Rashmika Mandanna; ರಶ್ಮಿಕಾ ಮಂದಣ್ಣ ಪಾತ್ರದ ವಿಶೇಷ ಪೋಸ್ಟರ್ ಬಿಡುಗಡೆ
Rashmika Mandanna Sita Raman Movie Poster: 'ಸೀತಾ ರಾಮನ್' ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಶ್ಮೀರಿ ಮುಸ್ಲಿಂ ಹುಡುಗಿ (Kashmir Muslim Girl) ಅಫ್ರೀನ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ, ಬಕ್ರೀದ್ ಹಬ್ಬದ (Bakrid) ಸಲುವಾಗಿ ಚಿತ್ರದ ಪೋಸ್ಟರ್ (first look Poster) ಬಿಡುಗಡೆಯಾಗಿದೆ.
Rashmika Mandanna Sita Raman Movie Poster: ‘ಸೀತಾ ರಾಮನ್’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಶ್ಮೀರಿ ಮುಸ್ಲಿಂ ಹುಡುಗಿ (Kashmir Muslim Girl) ಅಫ್ರೀನ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ, ಬಕ್ರೀದ್ ಹಬ್ಬದ (Bakrid) ಸಲುವಾಗಿ ಚಿತ್ರದ ಪೋಸ್ಟರ್ (first look Poster) ಬಿಡುಗಡೆಯಾಗಿದೆ.
‘ಸೀತಾ ರಾಮನ್’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಶ್ಮೀರಿ ಮುಸ್ಲಿಂ ಹುಡುಗಿ ಅಫ್ರೀನ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶಿಸುತ್ತಿದ್ದು, ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಯುದ್ಧದ ಹಿನ್ನೆಲೆಯ ಪ್ರೇಮಕಥೆ. ಇದು ಆಗಸ್ಟ್ 5 ರಂದು ತೆರೆಗೆ ಬರಲಿದೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಸಿನಿಮಾ ‘ಸೀತಾ ರಾಮನ್’ ಪೋಸ್ಟರ್ ಬಿಡುಗಡೆ
ಭಾನುವಾರ ಬಕ್ರೀದ್ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಪಾತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಅವರು ಸಾಂಪ್ರದಾಯಿಕ ಮುಸ್ಲಿಂ ಉಡುಗೆಯಲ್ಲಿ ಈದ್ ಶುಭಾಶಯಗಳನ್ನು ತಿಳಿಸಿದ್ದಾರೆ. ಕಥೆಯಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಬಹಳ ಮುಖ್ಯ.
ಪ್ರೇಮಿಗಳಿಗೆ ಸೇತುವೆಯಾಗಿ ಆಕೆ ಹೇಗೆ ಹೋರಾಡುತ್ತಾಳೆ ಎಂಬುದು ಕುತೂಹಲಕಾರಿಯಾಗಿದೆ. 1965ರ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಶೂಟ್ ಮಾಡಿದ್ದೇವೆ’ ಎಂದು ಚಿತ್ರತಂಡ ಹೇಳಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಸ್ವಪ್ನಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಶ್ವನಿ ದತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ : ಸಾಯಿ ಪಲ್ಲವಿ ಮಾಧ್ಯಮದ ಮುಂದೆ ಬಿಚ್ಚಿಟ್ಟ ಸತ್ಯ
ನಟಿ ರಶ್ಮಿಕಾ ಮಂದಣ್ಣ ಸಧ್ಯದ ಟ್ರೆಂಡಿಂಗ್ ನಟಿಯರಲ್ಲಿ ಒಬ್ಬರು, ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿ. ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿಯೂ ಆಕೆಗೆ ಆಫರ್‌ಗಳ ಸುರಿಮಳೆ ಆಗುತ್ತಿದೆ. ಇದೀಗ ‘ಸೀತಾ ರಾಮಮ್’ ಎಂಬ ಹೊಸ ಸಿನಿಮಾ ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ ಮಂದಣ್ಣ. ಇತ್ತೀಚಿಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಇವುಗಳನ್ನೂ ಓದಿ
Sai Pallavi; ಸಾಯಿ ಪಲ್ಲವಿ ಮಾಧ್ಯಮದ ಪ್ರಶ್ನೆಗೆ ಕೊಟ್ಟ ಉತ್ತರ !
ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾಗೆ ಸಹಿ
ರಶ್ಮಿಕಾ ಮಂದಣ್ಣ ಐಟಂ ಸಾಂಗ್ ರೂಮರ್ ವೈರಲ್
ಸಾಯಿ ಪಲ್ಲವಿ ಮಾಧ್ಯಮದ ಮುಂದೆ ಬಿಚ್ಚಿಟ್ಟ ಸತ್ಯ
Sai Pallavi ಸಂಕಷ್ಟದಲ್ಲಿ ನಟಿ ಸಾಯಿ ಪಲ್ಲವಿ !
Follow us On
Google News |
Advertisement