ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ?

ಕರ್ನಾಟಕದ ಹೆಮ್ಮೆಯ ದಂಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರು ಇಂದಿನ ಅದೆಷ್ಟೋ ಯುವ ಜನತೆಗೆ ಸ್ಪೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ

ಸ್ನೇಹಿತರೆ, ತಮ್ಮ ಇನ್ಫೋಸಿಸ್ (Infosys) ಸಂಸ್ಥೆಯ ಮೂಲಕ ಪ್ರಖ್ಯಾತ ಮಹಿಳಾ ಉದ್ಯಮಿಯಾಗಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಸುಧಾ ಮೂರ್ತಿ (Sudhamurthy) ಅಮ್ಮನವರು ಸಾವಿರಾರು ಜನರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡುವುದರ ಜೊತೆಗೆ ಅದರಿಂದ ಬಂದಂತಹ ಲಾಭದಲ್ಲಿ ಅವಶ್ಯಕತೆ ಇರುವವರ ನೆರವಿಗೆ ನಿಲ್ಲುತ್ತಿದ್ದಾರೆ.

ಕರ್ನಾಟಕದ ಹೆಮ್ಮೆಯ ದಂಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರು ಇಂದಿನ ಅದೆಷ್ಟೋ ಯುವ ಜನತೆಗೆ ಸ್ಪೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಕೇವಲ ಉದ್ಯಮದಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಆಧ್ಯಾತ್ಮಿಕತೆ, ಧಾರ್ಮಿಕತೆ, ಸಿನಿಮಾ ಜಗತ್ತು ಹೀಗೆ ಎಲ್ಲಾ ಬದುಕಿನಲ್ಲಿಯೂ ಕಾಣಿಸಿಕೊಳ್ಳುವ ಸುಧಾ ಮೂರ್ತಿ ಅಮ್ಮನವರು ಇಂದು ಸಂದರ್ಶನ ಒಂದರಲ್ಲಿ ಮಾತನಾಡುವಾಗ ನನಗೆ ಪ್ರಭಾಸ್ ಸಿನಿಮಾದ (Actor Prabhas Cinema) ಹಾಡು ಬಹಳ ಇಷ್ಟ ಎಂದಿದ್ದಾರೆ.

ಆವತ್ತು ಮಂಚಕ್ಕೆ ಕರೆದಾಗ ಒಪ್ಪಿದ್ರೆ ಇವತ್ತು ಟಾಪ್ ನಟಿ ಆಗ್ತಾಯಿದ್ದೆ, ಅವಕಾಶಕ್ಕಾಗಿ ಮಂಚ ಹತ್ಬೇಕಿತ್ತು ಎಂದ ನಟಿ ಆಶಿತಾ

ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ? - Kannada News

ಅಷ್ಟಕ್ಕೂ ಡಾರ್ಲಿಂಗ್ ಪ್ರಭಾಸ್ ಅವರ ಯಾವ ಚಿತ್ರದ ಹಾಡನ್ನು ಸುಧಾ ಮೂರ್ತಿ ಅಮ್ಮನವರು ಮನಸಾರೆ ಇಷ್ಟಪಟ್ಟಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೂರಾರು ಕೋಟಿಯ ಆಸ್ತಿ ಒಡತಿಯಾದರೂ ಸದಾ ಕಾಲ ಸರಳತೆಯನ್ನ ಮೈಗೂಡಿಸಿಕೊಳ್ಳುವಂತಹ ಸುಧಾಮೂರ್ತಿ ಅಮ್ಮನವರನ್ನು ಕರ್ನಾಟಕದ

ಪ್ರತಿಯೊಬ್ಬರು ಬಹಳ ಇಷ್ಟ ಪಟ್ಟು ತಮ್ಮ ಮನೆಯ ಹೆಣ್ಣುಮಗಳಂತೆ ಕಾಣುತ್ತಾರೆ. ಇನ್ನು ಸಂದರ್ಶನದಲ್ಲಿ ಮಾತನಾಡುವಾಗ ಎಲ್ಲಾ ರೀತಿಯ ವಿಚಾರಗಳ ಕುರಿತು ತಮ್ಮ ಅಭಿಪ್ರಾಯವನ್ನು ಹೊರ ಹಾಕುವ ಸುಧಾ ಮೂರ್ತಿಯವರು ಇತ್ತೀಚಿಗಷ್ಟೇ ನಾನ್ ವೆಜ್ ವಿಚಾರವಾಗಿ ಕಮೆಂಟ್ ಒಂದನ್ನು ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದರು.

 

View this post on Instagram

 

A post shared by Prabhas ashok (@prabhas__ashok)

ಆದರೆ ಈಗ ತೆಲುಗು ಸಿನಿಮಾದ ಹಾಡೊಂದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಹೌದು ಗೆಳೆಯರೇ ಸಿನಿ ಕ್ಷೇತ್ರದಲ್ಲಿಯೂ ಅದ್ಭುತವಾದ ಅಭಿರುಚಿಯನ್ನು ಹೊಂದಿರುವ ಸುಧಾ ಮೂರ್ತಿಯವರು ತೆಲುಗು ಭಾಷೆಯ ಕೆಲ ಸಿನಿಮಾಗಳನ್ನು ನೋಡಿ ವಿಮರ್ಶಿಸಿರುವ ಉದಾಹರಣೆಗಳಿವೆ.

ಸೀರೆಗೆ ಕೈ ಹಾಕಿದ ವ್ಯಕ್ತಿಗೆ ನಟಿ ಜಯಲಲಿತಾ ಎಂತಹ ಪಾಠ ಕಲಿಸಿದ್ರು ಗೊತ್ತಾ? ನಾರಿ ಮುನಿದರೆ ಮಾರಿ ಅನ್ನೋದು ತೋರಿಸಿ ಬಿಟ್ಟಿದ್ದರು

ಹೀಗಿರುವಾಗ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮಗೆ ಪ್ರಭಾಸ್ ಅಭಿನಯದ ಮಿರ್ಚಿ ಚಿತ್ರದ (Prabhas Mirchi cinema) “ಕಟುಕ ಕಾಲನ ಪಾರ್ಥುಂಡೇ ಮತಿ ಪೋತುಂಡೆ..” ಎಂಬ ಹಾಡು ಬಹಳ ಇಷ್ಟ ಎಂದಿದ್ದಾರೆ. ಅಲ್ಲದೆ ಮಾತನಾಡುವಾಗ ತಮ್ಮದೇ ಶೈಲಿಯಲ್ಲಿ ಹಾಡನ್ನು ಸುಧಾ ಮೂರ್ತಿ ಅಮ್ಮನವರು ಗುನುಗಿರುವುದು ವಿಶೇಷವಾಗಿ ಕಂಡು ಬಂದಿದೆ.

ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಜಾಲಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಪ್ರಭಾಸ್ ಅಭಿಮಾನಿಗಳು ಮನಸೋತು ಹೋಗಿದ್ದಾರೆ. ಅಲ್ಲದೆ ಅದೆಷ್ಟೋ ಜನರನ್ನು ಸುಧಾ ಮೂರ್ತಿಯವರ ಅಭಿರುಚಿ ಆಕರ್ಷಿಸಿದೆ.

Sudhamurthy Shares Prabhas Song From The Movie Mirchi Is Her Favorite Song

Follow us On

FaceBook Google News

Sudhamurthy Shares Prabhas Song From The Movie Mirchi Is Her Favorite Song