ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

ವಿಷ್ಣುವರ್ಧನ್ ಅವರಿಗೆ ಸಿನಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಒಂದೊಳ್ಳೆ ಚಿತ್ರಕಥೆ ಬೇಕಿತ್ತು. ಆ ಸಮಯದಲ್ಲಿ ವಿಷ್ಣು ದಾದಾನನ್ನು ಅರಸಿ ಬಂದಿದ್ದೆ ಅವರ ಗುರು ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾ.

ಡಾಕ್ಟರ್ ವಿಷ್ಣುವರ್ಧನ್ ಅವರ ವೃತ್ತಿ ಬದುಕಿಗೆ ಮೈಲಿಗಲ್ಲನ್ನು ಹಾಕಿದಂತಹ ಸಿನಿಮಾ ಎಂದರೆ ಅದು ನಾಗರಹಾವು (Kannada Naagarahaavu Cinema). ಹೌದು ಗೆಳೆಯರೇ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಸಿನಿಮಾರಂಗ ಕೈ ಹಿಡಿಯಿತು ಎಂದರೆ ತಪ್ಪಾಗಲಿಕ್ಕಿಲ್ಲ.‌ ತಮ್ಮ ಅಮೋಘ ನಟನೆ, ಧ್ವನಿ ಹಾಗು ಬಾಡಿ ಲ್ಯಾಂಗ್ವೇಜ್ ಎಲ್ಲದರ ಮೂಲಕ ಜನರ ಆಕರ್ಷಣೆಗೆ ಒಳಗಾದಂತಹ ವಿಷ್ಣುದಾದಾ ಆರಂಭಿಕ ದಿನಗಳಲ್ಲಿ ಗಮನಾರ್ಹ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮನೋರಂಜನೆಯ ಮಹದೂಟವನ್ನು ಬಡಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗೆ ಸಾಲು ಸಾಲು ಸಿನಿಮಾಗಳನ್ನು ಮಾಡಿದಂತಹ ವಿಷ್ಣುವರ್ಧನ್ ಅವರಿಗೆ ಸಿನಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಒಂದೊಳ್ಳೆ ಚಿತ್ರಕಥೆ ಬೇಕಿತ್ತು. ಆ ಸಮಯದಲ್ಲಿ ವಿಷ್ಣು ದಾದಾನನ್ನು ಅರಸಿ ಬಂದಿದ್ದೆ ಅವರ ಗುರು ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾ.

ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ

ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ? - Kannada News

ಹೌದು ಗೆಳೆಯರೆ ಟ್ರಯಾಂಗಲ್ ಲವ್ ಸ್ಟೋರಿ ಹಾಗೂ ಚಿರ ಯುವಕನಾಗಿ ಆಂಗ್ರಿ ಯಂಗ್ ಮ್ಯಾನ್ ಸಬ್ಜೆಕ್ಟ್ ನಲ್ಲಿ ನಟಿಸಿದ್ದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿತ್ತು.

ಇನ್ನು ಸಂಗೀತ ಸಂಯೋಜನೆ ಸಿನಿಮಾದ ಪ್ರತಿಯೊಂದು ದೃಶ್ಯಕ್ಕೂ ಹೇಳಿ ಮಾಡಿಸಿದಂತಿತ್ತು. ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿ ಅವರ ಪಾತ್ರವನ್ನು ಇಂದಿಗೂ ಕೂಡ ಪ್ರೇಕ್ಷಕರು ಮರೆಯಲಾರರು.

ಇಂತಹ ಅದ್ಭುತ ಸಿನಿಮಾ ಆಗಿನ ಕಾಲದಲ್ಲಿ ಮಾಡಿದಂತಹ ಕಲೆಕ್ಷನ್ ಎಷ್ಟು? ಹಾಗೂ ಇದಕ್ಕೆ ರೀ ಕಲರಿಂಗ್ ಮಾಡಿ ಮರು ಬಿಡುಗಡೆ ಮಾಡಿದಾಗ ನಾಗರಹಾವು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದಂತಹ ಹಣ ಎಷ್ಟು ಕೋಟಿ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?

Kannada Actor Vishnuvardhan

ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ, ತಾರಾ ಸುಬ್ಬರಾಯ ಅವರು ಬರೆದಿದ್ದಂತಹ ಈ ಒಂದು ಕಥೆಗೆ ಮಾಂತ್ರಿಕ ನಿರ್ದೇಶಕನೆಂದೇ ಕರೆಯಲ್ಪಡುತ್ತಿದಂತಹ ಪುಟ್ಟಣ್ಣ ಕಣಗಾಲ್ ಅವರು ಆಕ್ಷನ್ ಕಟ್ ಹೇಳಿದ್ದರು.

