ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?

ಉಪೇಂದ್ರ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ತಮ್ಮ ಓಂ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಕೇವಲ ನಟನೆಯಿಂದಾಗಿ ಮಾತ್ರವಲ್ಲದೆ ನಿರ್ದೇಶನದಿಂದಲೂ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ತಮ್ಮದೇ ಆದ ವಿಶೇಷ ಚಾಪನ್ನು ಮೂಡಿಸಿದ್ದಾರೆ.

ಹೌದು ತಮ್ಮ ಸಿನಿಮಾಗಳಿಗೆ ಮಾತ್ರವಲ್ಲದೆ ಕಾಶಿನಾಥ್, ಜಗ್ಗೇಶ್ ಹಾಗೂ ಡಾಕ್ಟರ್ ಶಿವರಾಜ್ ಕುಮಾರ್ (Actor Shiva Rajkumar) ಅವರಂತಹ ದಿಗ್ಗಜ ನಟರಿಗೆ ಆಕ್ಷನ್ ಕಟ್ ಹೇಳುವ ಮೂಲಕ ಯಶಸ್ವಿ ಸಿನಿಮಾಗಳನ್ನು ನೀಡಿ ಕನ್ನಡದ ಪ್ರಸಿದ್ಧ ನಿರ್ದೇಶಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.

ಪುನೀತ್ ರಾಜಕುಮಾರ್ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಇತಿಹಾಸ ಸೃಷ್ಟಿಸಿದರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಆದರೂ ಕೂಡ ಉಪೇಂದ್ರ (Actor Upendra) ಹಲವಾರು ವರ್ಷಗಳಾದರೂ ಮತ್ತೆ ನಿರ್ದೇಶಕನ ಕ್ಯಾಪ್ ಹಾಕದೆ ಇರುವುದು ಅಭಿಮಾನಿಗಳಿಗೆ ಕೊಂಚ ಬೇಸರವನ್ನು ತಂದಿರುವುದು ಅಷ್ಟೇ ಸತ್ಯ.

ಹೀಗಿರುವಾಗ ನಾವಿವತ್ತು ಉಪೇಂದ್ರ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ತಮ್ಮ ಓಂ ಸಿನಿಮಾಗೆ (Kannada OM Cinema) ಪಡೆದ ಸಂಭಾವನೆ ಎಷ್ಟು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಹೌದು ಗೆಳೆಯರೇ 1992ರಲ್ಲಿ ತರ್ಲೆ ನನ್ ಮಗ ಎಂಬ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಂತಹ ಉಪೇಂದ್ರ ಅವರು ಅನಂತರಾ 1993ರಲ್ಲಿ ತೆರೆಕಂಡ ಕಾಶೀನಾಥ್ ಹಾಗೂ ಕುಮಾರ್ ಗೋವಿಂದ್ ಅವರ ಅಭಿನಯದಲ್ಲಿ ಮೂಡಿ ಬಂದಂತಹ ಶ್ ಚಿತ್ರಕ್ಕೆ ತಮ್ಮ ಅದ್ಭುತ ನಿರ್ದೇಶನ ನೀಡಿದರು.

Kannada Actor Real Star Upendra

ಹೀಗೆ ಈ ಎರಡು ಸಿನಿಮಾಗಳು ವಿಭಿನ್ನ ರೀತಿಯಲ್ಲಿ ಹಿಟ್ಟಾದ ನಂತರ ಉಪೇಂದ್ರ ಸ್ವಸ್ತಿಕ್ ಆಪರೇಷನ್ ಅಂತ, ಓಂಕಾರಂ, ಸೂಪರ್, ಎ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ತಮ್ಮದೇ ಶೈಲಿಯಲ್ಲಿ ನಿರ್ದೇಶನ ಮಾಡಿದ್ದಾರೆ.

ನಟಿ ದಾಮಿನಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಇಲ್ಲಿದೆ ಆಕೆಯ ಕಣ್ಣೀರಿನ ಕಥೆ

1995ರಲ್ಲಿ ತೆರೆಕಂಡ ಡಾ. ರಾಜಕುಮಾರ್ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರ ಓಂ ಸಿನಿಮಾದ ನಿರ್ದೇಶನದ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಂತಹ ಉಪೇಂದ್ರ ಅವರಿಗೆ ನಿರ್ದೇಶನ ಮಾಡುವಂತಹ ಸಾಕಷ್ಟು ಅವಕಾಶಗಳು ಬಂದವು. ಸಾಧಾರಣ ಪ್ರೇಮ ಕಥೆ ಒಂದನ್ನು ವಿಭಿನ್ನ ರೀತಿಯಲ್ಲಿ ಎಣೆದು ಅದನ್ನು ತೆರೆಯ ಮೇಲೆ ತರುವಲ್ಲಿ ಉಪೇಂದ್ರ ಯಶಸ್ವಿಯಾದರು.

ಇದಕ್ಕೆ ಸರಿಸಮನಾದಂತಹ ಅಭಿನಯವನ್ನು ಶಿವಣ್ಣ ಹಾಗೂ ಪ್ರೇಮಾ ಅವರ ವತಿಯಿಂದ ಬಂದಿತ್ತು ಹೀಗೆ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಂಡಂತಹ ಈ ಒಂದು ಸಿನಿಮಾ ನಿರೀಕ್ಷೆಗೂ ಮೀರಿದಂತ ಯಶಸ್ಸನ್ನು ಕಂಡುಕೊಳ್ಳುವಲ್ಲಿ ಜಯಭೇರಿ ಬಾರಿಸಿತು.

ನಟಿ ಸುಹಾಸಿನಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳು! ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?

ಹೀಗೆ ಬಾಕ್ಸ್ ಆಫೀಸ್ನಲ್ಲಿಯೂ ಧೂಳೆಬ್ಬಿಸಿದಂತಹ ಈ ಒಂದು ಸಿನಿಮಾಗೆ ಉಪೇಂದ್ರ ಅವರು ಕೂಡ ಬಾರಿ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡರಂತೆ.

ಹೌದು ಗೆಳೆಯರೇ ತಮ್ಮ ಅದ್ಭುತ ಚಾಲಾಕಿತನ ಹಾಗೂ ನಿರ್ದೇಶನದ ಮೂಲಕವೇ ಸಿನಿಮಾವನ್ನು ಗೆಲ್ಲಿಸಿ ಕೊಡುವಲ್ಲಿ ಅತಿ ಹೆಚ್ಚಿನ ಶ್ರಮ ಹಾಕಿದಂತಹ ಉಪೇಂದ್ರ ಅವರಿಗೆ ಆ ಕಾಲದಲ್ಲಿ ಬರೋಬ್ಬರಿ 45,000 ಸಂಭಾವನೆಯನ್ನು ನೀಡಿದ್ದರಂತೆ. ಇನ್ನು ಆಗಿನ ಕಾಲಕ್ಕೆ ಇದು ಬಹುದೊಡ್ಡ ಮೊತ್ತವೇ ಸರಿ ಎಂದು ಅಭಿಮಾನಿಗಳು ಉಪೇಂದ್ರ ಅವರ ಅದ್ಭುತ ನಿರ್ದೀಶನದ ಕುರಿತು ಹಾಡಿ ಹೊಗಳಿದ್ದಾರೆ

Actor Director Real Star Upendra Remuneration For OM Cinema That Time

Follow us On

FaceBook Google News

Actor Director Real Star Upendra Remuneration For OM Cinema That Time

Read More News Today