ಅಂದು ಟಾಪ್ ನಟನಾಗಿ ಮಿಂಚುತ್ತಿದ್ದ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂಬ ಬಿರುದನ್ನು ಕೊಟ್ಟವರು ಯಾರು ಗೊತ್ತಾ ?? 

ಅಂದಿನ ಕಾಲದಲ್ಲಿ ಆಗಾಗಲೇ ಅಂಬರೀಶ್ ಅವರು ಮಂಡ್ಯದ ಜನರ ಪ್ರೀತಿಯನ್ನು ಸಂಪಾದಿಸಿರುತ್ತಾರೆ. ಅಪಾರವಾದ ಅಭಿಮಾನಿಗಳು ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯದಲ್ಲೇ ಇರುತ್ತಾರೆ.

Bengaluru, Karnataka, India
Edited By: Satish Raj Goravigere

ಅಂದು ಕನ್ನಡದಲ್ಲಿ ಟಾಪ್ ನಟರದ್ದೆ ಸದ್ದು ಡಾಕ್ಟರ್ ವಿಷ್ಣುವರ್ಧನ್ (Dr vishnuvardhan), ಡಾ. ರಾಜಕುಮಾರ್(Dr Rajkumar), ಡಾಕ್ಟರ್ ಅಂಬರೀಶ್(Dr Ambarish), ಶಂಕರ್ ನಾಗ್(Shankar nag), ಜೈ ಜಗದೀಶ್(Jai Jagdish), ಪ್ರಭಾಕರ್(Prabhakar), ವಜ್ರಮುನಿ(vajra Muni), ಅನಂತ್ ನಾಗ್(Anantnag).

ಮತ್ತಿತರ ಖಳನಾಯಕರು ಹಾಗೂ ಪೋಷಕ ನಟರಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ರಾರಾಜಿಸುತ್ತಿತ್ತು ಯಾವುದೇ ಅಭಿನಯ ಕೊಟ್ಟರು ಲೀಲಾಜಾಲವಾಗಿ ನಟಿಸುತ್ತಿದ್ದ ಅಂದಿನ ನಟರದ್ದೆ ಬಾರಿ ಹೆಗ್ಗಳಿಕೆಯ ಮಾತು ಏಕೆಂದರೆ ಹಿಂದಿನ ಕಾಲದ ಸಿನಿಮಾಗಳನ್ನು ನೆನೆಸಿಕೊಂಡರೆ ಈಗಿನ ಕಾಲದ ಸಿನಿಮಾಗಳು ಆ ರೀತಿ ಭಾವನಾತ್ಮಕವಾಗಿ ಮೂಡಿ ಬರುತ್ತಿಲ್ಲ,

ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ಹೀಗಿರುವಾಗ ಇವರ ಮಧ್ಯದಲ್ಲಿ ಬೆಳೆದು ಬಂದಂತ ರೆಬೆಲ್ ಸ್ಟಾರ್ ಅಂಬರೀಶ್ಅವರ ಬಗ್ಗೆ ಮತ್ತು ಅವರಿಗೆ ಮಂಡ್ಯದ ಗಂಡು  ಎಂಬ ಬಿರುದನ್ನು ಕೊಟ್ಟು ಅವರನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ಯಾರೆಂದು ತಿಳಿಸಲು ಹೊರಟಿದ್ದೇವೆ.

ತಪ್ಪದೇ ಈ ಪುಟವನ್ನು ಪೂರ್ತಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹೌದು ಸ್ನೇಹಿತರೆ, ನಾವಿಂದು ತಿಳಿಸಲು ಹೊರಟಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಜವಾದ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂದು ಇವರು 29 ಮೇ 1952ರಲ್ಲಿ ಜನಿಸಿರುತ್ತಾರೆ.(Rebel Star Ambarish date of birth).

ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಮೊದಲು ಅಂಬರೀಶ್ ಅವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಪುಟ್ಟಣ್ಣ ಕಣಗಲ್(puttana kanagal) ಅವರ ನಾಗರಹಾವು  ಎಂಬ ಚಿತ್ರದ ಮುಖಾಂತರ, ಇದು 1972 ರಲ್ಲಿ ವಿಷ್ಣುವರ್ಧನ್ ಅಂಬರೀಶ್ ಅಶ್ವಥ್ ಮತ್ತು ಮತ್ತಿತ್ತರ ನಟರ ಭೂಮಿಕೆಯಲ್ಲಿ ಮೂಡಿ ಬಂದ ಕಾದಂಬರಿ ಆಧಾರಿತ ಚಿತ್ರವಾಗಿತ್ತು ಅಂದಿನ ಕಾಲದಲ್ಲಿ ಈ ಚಿತ್ರಕ್ಕೆ.

