ರಾಜಕೀಯದಲ್ಲಿ ಆಸಕ್ತಿ ಇಲ್ಲ; ನಟಿ ತ್ರಿಶಾ
ಸದ್ಯ ತ್ರಿಶಾ ಸಿನಿಮಾಗಳ ಬಗ್ಗೆ ಸೆಲೆಕ್ಟಿವ್ ಆಗಿರುವುದರಿಂದ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯನ್ನು ಅಭಿಮಾನಿಗಳೂ ನಂಬಿದ್ದರು.
ತ್ರಿಶಾ ರಾಜಕೀಯಕ್ಕೆ ಬರಲಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ತಮಿಳುನಾಡಿನ ದೊಡ್ಡ ನಾಯಕರೊಬ್ಬರು ಇದಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಜೋರು ಪ್ರಚಾರ ನಡೆದಿತ್ತು. ಸದ್ಯ ತ್ರಿಶಾ ಸಿನಿಮಾಗಳ ಬಗ್ಗೆ ಸೆಲೆಕ್ಟಿವ್ ಆಗಿರುವುದರಿಂದ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯನ್ನು ಅಭಿಮಾನಿಗಳೂ ನಂಬಿದ್ದರು.
ಇತ್ತೀಚೆಗೆ ತ್ರಿಶಾ ತಾಯಿ ಉಮಾ ಕೃಷ್ಣನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಗಳಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಅವರ ಕುಟುಂಬಕ್ಕೆ ರಾಜಕೀಯ ಇಷ್ಟವಿಲ್ಲ ಎಂದಿದ್ದಾರೆ. ಮಗಳಿಗೆ ಇಂಡಸ್ಟ್ರಿಯಲ್ಲಿ ಇನ್ನೂ ಭವಿಷ್ಯವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತ್ರಿಶಾ ಕೂಡ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಆಧಾರವಿಲ್ಲದೆ ವದಂತಿಗಳನ್ನು ಏಕೆ ಹಬ್ಬಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ… ಎಂದಿದ್ದಾರೆ.
Not interested in politics says Actress Trisha
ಇವುಗಳನ್ನೂ ಓದಿ….
ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಪ್ರೀತಿಯ ಪಾಠ ಮಾಡಿದ್ದಾರೆ, ಹಳೆಯ ತನ್ನ ತಪ್ಪುಗಳನ್ನು ಮನದಲ್ಲಿ ಇಟ್ಟುಕೊಂಡು, ನಿಜವಾದ ಪ್ರೀತಿ ಎಂದರೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ… ಆ ಸ್ಟೋರಿ ಓದಲು ಕ್ಲಿಕ್ಕಿಸಿ
Bigg Boss Sonu Gowda; ಆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೊಂಡು ಪಾಸಿಟಿವ್ ಟಾಕ್ ನಿಂದ ಭರ್ಜರಿ ಪ್ರಶಂಸೆ ಪಡೆದು, ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಪಡೆಯಿತು, ಈಗ ಈ ಚಿತ್ರ ಶೀಘ್ರದಲ್ಲೇ OTT ಬಿಡುಗಡೆಗೆ ಸಜ್ಜಾಗಿದೆ ಈ ಸ್ಟೋರಿ ಓದಲು ಕ್ಲಿಕ್ಕಿಸಿ..
ವಿಕ್ರಾಂತ್ ರೋಣ ಡಿಜಿಟಲ್ ಬಿಡುಗಡೆ, ಮನೆಯಲ್ಲೇ ನೋಡಿ ಸಿನಿಮಾ
ವಿಜಯ ದೇವರಕೊಂಡ ಅಭಿನಯದ ಚಿತ್ರ ಲೈಗರ್ ಬಿಡುಗಡೆಯಾಗಿದೆ, ಚಿತ್ರದ ಮೊದಲ ರಿವ್ಯೂ ಇಲ್ಲಿದೆ ನೋಡಿ…
Liger Review; ಲೈಗರ್ ಚಿತ್ರ ಎಡವಿದ್ದೆಲ್ಲಿ, ಈ ತಪ್ಪುಗಳೇ ಕಾರಣ
ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ದೇವರ ಪಾತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದು, ಚಿತ್ರದ ಗೀತೆಯೊಂದಕ್ಕೆ ಅಪ್ಪು ಡ್ಯಾನ್ಸ್ ಗೆ ಫ್ಯಾನ್ಸ್ ಪಿಧಾ ಆಗಿದ್ದಾರೆ, ಆ ಬಗ್ಗೆ ಪೂರ್ತಿ ಸ್ಟೋರಿ ಓದಿ..
ಅಪ್ಪು ಬಾರೋ ರಾಜಾ ಸಾಂಗ್ ವೈರಲ್, ಫ್ಯಾನ್ಸ್ ಪಿಧಾ
ನಿಮ್ಮ ಸ್ಮಾರ್ಟ್ ಫೋನ್ ಈಗ ಪ್ರಪಂಚವನ್ನೇ ಒಂದು ಕ್ಲಿಕ್ ಮೂಲಕ ನಿಮ್ಮ ಮುಂದೆ ಇಡುತ್ತದೆ, ಅಂತೆಯೇ ಯಾವುದೇ ಆನ್ಲೈನ್ ಪಾವತಿಗಳಿಗೆ ಯುಪಿಐ ಪಾವತಿಗಳಿಗೆ ಸುಲಭವಾಗಿಸಿದೆ, ಆದರೆ ಆ ವೇಳೆ ನಾವು ವಹಿಸಬೇಕಾದ ಜಾಗ್ರತೆಯ ಬಗ್ಗೆ ತಿಳಿಯಲೇ ಬೇಕು, ಆ ಬಗ್ಗೆ ತಿಳಿಯಲು ಕ್ಲಿಕ್ಕಿಸಿ.
UPI ಪಾವತಿ ವೇಳೆ ಈ 5 ವಿಷಯಗಳು ನೆನಪಿನಲ್ಲಿಟ್ಟುಕೊಳ್ಳಿ
ಲಕ್ಕಿ ಮ್ಯಾನ್ ಚಿತ್ರ ಆಡಿಯೋ ಬಿಡುಗಡೆ ವೇಳೆ ಕಿಚ್ಚ ಸುದೀಪ್ ಅಪ್ಪು ನೆನೆದು ಬಾವುಕರಾದರು, ಆ ಬಗ್ಗೆ ಪೂರ್ತಿ ಸ್ಟೋರಿ ಓದಿ
ಕಿಚ್ಚ ಸುದೀಪ್ ಪುನೀತ್ ನೆನೆದು ಬಾವುಕ, ಅಪ್ಪು ದೇವರು..
Follow us On
Google News |
Advertisement