ಅವಕಾಶಗಳು ಸಿಕ್ಕರೂ ಡಾ.ರಾಜಕುಮಾರ್ ಅವರೊಂದಿಗೆ ರವಿಚಂದ್ರನ್ ನಟಿಸದಿರಲು ಕಾರಣವೇನು ಗೊತ್ತಾ?

ಇನ್ನು ಸಂಗೀತ ನಿರ್ದೇಶಕರಾದಂತಹ ವಿಜಯ್ ಭಾಸ್ಕರ್ ಅವರು ಸಿನಿಮಾದ ಪ್ರತಿಯೊಂದು ಸೀನ್ಗಳಿಗೂ ಹೇಳಿ ಮಾಡಿಸಿದಂತಹ ಮ್ಯೂಸಿಕ್ ಕಂಪೋಸ್ ಮಾಡಿದ್ದರು ಸಿನಿಮಾದಲ್ಲಿ ಬರುವಂತಹ ರಾಮಾಚಾರಿ, ಅಲಮೇಲು, ಮಾರ್ಗರೇಟ್ ಹಾಗೂ ಚಾಮಯ್ಯ ಮೇಷ್ಟ್ರು ದಂತಹ ಮುಖ್ಯ ಪಾತ್ರಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇನ್ನು ವಿಷ್ಣುವರ್ಧನ್ ಅವರನ್ನು ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ಕಂಡಂತಹ ಪ್ರೇಕ್ಷಕರು ಕನ್ನಡಕ್ಕೆ ಮತ್ತೊರ್ವ ನಟ ಸಿಕ್ಕರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?

ವಿಷ್ಣುವರ್ಧನ್ ಮತ್ತು ರಾಜಕುಮಾರ್

1972ರಲ್ಲಿ ಬಿಡುಗಡೆಗೊಂಡಂತಹ ಈ ಸಿನಿಮಾ ಕರ್ನಾಟಕದ ಸಾಕಷ್ಟು ಥಿಯೇಟರ್ ನಲ್ಲಿ ತೆರೆ ಕಾಣುತ್ತದೆ. ಹೀಗೆ ಮೊದಲ ದಿನವೇ ಬರೋಬ್ಬರಿ 25000 ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ.

ಅಂದು ನಟಿ ಲಕ್ಷ್ಮಿ ಅವರಿಗೆ ಹಿರಿಯ ನಟ ಅಶ್ವಥ್ ಬಾಸುಂಡೆ ಬರೋ ರೀತಿ ಹೊಡೆದಿದ್ದು ಯಾಕೆ? ಆಗ ಜೂಲಿ ಲಕ್ಷ್ಮಿ ಮಾಡಿದ್ದೇನು ಗೊತ್ತಾ?

ಹೀಗೆ ಬರೋಬ್ಬರಿ 25 ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಂತಹ ನಾಗರಹಾವು ಚಿತ್ರವನ್ನು ಕಳೆದ ಕೆಲವು ವರ್ಷಗಳ ಹಿಂದೆ ಕಲರಿಂಗ್ ಎಡಿಶನ್ ಮಾಡಿ ಮರು ಬಿಡುಗಡೆ ಮಾಡಲಾಯಿತು.

ಆಗಲು ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಳಗ ತನ್ನ ನೆಚ್ಚಿನ ನಟನ ಮೊದಲ ನಾಗರಹಾವು ಸಿನಿಮಾವನ್ನು ಮತ್ತೊಮ್ಮೆ ಥಿಯೇಟರ್ ನಲ್ಲಿ ಕುಳಿತು ವೀಕ್ಷಿಸುವಂತಹ ಭಾಗ್ಯ ಕಲ್ಪಿಸಿಕೊಂಡರು. ಇನ್ನು ಈ ಒಂದು ಸಿನಿಮಾ ಮರು ಬಿಡುಗಡೆಯಾದಾಗ ಬರೋಬ್ಬರಿ ಒಂದು ಕೋಟಿ ಹಣ ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿತು

ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?

First Day collection of Vishnuvardhan Starrer Naagarahaavu Cinema on That Day

Follow us On

FaceBook Google News

First Day collection of Vishnuvardhan Starrer Naagarahaavu Cinema on That Day

Read More News Today