ಸಾಕಷ್ಟು ಪ್ರಶಂಸೆ ಮತ್ತು ಉತ್ತಮ ಅಭಿಪ್ರಾಯಗಳು ಕೇಳಿ ಬಂದಿದ್ದವು. ಇದರಿಂದಲೇ ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ನಿರ್ದೇಶಕ ಎಂಬ ಬಿರುದು ಕೂಡ ಬಂದಿತ್ತು. ಇದರಲ್ಲಿ ಅಂಬರೀಶ್ ಅವರು ಬುಲ್ ಬುಲ್ ಮಾತಾಡಕ್ಕಿಲ್ವಾ ಎಂಬ ಡೈಲಾಗ್ ಮುಖಾಂತರ ಫೇಮಸ್ ಆಗಿದ್ದರು.

ಸಿನಿಮಾ ಚಿತ್ರೀಕರಿಸಬಹುದಾದ ಕ್ವಾಲಿಟಿ ಕ್ಯಾಮೆರಾ ಹೊಂದಿರುವ Oppo Reno 10 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ!

ಮತ್ತು ಅಂಬರೀಷ್ ರವರು 1998ರಲ್ಲಿ ಜನತಾದಳಕ್ಕೆ ಸೇರಿಕೊಂಡು ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದರು, ಇಲ್ಲಿಂದ ಇವರ ರಾಜಕೀಯ ಜರ್ನಿ ಶುರುವಾಗುತ್ತದೆ, 2012ರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗುತ್ತಾರೆ ಹಾಗೂ ಕರ್ನಾಟಕ ಸರ್ಕಾರದ ವಸತಿ ಸಚಿವಾಲಯದಲ್ಲಿ ಮಾಜಿ ಸಚಿವರಾಗಿರುತ್ತಾರೆ. ತದನಂತರ ಕಾವೇರಿ ನದಿ ವಿಚಾರದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ.

ಹೊರಟ ನಡೆಸುತ್ತಾರೆ, ಹಾಗೂ ಅಂಬರೀಶ್ ಅವರು ನವೆಂಬರ್ 24, 2018 ರಲ್ಲಿ ಹೃದಯ ಸಮಸ್ಯೆಯಿಂದ ದೈವಾಧೀನರಾಗುತ್ತಾರೆ ಅದಾದ ನಂತರ ಅವರ ಮಗ ಅಭಿಷೇಕ್ ಅಂಬರೀಶ್(Abhishek Ambarish) ಅವರ ಜವಾಬ್ದಾರಿಯನ್ನು ವಹಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Ambarish Mandyada Ganda, Do you know who gave this title ಅಂದಿನ ಕಾಲದಲ್ಲಿ ಆಗಾಗಲೇ ಅಂಬರೀಶ್ ಅವರು ಮಂಡ್ಯದ ಜನರ ಪ್ರೀತಿಯನ್ನು ಸಂಪಾದಿಸಿರುತ್ತಾರೆ. ಅಪಾರವಾದ ಅಭಿಮಾನಿಗಳು ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯದಲ್ಲೇ ಇರುತ್ತಾರೆ, ತದನಂತರ ಅವರು ಮಂಡ್ಯದ ಗಂಡು ಎಂಬ ಸಿನಿಮಾ ಕೂಡ ಮಾಡುತ್ತಾರೆ ಅದಾದ ಮೇಲೆ ಅಂದಿನ ಕಾಲದಲ್ಲಿ ಮಾಜಿ ಸಚಿವರಾಗಿದಂತಹ ಮಾದೇಗೌಡ(madegowda) ಅವರು ಅಂಬರೀಶ್ ಅವರಿಗೆ ಮಂಡ್ಯದ ಗಂಡು(mandyada gandu).

ಎಂಬುವ ಹೆಸರನ್ನು ಇಟ್ಟು ಅವರು ಮತ್ತಷ್ಟು ಫೇಮಸ್ ಆಗುವಂತೆ ಮಾಡುತ್ತಾರೆ ಮಾಜಿ ಸಚಿವರಾದಂತಹ ಮಾದೇಗೌಡ ಹಾಗೂ ಅಂಬರೀಶ್ ಅವರು ಮೊದಲೇ ಸ್ನೇಹಿತರಾಗಿರುತ್ತಾರೆ. ಇದಾದ ನಂತರ ಅಂಬರೀಶ್ ಅವರು ಮಂಡ್ಯದ ಗಂಡು ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ, ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ…

Do you know who gave the title of Mandyada Gandu to Ambarish who was shining as a top actor??