Rashmika Mandanna Trolled, ಒಲ್ಲದ ಡ್ರೆಸ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ನೆಟ್ಟಿಗರಿಂದ ಟ್ರೋಲ್
Netizens Trolled Rashmika Mandanna: ರಶ್ಮಿಕಾ ಮಂದಣ್ಣ ತನಗೆ ಒಲ್ಲದ ಡ್ರೆಸ್ ತೊಟ್ಟು, ಮುಜುಗರದಿಂದಲೇ ಬರ್ತ್ ಡೇ ಪಾರ್ಟಿಗೆ ಹಾಜರಾಗಿ, ಇದೀಗ ನೆಟ್ಟಿಗರು ಸಕತ್ ಟ್ರಾಲ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಆಗಿದ್ದೇನು, ನೋಡಿ
Netizens Trolled Rashmika Mandanna: ರಶ್ಮಿಕಾ ಮಂದಣ್ಣ ತನಗೆ ಒಲ್ಲದ ಡ್ರೆಸ್ ತೊಟ್ಟು, ಮುಜುಗರದಿಂದಲೇ ಬರ್ತ್ ಡೇ ಪಾರ್ಟಿಗೆ ಹಾಜರಾಗಿ, ಇದೀಗ ನೆಟ್ಟಿಗರು ಸಕತ್ ಟ್ರಾಲ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಆಗಿದ್ದೇನು, ನೋಡಿ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಯರು ಗುರುತಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಕೆಲವು ನಟಿಯರು ಕೇವಲ ಒಂದು ಅಥವಾ ಎರಡು ಸಿನಿಮಾಗಳಿಂದ ಸ್ಟಾರ್ ಸ್ಥಾನಮಾನ ಗಳಿಸುತ್ತಾರೆ.
ಅಂದಹಾಗೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಓವರ್ ನೈಟ್ ಸ್ಟಾರ್ ಆದರು. ನಂತರ ತೆಲುಗಿನಲ್ಲಿ ಚಲೋ, ಗೀತಾ ಗೋವಿಂದಂ, ಭೀಷ್ಮ, ಸರಿಲೇರು ನೀಕೆವ್ವರು, ಪುಷ್ಪ ಚಿತ್ರಗಳ ಮೂಲಕ ಹೆಸರು ಮಾಡಿದ್ದಾರೆ.
ದಕ್ಷಿಣದಿಂದ ಉತ್ತರದವರೆಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಯಲ್ಲಿ ನಟಿಸಿದ ಅವರು ಅತ್ಯಂತ ಬ್ಯುಸಿ ಹೀರೋಯಿನ್ ಆಗಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಪುಷ್ಪಾ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ನೆಟಿಜನ್‌ಗಳು ಈಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಅಸಲಿ ವಿಷಯ ಏನಪ್ಪಾ ಅಂದ್ರೆ.. ಇತ್ತೀಚೆಗಿನ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಿರ್ಮಾಪಕಿ ಕರೀನಾ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣದಿಂದ ಆಹ್ವಾನ ಪಡೆದ ಕೆಲವೇ ಸೆಲೆಬ್ರಿಟಿಗಳಲ್ಲಿ ರಶ್ಮಿ ಕೂಡ ಒಬ್ಬರು. ಪಾರ್ಟಿಯಲ್ಲಿ ಕಾಂತಿಯುತವಾದ ಕಪ್ಪು ಕಲರ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಡ್ರೆಸ್ ನಲ್ಲಿ ಆಕೆಯ ಥೈಸ್ ಕಾಣುವಂತೆ ಇತ್ತು… ಇದರಿಂದ ಆಕೆಗೆ ಕ್ಯಾಮರಾಗೆ ಪೋಸ್ ಕೊಡಲು ಕಷ್ಟವಾಯಿತು.
ಆಕೆ ತನ್ನ ಕೈಗಳನ್ನು ಅಡ್ಡಿಪಡಿಸಿ ಫೋಟೋಗಳಿಗೆ ಪೋಸ್ ಕೊಡುತ್ತಿದ್ದುದು ಕಂಡುಬಂತು.. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಬಗ್ಗೆ ನೆಟಿಜನ್‌ಗಳು ರಶ್ಮಿಕಾಳನ್ನು ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ಮುಜುಗರ ಅನ್ನಿಸುವಾಗ ಇಂತಹ ಡ್ರೆಸ್ ಗಳನ್ನು ಏಕೆ ಧರಿಸಬೇಕು ಎಂದು ನೆಟಿಜನ್ ಗಳು ಟ್ರೋಲ್ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ, ಚಾರ್ಮಿ ಮತ್ತು ಪುರಿ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು.
Watch Rashmika Mandanna Kirik Party Movie Video Song
ಒಲ್ಲದ ಡ್ರೆಸ್ ನಲ್ಲಿ ರಶ್ಮಿಕಾ ಮಂದಣ್ಣ, ನೆಟ್ಟಿಗರಿಂದ ಟ್ರೋಲ್ – Web Story
Rashmika Mandanna Trolled, ಒಲ್ಲದ ಡ್ರೆಸ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ನೆಟ್ಟಿಗರಿಂದ ಟ್ರೋಲ್
Netizens Trolled Rashmika Mandanna For Her Uncomfortable Dress
ಇನ್ನಷ್ಟು ನೋಡಿ : Web Stories