ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?
Ambi-Vishnu Friendship : ಏಕಾಏಕಿ ಅಂಬರೀಶ್ ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಗುಂಡು ತುಂಡು ಏನು ಇಲ್ವಾ ಎಂದು ಕೇಳಿದಕ್ಕೆ ವಿಷ್ಣುವರ್ಧನ್ ಅದೆಂತಹ ಕೆಲಸ ಮಾಡಿದ್ದರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
Ambi-Vishnu Friendship : ಸ್ಯಾಂಡಲ್ ವುಡ್ (Sandalwood) ದಿಗ್ಗಜರು ಎಂಬ ಹೆಸರು ಕೇಳುತ್ತಿದ್ದ ಹಾಗೆ ಸಣ್ಣ ಮನಸ್ತಾಪ, ಜಗಳಗಳಿಲ್ಲದೆ ಬಹಳ ಅನ್ಯೋನ್ಯವಾಗಿ ಪ್ರಾಣ ಸ್ನೇಹಿತರಂತೆ ಇದ್ದಂತಹ ವಿಷ್ಣು (Actor Vishnuvardhan) ಹಾಗೂ ಅಂಬಿಯ (Actor Ambareesh) ಹೆಸರು ನಮ್ಮೆಲ್ಲರ ತಲೆಗೆ ಬಂದುಬಿಡುತ್ತದೆ.
ಹೌದು ಗೆಳೆಯರೇ ಇವರ ಸ್ನೇಹವನ್ನು ಮೀರಿಸುವಂತಹ ಸ್ನೇಹ ಸಂಬಂಧವನ್ನು ನಾವು ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಯಾವ ನಟ ನಟಿಯರಲ್ಲೂ ಕಾಣಲು ಸಾಧ್ಯವಿಲ್ಲ. ಅಂತಹ ಅನ್ನೋನ್ಯ ಸ್ನೇಹ ಬಾವ ಇಬ್ಬರಲ್ಲಿ ಇತ್ತು.
ಹಂಸಲೇಖ ಅವರು ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರದಿರಲು ಕಾರಣವೇನು ಗೊತ್ತಾ? ವೈರಲ್ ಆಯ್ತು ಕಾರಣ
ಹೀಗೆ ತಮ್ಮದೇ ಆದ ವಿಶಿಷ್ಟ ಜಾನರ್ ಇರುವಂತಹ ಸಿನಿಮಾಗಳ (Kannada Cinema) ಮೂಲಕ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದಂತಹ ಇವರಿಬ್ಬರು ನಟರು ವೃತ್ತಿ ಬದುಕಿನ ಬದುಕನ್ನು ಹೊರತುಪಡಿಸಿ ವೈಯಕ್ತಿಕ ಬದುಕಿನಲ್ಲಿಯೂ ಅಷ್ಟೇ ಅನ್ಯೋನ್ಯವಾಗಿದ್ದವರು.
ಹೌದು ಗೆಳೆಯರೇ ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಪೋರ್ಟ್ ಮಾಡಿಕೊಂಡು ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಹೆಗಲು ನೀಡುತ್ತಾ ಸ್ನೇಹ ಸಂಬಂಧಕ್ಕೆ ಮಾದರಿಯಾದಂತೆ ಅಂಬಿ ಹಾಗೂ ವಿಷ್ಣು ನಡೆದುಕೊಂಡು ಬಂದರು.
