Video Song : Bheemla Nayak ಸಿನಿಮಾ ಹಾಡು Lala Bheemla ಬಿಡುಗಡೆ
ಪವನ್ ಕಲ್ಯಾಣ್ (Pawan Kalyan) ಅಭಿನಯದ ಬಹು ನಿರೀಕ್ಷಿತ ಚಿತ್ರ "ಭೀಮ್ಲಾ ನಾಯಕ್" (Bheemla Nayak) ಹಾಡು (Song) ಲಾಲಾ ಭೀಮ್ಲಾ (Lala Bheemla) ವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಪವನ್ ಕಲ್ಯಾಣ್ (Pawan Kalyan) ಅಭಿನಯದ ಬಹು ನಿರೀಕ್ಷಿತ ಚಿತ್ರ “ಭೀಮ್ಲಾ ನಾಯಕ್” (Bheemla Nayak) ಹಾಡು (Song) ಲಾಲಾ ಭೀಮ್ಲಾ (Lala Bheemla) ವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
Pawan Kalyan Bheemla Nayak Song Lala Bheemla: ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇತ್ತೀಚಿನ ಚಿತ್ರ ‘ಭೀಮ್ಲಾ ನಾಯಕ್’ ಹಾಡು ಚಿತ್ರತಂಡ ಬಿಡುಗಡೆ ಮಾಡಿದೆ. ಇದು ಮಲಯಾಳಂನಲ್ಲಿ ಯಶಸ್ವಿಯಾದ ‘ಅಯ್ಯಪ್ಪನುಂ ಕೋಶ್ಯಂ’ ಚಿತ್ರದ ತೆಲುಗು ರಿಮೇಕ್.
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಹಾಗೂ ಫಸ್ಟ್ ಸಿಂಗಲ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗಷ್ಟೇ ಸಿನಿಮಾದ ಲಾಲಾ ಭೀಮ್ಲಾ ಹಾಡನ್ನು (Video Song) ಚಿತ್ರತಂಡ ಬಿಡುಗಡೆ ಮಾಡಿದೆ.
ಪವನ್ ಪಾತ್ರವನ್ನು ಹೈಲೈಟ್ ಮಾಡಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಾಡನ್ನು ಬರೆದಿದ್ದಾರೆ. ತ್ರಿವಿಕ್ರಮ್ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ (ನವೆಂಬರ್ 7) ಹಾಡನ್ನು ಬಿಡುಗಡೆ ಮಾಡಲಾಗಿದೆ.
ಪವನ್ ಸಾಗರ್ ಕೆ ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಪವನ್ ಜೊತೆ ನಿತ್ಯಾ ಮಿನನ್ ಮತ್ತು ರಾಣಾ ಜೊತೆ ಐಶ್ವರ್ಯಾ ರಾಜೇಶ್ ನಟಿಸಿದ್ದಾರೆ. ಜನವರಿ 12 ರಂದು ಚಿತ್ರ ಬಿಡುಗಡೆಯಾಗಲಿದೆ.
Follow us On
Google News |