್ತೆ ಟ್ರೊಲ್ ಗೆ (Troll) ಕಾರಣವಾಗಿದೆ.

ಹೌದು ಸ್ನೇಹಿತರೆ, ಸೋನು ಗೌಡ (Sonu Srinivas Gowda) ಏನೋ ಹಬ್ಬವನ್ನು ಸಕತ್ ಸಂತೋಷದಿಂದ ಆಚರಣೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಆದರೆ ಮತ್ತೆ ಇಲ್ಲಿ ಅವರು ಎಡವಟ್ಟು ಮಾಡಿಕೊಂಡಿದ್ದು, ಆಚರಣೆ ಮಾಡಿದ್ದು ಜೀನ್ಸ್ ಮತ್ತು ಟಿ ಶರ್ಟ್ (Jeans and Short Kurtis) ಅಲ್ಲಿ.. ಅದೂ ಹೋಗಲಿ ಅಂದ್ರೆ ಹರಿದ ಜೀನ್ಸ್ ತೊಟ್ಟು ಫೋಟೋ ಗೆ ಪೋಸ್ ಕೊಟ್ಟಿದ್ರು, ಇನ್ನು ಬಿಡ್ತಾರಾ ಟ್ರೋಲಿಗರು…

Netizens Troll Sonu Gowda Wearing Torned Jeans To Celebrates Festival

ಮತ್ತೆ ಬುದ್ದಿ ಹೇಳುತ್ತಾ, ಇವತ್ತಾದ್ರು ಸೀರೆ ತೊಟ್ಟು ಸಂಪ್ರಾದಾಯದ ಹುಡುಗಿಯಂತೆ ಪೂಜೆ ಮಾಡಬಾರದೇ ಎಂದು ಕ್ಲಾಸ್ ತಗೊಂಡು ಬಾರೀ ಟ್ರೊಲ್ ಮಾಡ್ತಾ ಇದ್ದಾರೆ, ಈಗ ಇದೆ ವಿಚಾರ ವೈರಲ್ ಆಗಿದ್ದು, ಒಬ್ಬೊಬ್ಬ ನೆಟ್ಟಿಗರು ಒಂದೊಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ

ಟೋಬಿ ಸಿನಿಮಾ ಚೂರು ಚೆನ್ನಾಗಿಲ್ಲ ಎಂದ ಹುಡುಗಿಗೆ ಅವಾಚ್ಯವಾಗಿ ನಿಂದಿಸಿದ ಯುವಕ! ರಾಜ್ ಬಿ ಶೆಟ್ಟಿ ಗರಂ

ಸೋನು ಆಗಾಗ ತಮ್ಮ ಕ್ಯೂಟ್ ಫೋಟೋಗಳ (Photos) ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ. ಅದರಂತೆ ಮೊನ್ನೆಯಷ್ಟೇ ಎಂದರೆ ಆಗಸ್ಟ್ 25ನೇ ತಾರೀಕಿನಂದು ನಡೆದ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮನೆಯಲ್ಲಿ ದೇವಿ ಪೂಜೆಯನ್ನು ತಮ್ಮ ತಾಯಿ ಹಾಗೂ ತಮ್ಮನೊಂದಿಗೆ ಸರಳವಾಗಿ ನೆರವೇರಿಸಿರುವ ಸೋನು ಶ್ರೀನಿವಾಸ್ ಗೌಡ ಅವರು ಲಕ್ಷ್ಮಿ ದೇವಿಗೆ ಒಡವೆ ಆಭರಣಗಳನ್ನೆಲ್ಲ ತೊಡಿಸಿ ಹೂವಿನಿಂದ ಅಲಂಕಾರ ಮಾಡಿ ಹಣ್ಣು ಹಂಪಲುಗಳನ್ನೆಲ್ಲ ಇಟ್ಟು ಪೂಜೆ ನೆರವೇರಿಸಿ ಅದರ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Social Media Star Sonu Srinivas Gowdaಆದರೆ ಇತರೆ ಹೆಣ್ಣು ಮಕ್ಕಳಂತೆ ಲಕ್ಷಣವಾಗಿ ಸೀರೆ (Saree) ಉಟ್ಟಿಕೊಂಡು ಹಬ್ಬ ಆಚರಿಸದೆ ಹರಿದ ಪ್ಯಾಂಟ್ ನಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿರುವುದನ್ನು ಗಮನಿಸಿ ಮತ್ತೊಮ್ಮೆ ಸೋನು ಶ್ರೀನಿವಾಸ್ ಗೌಡ ಅವರನ್ನು ಟ್ರೋಲ್ ಮಾಡ ತೊಡಗಿದ್ದಾರೆ. ಹೌದು ಗೆಳೆಯರೇ ಸೋನು ಶ್ರೀನಿವಾಸ್ ಗೌಡ ಅವರು ಕೆಂಪು ಬಣ್ಣದ ಶಾರ್ಟ್ ಕುರ್ತಿ ಮತ್ತು ಟೋನ್ ಜೀನ್ಸ್ ಪ್ಯಾಂಟ್ ಧರಿಸಿದ್ದು (Torned Jeans and Short Kurtis),

ಪತ್ನಿ ಸ್ಪಂದನಾ ನೆನೆದು ರಾಘು ಭಾವುಕ! ಪತ್ನಿ ಅಗಲಿಕೆ ನಂತರ ಮೊದಲ ಬಾರಿ ವೇದಿಕೆಯ ಮೇಲೆ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ

ಇದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ನೆಟ್ಟಿಗರು ಹಬ್ಬದ ದಿನವಾದರೂ ಸರಿಯಾದ ಬಟ್ಟೆ ಧರಿಸಬಾರದೆ?, ಹಬ್ಬದ ದಿನದಂದಾದರೂ ಹೆಣ್ಣು ಮಗಳಂತೆ ರೆಡಿಯಾಗಬಾರದಾ ಸದಾ ಹರಿದು ಹೋಗಿರುವ ಬಟ್ಟೆ (Dress) ಧರಸ್ತಿಯಲ್ಲ ದುಡ್ಡಿಲ್ವಾ? ಇಲ್ಲ ಅಂದ್ರೆ ಕೊಡ್ತೀವಿ, ಅಂತೆಲ್ಲ ಸೋನು ಶ್ರೀನಿವಾಸ ಗೌಡ ಅವರನ್ನು ಟ್ರೋಲಿಗರು ಎರಬಿರ್ರಿ ಟ್ರೋಲ್ ಮಾಡ ತೊಡಗಿದ್ದಾರೆ.

Netizens Troll Sonu Gowda Wearing Torned Jeans To Celebrates Festival