ಹೀಗಿರುವಾಗ ಸ್ನೇಹಕ್ಕೆ (Friendship) ಸಾಕ್ಷಿ ಆದಂತಹ ಒಂದು ಘಟನೆಯ ಕುರಿತು ನಾವಿವತ್ತು ಈ ಪುಟದ ಮುಖಾಂತರ ನಿಮಗೆ ತಿಳಿಸ ಹೊರಟಿದ್ದೇವೆ. ಹೌದು ಗೆಳೆಯರೇ ಏಕಾಏಕಿ ಅಂಬರೀಶ್ ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಗುಂಡು ತುಂಡು ಏನು ಇಲ್ವಾ ಎಂದು ಕೇಳಿದಕ್ಕೆ ವಿಷ್ಣುವರ್ಧನ್ ಅದೆಂತಹ ಕೆಲಸ ಮಾಡಿದ್ದರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಟಿ ಖುಷ್ಬೂ ನಟಿಸಿದ ಮೊದಲ ಕನ್ನಡ ಸಿನಿಮಾ ಯಾವುದು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಂದರ್ಶನ ಒಂದರಲ್ಲಿ ವಿಷ್ಣುವರ್ಧನ್ ಅವರು ಈ ಒಂದು ಘಟನೆಯನ್ನು ಹಂಚಿಕೊಂಡಿದ್ದು, ನನ್ನ ಮತ್ತು ಅಂಬಿ ಸ್ನೇಹದಲ್ಲಿ 30 ವರ್ಷಗಳಿಂದ ಹಿಂದಿನವರೆಗೂ ಒಂದು ಚಿಕ್ಕ ಬಿರುಕು ಕೂಡ ಮೂಡಿಲ್ಲ. ನಮ್ಮ ನಡುವೆ ಯಾವುದೇ ಮನಸ್ತಾಪ ಬಂದಿಲ್ಲ.. ಇಡೀ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಇಷ್ಟು ಅನ್ಯೋನ್ಯತೆ ಮತ್ತು ಪ್ರೀತಿಯಿಂದ ಇರುವುದು ನಾನು ಮತ್ತು ಅಂಬಿ ಮಾತ್ರ, ಇದರ ಕುರಿತು ನನಗೆ ಹೆಮ್ಮೆ ಇದೆ ಎಂದು ವಿಷ್ಣು ಹೇಳಿದ್ದರು.
ಅದರಂತೆ ಅಂಬರೀಶ್ ವಿಷ್ಣುವರ್ಧನ್ ಅವರ ಮನೆಗೆ ಹೋದಾಗ ಅಂಬರೀಶ್ ಅವರು ಸದಾ ಕಾಲ ಸಸ್ಯಹಾರಿ ಊಟವನ್ನು ತಿನ್ನುತ್ತಿದ್ದರು. ಆದರೆ ಏಕಾಏಕಿ ಒಂದು ದಿನ ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಗುಂಡು ತುಂಡು ಏನು ಇಲ್ವಾ? ಅಂತ ಕೇಳಿದ್ದಕ್ಕೆ ವಿಷ್ಣುವರ್ಧನ್ ಅವರು ಮರುದಿನವೇ ತಮ್ಮ ಮನೆಯಲ್ಲಿ ಅಂಬರೀಶ್ ಅವರಿಗೆ ಒಂದು ಪುಟ್ಟ ಬಾರ್ ಕೌಂಟರ್ ಮಾಡಿಸಿದರಂತೆ…
ಅಷ್ಟೇ ಅಲ್ಲದೆ ಅಲ್ಲಿ ಕೇವಲ ಅಂಬರೀಶ್ ಅವರಿಗೆ ಇಷ್ಟವಾಗುವಂತಹ ಬ್ರಾಂಡ್ಗಳನ್ನು ಇಟ್ಟಿದ್ದು, ಭಾರತಿ ವಿಷ್ಣುವರ್ಧನ್ ಅವರು ತಮ್ಮ ಕೈ ಅಡುಗೆ ಮಾಡಿ ಪ್ರೀತಿಯಿಂದ ಇಬ್ಬರಿಗೂ ಬಡೆಸುತ್ತಿದ್ದರಂತೆ.
ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ಅಂದಿನಿಂದ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ನೇಹ ಸಂಬಂಧ ಇನ್ನಷ್ಟು ಗಟ್ಟಿಯಾಯಿತು ಎಂದರೆ ತಪ್ಪಾಗಲಾರದು. ಹೀಗೆ ಪ್ರತಿಯೊಬ್ಬರಿಗೂ ಮಾದರಿಯಾಗುವಂತೆ ನಡೆದುಕೊಂಡಿದ್ದಂತಹ ಇವರಿಬ್ಬರ ಸ್ನೇಹ ಕೊನೆಯವರೆಗೂ ಹಾಗೆ ಉಳಿದುಕೊಂಡು ಬಂತು ಎಂದರೆ ತಪ್ಪಾಗಲಿಕ್ಕಿಲ್ಲ.
Actor Ambareesh Visited Actor Vishnuvardhan House, This incident is the proof of their friendship