ಬಾಯ್ ಫ್ರೆಂಡ್ ಜೊತೆ ಹೋಟೆಲ್ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಕಾಣಿಸಿಕೊಂಡ ಬಾಹುಬಲಿ ನಟಿ ತಮನ್ನಾ, ಆ ಬಾಯ್ ಫ್ರೆಂಡ್ ಯಾರು ಗೊತ್ತಾ?
Actress Tamanna : ಬಾಹುಬಲಿ ನಟಿ ತಮನ್ನಾ ಕೇವಲ ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Actress Tamanna : ಬಾಲಿವುಡ್ ಮಿಲ್ಕಿ ಬ್ಯೂಟಿ (Bollywood Milky Beauty) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ನಟಿ ತಮನ್ನಾ (Actress Tamanna) ಅವರ ಅದ್ಭುತ ಮೈ ಮಾಟ ಹಾಗೂ ಸೌಂದರ್ಯ ತಲೆಯೊಳಗೆ ಬಂದುಬಿಡುತ್ತದೆ. ಹೌದು ನಟಿ ತಮನ್ನಾ ಬರೋಬ್ಬರಿ 18 ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಕೇವಲ ಹಿಂದಿ ಮಾತ್ರವಲ್ಲದೆ ತೆಲುಗು (Telugu), ತಮಿಳು (Tamil), ಕನ್ನಡ (Kannada Movies) ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇಂತಹ ಅತಿ ಅದ್ಭುತ ತ್ರಿಲೋಕ ಸುಂದರಿಯ ನಿಜವಾದ ವಯಸ್ಸೆಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟ ವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೆ 21 ಡಿಸೆಂಬರ್ 1989ರಂದು ಸಂತೋಷ್ ಬಾಟಿಯ ಹಾಗೂ ರಜನಿ ಬಾಟಿಯ ದಂಪತಿಗೆ ಜನಿಸಿದಂತಹ ತಮನ್ನಾ ಚಿಕ್ಕಂದಿನಿಂದಲೂ ಮಾಡಲಿಂಗ್ ಲೋಕದ ಮೇಲೆ ಅಗಾಧವಾದ ಆಸಕ್ತಿ ಬೆಳೆಸಿಕೊಂಡಿದ್ದ ಕಾರಣ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಡ್ರಾಮಾ ಹಾಗೂ ಇನ್ನಿತರ ಆಕ್ಟಿವಿಟಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ನಂತರ ಮಾಡೆಲಿಂಗ್ ನತ್ತ ಗಮನಹರಿಸಲು ಪ್ರಾರಂಭ ಮಾಡಿ ಆನಂತರ 2005ರಲ್ಲಿ ತೆರೆಕಂಡ ಚಾಂದ್ ಸಾ ರೋಶನ್ ಚಹರ ಎಂಬ ಸಿನಿಮಾದ ಮೂಲಕ ಬಾಲಿವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು.
ಹೀಗೆ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ತಮನ್ನಾ ಇಂದಿಗೂ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಣ್ಣದ ಲೋಕದಲ್ಲಿ ಸಕ್ರಿಯ ರಾಗಿದ್ದಾರೆ.
ನನ್ನ ಮುಂದೆ ರಶ್ಮಿಕಾ ಮಂದಣ್ಣ ಏನೂ ಇಲ್ಲ ಅಂದಿದ್ದ ನಟಿ ಕಾಮೆಂಟ್ ಗೆ ಶ್ರೀವಲ್ಲಿ ಕೊಟ್ಟ ಪ್ರತಿಕ್ರಿಯೆ ವೈರಲ್
ಇನ್ನು 33 ವರ್ಷದ ಈ ನಟಿಯ ಹೆಸರು ಸಾಕಷ್ಟು ಸ್ಟಾರ್ ನಟರ ಹೆಸರಿನೊಂದಿಗೆ ತಳಕು ಹಾಕಿಕೊಳ್ಳುತ್ತಿದ್ದದ್ದು ಸಹಜವಾಗಿ ಬಿಟ್ಟಿದೆ. ಆದರೆ ಕಳೆದ ಕೆಲವು ದಿನಗಳ ಹಿಂದಷ್ಟೇ ತಮನ್ನಾ ತಮ್ಮ ಬಾಯ್ ಫ್ರೆಂಡ್ (Boy Friend) ಜೊತೆ ಕಾರಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಇದ್ದಂತಹ ಊಹಾಪೋಹಗಳಿಗೆ ಇನ್ನಷ್ಟು ತುಪ್ಪ ಸುರಿದುಕೊಂಡರು ಎಂದರೆ ತಪ್ಪಾಗಲಾರದು.
ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದೆ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯವರ್ಮ (Vijay Varma) ಹೋಟೆಲ್ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲ ಗಾಸಿಪ್ಗಳು ಸತ್ಯವೆಂದು ಸಾಬೀತುಪಡಿಸಿದ್ದರು. ಆದರೆ ಈ ಕುರಿತು ಪ್ರಶ್ನೆ ಮಾಡಿದಾಗಲೆಲ್ಲ ನಾವಿಬ್ಬರು ಆತ್ಮೀಯ ಸ್ನೇಹಿತರಷ್ಟೇ ಯಾವುದೇ ರೀತಿಯಾದಂತಹ ಡೇಟಿಂಗ್ ಮಾಡುತ್ತಿಲ್ಲ ಹಾಗೂ ಪ್ರೀತಿಯು ಮಾಡುತ್ತಿಲ್ಲ ಎಂದಿದ್ದರು.
ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?
ಇದೀಗ ಮತ್ತೊಮ್ಮೆ ಸಾರ್ವಜನಿಕವಾಗಿ ತಮನ್ನಾ ಭಾಟಿಯಾ ಹಾಗೂ ವಿಜಯವರ್ಮ ಒಟ್ಟಾಗಿ ಕಾಣಿಸಿಕೊಂಡಿರುವುದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಹೌದು ಗೆಳೆಯರೇ ಈ ಇಬ್ಬರು ಸ್ಟಾರ್ ಜೋಡಿಗಳು ಪ್ರೀತಿಸುತ್ತಿದ್ದಾರೆ, ಕದ್ದು ಮುಚ್ಚಿ ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡಿದ್ದಾರೆ. ಇದು ಸತ್ಯವೇ ಆಗಿದ್ದಲ್ಲಿ ಈ ವರ್ಷ ಅಥವಾ ಮುಂದಿನ ವರ್ಷದ ಆರಂಭಕ ದಿನಗಳಲ್ಲಿ ತಮನ್ನಾ ಹಾಗೂ ವಿಜಯವರ್ಮ ಮದುವೆಯಾಗುವುದು ಬಹುತೇಕ ಖಚಿತವಾಗಿದೆ.
Bahubali Actress Tamanna Love Gossip Goes Viral, After Appear With Boy Friend in Hotel