Salman Khan; ಚಿತ್ರದ ಶೀರ್ಷಿಕೆಯೇ ಸಲ್ಮಾನ್‌ರನ್ನು ಕಾಡುತ್ತಿದೆ
Salman Khan: ಹೊಸ ಚಿತ್ರಕ್ಕೆ ಮೊದಲು 'ಕಭಿ ಈದ್ ಕಭಿ ದೀವಾಳಿ' (kabhi eid kabhi diwali) ಎಂದು ಹೆಸರಿಡಲಾಗಿತ್ತು. ನಂತರ ಅದನ್ನು 'ಭಾಯಿಜಾನ್' ಎಂದು ಬದಲಾಯಿಸಲಾಯಿತು.
Salman Khan: ಚಿತ್ರದ ಶೀರ್ಷಿಕೆಯೇ ಸಲ್ಮಾನ್‌ರನ್ನು ಕಾಡುತ್ತಿದೆ. ಹೆಸರಿನ ವಿಚಾರದಲ್ಲಿ ಎಂದೂ ಎದುರಿಸದ ಸಂದಿಗ್ಧದಲ್ಲಿದ್ದಾರೆ. ಅವರ ಹೊಸ ಚಿತ್ರಕ್ಕೆ ಮೊದಲು ‘ಕಭಿ ಈದ್ ಕಭಿ ದಿವಾಳಿ’ (kabhi eid kabhi diwali) ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ‘ಭಾಯಿಜಾನ್’ ಎಂದು ಬದಲಾಯಿಸಲಾಯಿತು.
ಇದನ್ನೂ ಓದಿ : Appu Fans; ಪುನೀತ್ ಜೊತೆಗಿರೋ ಗಣಪನಿಗೆ ಭಾರೀ ಡಿಮ್ಯಾಂಡ್
ಈಗ ಹಿಂದಿನ ‘ಕಭಿ ಈದ್ ಕಭಿ ದಿವಾಳಿ’ ಶೀರ್ಷಿಕೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ರಾಷ್ಟ್ರ ಒಂದೇ ಪರಿಕಲ್ಪನೆಯಲ್ಲಿ ಸಿನಿಮಾ ತಯಾರಾಗುತ್ತಿದೆಯಂತೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗುವಂತೆ ಹಿಂದಿನ ಶೀರ್ಷಿಕೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ ಸಿನಿಮಾ ಬರಲಿದೆ
Salman May Revert to Original Title of Bhaijaan
Salman Khan new film was first titled ‘Kabhi Eid Kabhi Diwali’. Later it was changed to ‘Bhaijaan’.
Now it has been decided to continue the title with the previous ‘Kabhi Eid Kabhi Diwali’. As the movie is being made with the concept of nation is one. It is expected to finalize the previous title so that everyone likes it regardless of caste and religion. The movie is directed by Farhad Samji.