ಯಾವ ವಿಷಯ ಏನೇ ಇರಲಿ, ಆ ಒಂದು ವಿಷಯಕ್ಕೆ ಸೈ ಎನಿಸಿಕೊಂಡಿದ್ದರಂತೆ ನಟಿ ಕಲ್ಪನಾ! ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?

ನಟಿ ಕಲ್ಪನಾ (Actress Kalpana) ಇಲ್ಲದ ಕನ್ನಡ ಸಿನಿಮಾ ರಂಗವೇ (Kannada Cinema Industry) ಇಲ್ಲ ಎಂದರೆ ತಪ್ಪಾಗಲಾರದು, ತಮ್ಮ ಅದ್ಭುತ ಪೂರ್ವ ಅಭಿನಯದ ಮೂಲಕ ಆಗಿನ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ಈ ನಟಿ ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರಂತೆ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದುಕೊಂಡಿದ್ದ ಏಕೈಕ ಸೆಲಬ್ರೆಟಿ.
ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲದಂತಹ ನಟನೆ ಇವರದ್ದಾಗಿತ್ತು, ಹೀಗಾಗಿ 80ರ ದಶಕದಲ್ಲಿ ತೆರೆಕಂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಕಲ್ಪನಾ ಅಭಿನಯಿಸಿ, ಪ್ರೇಕ್ಷಕ ಪ್ರಭುಗಳಿಗೆ ಮನೋರಂಜನೆಯ ಮಹದೂಟವನ್ನೇ ಬಡಸಿದವರು.
ಆದರೆ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡ ನಟಿ ಕಲ್ಪನಾ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. ಹೌದು ಗೆಳೆಯರೇ ಸದಾ ಕಾಲ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಗೊಳದಾಗುತ್ತಿದ್ದ ಕಲ್ಪನಾ ಅವರು ಆ ಒಂದು ವಿಚಾರಕ್ಕೆ ಎಲ್ಲಾ ನಿರ್ದೇಶಕ ನಿರ್ಮಾಪಕರಿಂದ ಸೈ ಎನಿಸಿಕೊಳ್ಳುತ್ತಿದ್ದರಂತೆ.
ಅಷ್ಟಕ್ಕೂ ನಟಿ ಕಲ್ಪನಾ ಚಾಚು ತಪ್ಪದೇ ಏನನ್ನು ಪಾಲಿಸುತ್ತಿದ್ದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಹಲವರು ಕನ್ನಡ ಸಿನಿಮಾ ರಂಗದಲ್ಲಿ (Kannada Movies) ತಮ್ಮ ಅಮೋಘ ಅಭಿನಯದ ಮೂಲಕ ಬಹು ದೊಡ್ಡ ಮಟ್ಟದ ಪ್ರಖ್ಯಾತಿಯನ್ನು ಹೊಂದಿದ್ದ ಕಲ್ಪನಾ ಅವರು ಆಗಿನ ಕಾಲದಲ್ಲಿ ಸಕ್ಕತ್ ಬ್ಯುಸಿ ಇದ್ದಂತಹ ನಟಿ.
ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಿದ್ದ ನಟಿ ಮಂಜುಳಾ ಓದಿದ್ದು ಎಷ್ಟನೇ ತರಗತಿ ಗೊತ್ತೇ?
ನಿರ್ದೇಶಕ ನಿರ್ಮಾಪಕರು ಇವರ ಕಾಲ್ ಶೀಟ್ ಪಡೆಯಲು ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದರು. ಇಂತಹ ಸಮಯದಲ್ಲೂ ಕಲ್ಪನಾ ಅವರಿಗೆ ಕಿಂಚಿತ್ತು ಅಹಂ ಎಂಬುದು ಮೂಡಿರಲಿಲ್ಲ.

ಅಷ್ಟೇ ಅಲ್ಲದೆ ಸಂಭಾವನೆಯ (Remuneration) ವಿಚಾರದಲ್ಲಿಯೂ ನಿರ್ದೇಶಕ ನಿರ್ಮಾಪಕರಿಗೆ ಸಹಾಯವಾಗುವಂತೆ ನಡೆದುಕೊಳ್ಳುತ್ತಿದ್ದಂತಹ ಕಲ್ಪನಾ ಅವರು ಸಿನಿಮಾದ ಬಜೆಟ್ ವಿಚಾರದಲ್ಲಿ ಏನಾದರೂ ಕೊರತೆ ಕಂಡಲ್ಲಿ ತಮ್ಮ ಸಂಭಾವನೆ ಹಣವನ್ನು ನೀಡಿ ಸಿನಿಮಾ ಯಶಸ್ವಿಯಾಗಿ ಮೂಡಿಬರಲು ಸಹಕರಿಸುತ್ತಿದ್ದರಂತೆ.
ಹೀಗೆ ಟಾಪ್ ನಲ್ಲಿ ಇದ್ದಂತಹ ಮಿನುಗುತಾರೆ ಕಲ್ಪನಾ ಅವರು ಯಾವುದೇ ಕಾರಣಕ್ಕೂ ಚಿಕ್ಕ ಪುಟ್ಟ ವಿಚಾರಗಳಿಂದ ನಿರ್ದೇಶಕ ನಿರ್ಮಾಪಕರೊಂದಿಗೆ ಜಗಳ ಕಲಹಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಶೂಟಿಂಗ್ ಸೆಟ್ನಲ್ಲಿ ಜಗಳ ಕಲಹಗಳನ್ನು ಮಾಡುತ್ತಲಿರಲಿಲ್ಲ, ಬದಲಿಗೆ ಶೂಟಿಂಗ್ನಲ್ಲಿ ಸ್ನೇಹ ಭಾವದಿಂದ ನಡೆದುಕೊಳ್ಳುತ್ತಿದ್ದಂತಹ ನಟಿ.
Unknown Facts About Kannada Actress Minugu Thare Kalpana
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



