ಹಂಸಲೇಖ ಅವರು ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರದಿರಲು ಕಾರಣವೇನು ಗೊತ್ತಾ? ವೈರಲ್ ಆಯ್ತು ಕಾರಣ
ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುವಂತಹ ಅತಿ ಅದ್ಭುತ ರಿಯಾಲಿಟಿ ಶೋ (Relativity Show) ವೀಕೆಂಡ್ ವಿತ್ ರಮೇಶ್ ( Weekend with Ramesh) ಕಳೆದ ಐದು ಆವೃತ್ತಿಗಳಿಂದ ನಟ ರಮೇಶ್ ಅರವಿಂದ್ (Actor Ramesh Aravind) ಅವರ ಅದ್ಭುತ ನಿರೂಪಣೆಯಲ್ಲಿ ಬಹಳ ಯಶಸ್ಸಿನಿಂದ ನಡೆದುಕೊಂಡು ಬರುತ್ತಿದೆ.
ಇನ್ನು ಸಾಕಷ್ಟು ಸಾಧಕರನ್ನು ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವರ ಜೀವನದ ಸಿಹಿ ಹಾಗೂ ಕಹಿ ಘಟನೆಗಳನ್ನು ಮತ್ತೆ ರಿವೈಂಡ್ ಮಾಡಿ ಅವರಿಗೆ ತೋರಿಸುವ ಮುಖಾಂತರ ಇತರರಿಗೂ ಸ್ಪೂರ್ತಿ ತುಂಬುವಂತಹ ಕಾರ್ಯಕ್ರಮ ಇದಾಗಿದ್ದು..
ಇನ್ನು ಈ ಒಂದು ಕಾರ್ಯಕ್ರಮಕ್ಕೆ ಜೀ ಕನ್ನಡದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವಂತಹ ನಾದ ಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ (Kannada Music Director Hamsalekha) ಅವರನ್ನು ಯಾಕೆ ಕರೆಸುತ್ತಿಲ್ಲ? ಎಂದು ಅಭಿಮಾನಿಗಳ ವತಿಯಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಕೂಗು ಕೇಳಿ ಬರುತ್ತಿದೆ.
ಈ ಕುರಿತು ಅಸಲಿ ಮಾಹಿತಿ ಒಂದು ಹೊರಬಂದಿದ್ದು ಯಾವ ಕಾರಣದಿಂದ ಹಂಸಲೇಖ ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿಲ್ಲ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.
ನಟಿ ಖುಷ್ಬೂ ನಟಿಸಿದ ಮೊದಲ ಕನ್ನಡ ಸಿನಿಮಾ ಯಾವುದು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, 2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅವರಿಂದ ಶುರುವಾದಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇಂದೂ ಸಾಕಷ್ಟು ಸಾಧಕರ ಜೀವನವನ್ನು ಕನ್ನಡಿಗರ ಮುಂದೆ ಅನಾವರಣ ಗೊಳಿಸಿದೆ.
ಹೌದು, ಅಪ್ಪು (Appu) ತಮ್ಮ ಅದೃಷ್ಟದ ಹೆಜ್ಜೆ ಇಟ್ಟು ಕಾಲಿಟ್ಟಂತಹ ವೀಕೆಂಡ್ ವಿತ್ ರಮೇಶ್ ಶೋ ಇಂದು ಅದೆಷ್ಟೋ ಯುವಕರಿಗೆ ಸ್ಪೂರ್ತಿ ತುಂಬವಲ್ಲಿ ಯಶಸ್ವಿಯಾಗುತ್ತಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಮುಗಿಯುವ ಹಂತಕ್ಕೆ ಬರುತ್ತಿದ್ದು ಸಾಕಷ್ಟು ಸಾಧಕರನ್ನು ಕೆಂಪು ಖುರ್ಚಿಯ ಮೇಲೆ ಕೂರಿಸಿ ಅವರ ಕುರಿತು ಜನಸಾಮಾನ್ಯರಿಗೆ ತಿಳಿಯದಂತಹ ಅಸಲಿ ಸತ್ಯಗಳನ್ನು ಬಹಿರಂಗ ಮಾಡಲಾಗಿತ್ತು.
ಇನ್ನು ಈ ವಾರದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸಾಧಕರ ಸೀಟ್ನಲ್ಲಿ ಕುಳಿತು ತಮ್ಮ ಜೀವನವನ್ನು ರಿವೈಂಡ್ ಮಾಡಿ ನೋಡಲಾರಂಬಿಸಿದ್ದಾರೆ. ಇದೇ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರಿಗೆ ಒಂದು ಕರೆ ಬರುತ್ತದೆ, ಸರ್ ಈ ಬಾರಿ ಬರಲೇಬೇಕು ಎಂದಿದ್ದಕ್ಕೆ ನಾದಬ್ರಹ್ಮ ಹಂಸಲೇಖ ಅವರು ಬಂದೇ ಬರುತ್ತೇನೆ ಎಂದು ಉತ್ತರ ನೀಡಿದ್ದಾರೆ.
ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ಇದೀಗ ಈ ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು ಹಂಸಲೇಖ ಅವರನ್ನು ಕೇಂದ್ರವಾಗಿಟ್ಟುಕೊಂಡು ವಾಹಿನಿ ವಿಶೇಷ ಕಾರ್ಯಕ್ರಮ ಒಂದನ್ನು ಮಾಡಲು ತಯಾರಿ ನಡೆಸುತ್ತಿದೆ ಎಂಬ ಗುಸು-ಗುಸು ನಡೆದಿದೆ.
ಕಾರ್ಯಕ್ರಮಕ್ಕೆ ನಾದಬ್ರಹ್ಮ ಬರಲೇ ಬೇಕು ಎಂಬ ಸದ್ದು ಸದ್ಯ ಜೋರಾಗಿ ಕೇಳಿ ಬರುತ್ತಿದೆ. ಇನ್ನು ಹಂಸಲೇಖ ಅವರ ಸಾಧನೆ ಕುರಿತು ನಿಮ್ಮೆಲ್ಲರಿಗೂ ಗೊತ್ತೇ ಇದೆ, ಅವರದ್ದು ಕೇವಲ ಒಂದು ಅಥವಾ ಎರಡು ಎಪಿಸೋಡ್ಗಳಲ್ಲಿ ಮುಗಿಯುವಂತದ್ದಲ್ಲ, ಹಾಡುಗಳ ಸಾಲನ್ನು ತೆರೆಯುತ್ತಾ ಹೋದರೆ ಒಂದು ಸೀಸನ್ ಕೂಡ ಸಾಲದು.
ಈ ಕಾರಣದಿಂದ ವಾಹಿನಿಯವರು ವಿಶೇಷ ಕಾರ್ಯಕ್ರಮವನ್ನು ಮಾಡುವ ಸಲುವಾಗಿ ಹಂಸಲೇಖ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ತರಲು ತಡ ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ, ಮುಂದಿನ ವಾರಗಳಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಾಧಕರ ಸೀಟ್ನಲ್ಲಿ ಕೂರುವುದು ಬಹುತೇಕ ಪಕ್ಕ ಆಗಿದೆ ಎಂಬ ಮಾಹಿತಿಯು ಕೂಡ ಹೊರ ಬಿದ್ದಿದೆ.
why Hamsalekha is Not Came to Weekend with Ramesh TV Program
Our Whatsapp Channel is Live Now 👇