ಗಾಂಧಿನಗರವೇ ಪ್ಯಾದೆ ಎಂದು ಅವಮಾನ ಮಾಡಿದರೂ ಕಾಶಿನಾಥ್ ಸಕ್ಸಸ್ ಕಂಡಿದ್ದು ಹೇಗೆ? ಅವರ ಸಿನಿ ಬದುಕಿನ ಕಷ್ಟದ ದಿನಗಳು ಹೇಗಿತ್ತು ಗೊತ್ತಾ?

ಸಾಕಷ್ಟು ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಮೂಲಕ ತಮ್ಮ ಸಿನಿಮಾದಲ್ಲಿ ಎಲ್ಲಾ ರೀತಿಯಾದಂತಹ ರಸಗಳನ್ನು ಅಳವಡಿಸಿ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆ ನೀಡುವಲ್ಲಿ ನಟ ಕಾಶಿನಾಥ್ ಯಶಸ್ವಿಯಾದರು.

80-90 ರ ದಶಕದಲ್ಲಿ ಕನ್ನಡ ಸಿನಿಮಾರಂಗ (Kannada Film Industry) ಸಾಕಷ್ಟು ಮಡಿವಂತಿಕೆಯನ್ನು ಹೊತ್ತು ಕೊಂಡು ಕೇವಲ ಆಧ್ಯಾತ್ಮಿಕ ಧಾರ್ಮಿಕ ಸಿನಿಮಾಗಳ ಮೂಲಕವೇ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿತ್ತು.

ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಕುಟುಂಬದಿಂದ ಬಂದಂತಹ ಕಾಶಿನಾಥ್ (Actor Kashinath) ಅವರು ಮಡಿವಂತಿಕೆಗೆ ಮೊದಲ ಪೆಟ್ಟು ಕೊಟ್ಟಂತಹ ನಿರ್ದೇಶಕ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಆಗಿನ ಸಾಕಷ್ಟು ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಮೂಲಕ ತಮ್ಮ ಸಿನಿಮಾದಲ್ಲಿ ಎಲ್ಲಾ ರೀತಿಯಾದಂತಹ ರಸಗಳನ್ನು ಅಳವಡಿಸಿ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆ ನೀಡುವಲ್ಲಿ ನಟ ಕಾಶಿನಾಥ್ (Actor Kashinath Cinema Journey) ಯಶಸ್ವಿಯಾದರು.

ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಆದರೆ ಸಿನಿಮಾ ಬದುಕಿಗೆ ಎಂಟ್ರಿ ಕೊಟ್ಟ ಆರಂಭಿಕ ದಿನದಲ್ಲಿಯೇ ಕಾಶಿನಾಥ್ (Actor Kashinath Life Story) ಅವರಿಗೆ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಸಿಗಲಿಲ್ಲ. ಬದಲಿಗೆ ಇವರ ಹೊಸ ಪ್ರಯತ್ನಕ್ಕೆ ಇಡೀ ಕನ್ನಡ ಸಿನಿಮಾ ರಂಗವೇ (Sandalwood) ಎದುರಾಗಿತ್ತು.

ಅಲ್ಲದೆ ಇವರನ್ನು ಪ್ಯಾದೆ ಎಂದು ಹೀಯಾಳಿಸಿದ್ದು ಇದೆ. ಎಲ್ಲದರಿಂದ ಅವಮಾನ ಹಾಗೂ ಸೋಲುಗಳನ್ನೇ ಕಂಡಂತಹ ಕಾಶಿನಾಥ್ ಅವರು ಗೆದ್ದದ್ದು ಯಾವಾಗ ಹಾಗೂ ಯಾವ ಸಿನಿಮಾದ ಮೂಲಕ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬಿ ಸರೋಜಾ ದೇವಿ ಅವರ ಮೊದಲ ಸಿನಿಮಾ ಯಾವುದು ಮತ್ತು ಅವರು ಚಿತ್ರರಂಗಕ್ಕೆ ಬಂದಾಗ ವಯಸ್ಸು ಎಷ್ಟಿತ್ತು ಗೊತ್ತ?

Kannada Actor Kashinath Cinema Journey Story

ಹೌದು ಗೆಳೆಯರೇ ಕಾಶಿನಾಥ್ ಅವರ ಬಹುಮುಖ ಕಲಾವಿದನೆಂದರೆ ತಪ್ಪಾಗಲಾರದು. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನ ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣ ಹೀಗೆ ಎಲ್ಲದರಲ್ಲಿಯೂ ತಮ್ಮ ಅಘಾತವಾದ ಪ್ರತಿಭೆಯನ್ನು ಹೊಂದಿದ್ದಂತಹ ಕಲಾವಿದ.

ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?

ವಿಭಿನ್ನ ಶೈಲಿಯ ಸಿನಿಮಾಗಳು, ಕನ್ನಡ ಸಿನಿಮಾ ರಂಗದ ಯಶಸ್ವಿಗೆ ಮೈಲುಗಲ್ಲನ್ನು ಹಾಕಿದಂತಹ ಕಾಶೀನಾಥ್ ಅವರು ಅನಂತನ ಅವತಾರ, ಅನುಭವ, ಶ್, ಮೂರ್ಖ, ಹೆಂಡತಿ ಎಂದರೆ ಹೀಗಿರಬೇಕು ಮುಂತಾದ ಸಿನಿಮಾಗಳ ಮೂಲಕ ಸಾಕಷ್ಟು ಸಕ್ಸಸ್ ಅನ್ನು ಕಂಡವರು.

ಆದರೆ ಈ ಅದ್ಭುತ ಕಲಾವಿದ ಸಿನಿ ಬದುಕು ಆರಂಭಿಕ ದಿನಗಳಲ್ಲಿ ಅಷ್ಟು ಸುಗಮವಾಗಿರಲಿಲ್ಲ. ಹೌದು ಗೆಳೆಯರೇ ಕೇವಲ ಸೋಲು ಹಾಗೂ ಅವಮಾನವನ್ನೇ ಅನುಭವಿಸಿದಂತಹ ಕಾಶಿನಾಥ್ ತಮ್ಮ ಸಿನಿಮಾಗಳ ಮೇಲೆ ಎಂದಿಗೂ ನಂಬಿಕೆ ಕಳೆದುಕೊಳ್ಳುತ್ತಿರಲಿಲ್ಲ ಹಾಗೂ ಮುಂದೊಂದು ದಿನ ಇಡಿ ಗಾಂಧಿನಗರ ತಿರುಗಿ ನೋಡುವಂತೆ ಮಾಡಿಯೇ ಮಾಡುತ್ತೇನೆ ಎಂದು ಕಾಶಿನಾಥ್ ಅವರು ಶಪಥ ಮಾಡಿಕೊಂಡಿದ್ದರಂತೆ.

ನಟ ಕಾಶಿನಾಥ್

ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಅದರಂತೆ ಏಳನೇ ತಾರೀಕು ಆಗಸ್ಟ್ 1991ರ ಸಿನಿಮಾವು ಕಾಶಿನಾಥ್ ಅವರಿಗೆ ಬಹು ದೊಡ್ಡ ಬ್ರೇಕ್ ತಂದುಕೊಡುತ್ತದೆ ಎಂದರೆ ತಪ್ಪಾಗಲಾರದು. ಹೀಗೆ ತಮ್ಮ ಅಗಾಧವಾದ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನೀಡಿದಂತಹ ಕಾಶೀನಾಥ್ ಅವರು ವಿವಿಧ ಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಂದಿನ ಸಿನಿ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನೆ ನೀಡುತ್ತಿದ್ದಂತಹ ಕಲಾವಿದ.

ಇಂತಹ ಅದ್ಭುತ ನಟ 2018 ಜನವರಿ 18ನೇ ತಾರೀಖಿನಂದು ಹೃದಯಘಾತ ಸಮಸ್ಯೆಯಿಂದಾಗಿ ಇನ್ನಿಲ್ಲವಾದರೂ.

ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

Kannada Actor Kashinath Cinema Journey Story

Follow us On

FaceBook Google News