Sandalwood News

ನಂ.1 ಕನ್ನಡ ನಿರೂಪಕಿ ಅನುಶ್ರೀ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತೇ? ಯಾವ ಸಿನಿಮಾ ನಟಿಗಿಂತಲೂ ಕಡಿಮೆ ಇಲ್ಲ!

Anchor Anushree : ಸ್ನೇಹಿತರೆ ತಮ್ಮ ಚಿಟಪಟ ಮಾತಿನ ಮೂಲಕವೇ ಕನ್ನಡಿಗರ ಮನೆಮಗಳಾಗಿರುವಂತಹ ಆಂಕರ್ ಅನುಶ್ರೀ (Anchor Anushree) ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನಡೆಯುವಂತಹ ಪ್ರತಿಯೊಂದು ಕಾರ್ಯಕ್ರಮಕ್ಕೂ ಇವರದೇ ನಿರೂಪಣೆ ಇರಬೇಕು.

ಹಾಗೂ ಜೀ ಕನ್ನಡದಲ್ಲಿ (Zee Kannada TV) ನಡೆಯುವಂತಹ ಎಲ್ಲ ಪ್ರೋಗ್ರಾಮ್ಗಳಿಗೂ ಇವರದ್ದೇ ಆಂಕರಿಂಗ್ ಇರಬೇಕು ಎನ್ನುವಷ್ಟರ ಮಟ್ಟಿಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ ತಮ್ಮ ಯೂಟ್ಯೂಬ್ನಲ್ಲಿಯು ಸೆಲೆಬ್ರಿಟಿಗಳ ಸಂದರ್ಶನ ನಡೆಸುತ್ತಾರೆ.

Do you know Kannada Anchor Anushree Remuneration for one Episode

ಬಾರಿ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ ಮಂಗಳೂರಿನ ಬೆಡಗಿ ಅನುಶ್ರೀ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ (Remuneration) ಎಷ್ಟೆಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಾಗಿರಲಿ ಅನುಶ್ರೀ ಅವರ ಆಂಕರಿಂಗ್ ಇಲ್ಲದೆ ಅಪೂರ್ಣವಾಗುತ್ತೆ ಎಂಬ ಮಾತಿದೆ. ಸರಿಗಮಪ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ವರೆಸೆಯ ಮೂಲಕವೇ ಬಹು ಬೇಡಿಕೆ ಗಿಟ್ಟಿಸಿಕೊಂಡಿರುವಂತಹ ಅನುಶ್ರೀ ಅವರ ನಿರೂಪಣೆಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು.

ನನ್ನ ಮುಂದೆ ರಶ್ಮಿಕಾ ಮಂದಣ್ಣ ಏನೂ ಇಲ್ಲ ಅಂದಿದ್ದ ನಟಿ ಕಾಮೆಂಟ್ ಗೆ ಶ್ರೀವಲ್ಲಿ ಕೊಟ್ಟ ಪ್ರತಿಕ್ರಿಯೆ ವೈರಲ್

ಹೀಗೆ ಕಾರ್ಯಕ್ರಮದ ಉದ್ದಕ್ಕೂ ಯಾವುದೇ ಹಂತದಲ್ಲಿಯೂ ಬೇಸರಪಡಿಸಿದೆ ತಮ್ಮ ಮಾತಿನ ಮೂಲಕವೇ ಇತರರ ಮುಖದಲ್ಲಿ ನಗುವನ್ನು ತರುವ ಕೆಲಸ ಮಾಡುವಂತಹ ಅನುಶ್ರೀ ಅವರು ತರ್ಲೆ, ತಮಾಷೆ ಹಾಗೂ ತುಂಟತನದ ಮೂಲಕವೇ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ.

ಇನ್ನು ಮಾತಿನ ಮೂಲಕವೇ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಅನುಶ್ರೀ ಅವರು ಇತ್ತೀಚಿನ ಕೆಲ ದಿನಗಳ ಹಿಂದೆ ತಮ್ಮ ಸಂಭಾವನೆಯಲ್ಲಿಯೂ ಏರಿಕೆ ಮಾಡಿಕೊಂಡಿದ್ದಾರೆ.

ರವಿಚಂದ್ರನ್ ಅವರು ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡುತ್ತಲೇ ಇರಲಿಲ್ಲ, ಹಾಗಾದ್ರೆ ಧ್ವನಿ ನೀಡುತ್ತಿದ್ದಂತಹ ಆ ನಟ ಯಾರು ಗೊತ್ತಾ?

Kannada TV Anchor Anushree
Image Source: Times Of India

ಹೌದು ಗೆಳೆಯರೇ ಅನುಶ್ರೀ ಅವರು ಕೇವಲ 250 ರೂಪಾಯಿಗೆ ಆರಂಭಿಕ ದಿನಗಳಲ್ಲಿ ಒಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನಂತರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬಂದ ನಂತರ ಇವರ ಬೇಡಿಕೆ ಇನ್ನಷ್ಟು ದುಪ್ಪಟ್ಟಾಯಿತು ಎಂದರೆ ತಪ್ಪಾಗಲಾರದು.

ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೌದು ಸ್ನೇಹಿತರೆ,‌ ಟಿವಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದಂತಹ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಕಾರ್ಯಕ್ರಮದ ಮೂಲಕ ತಮ್ಮ ನಿರೂಪಣಾ ಜರ್ನಿಯನ್ನು ಶುರು ಮಾಡಿದ ಅನುಶ್ರೀ ಅವರು ಪಿಯುಸಿ ಮುಗಿಸಿದ ಕೂಡಲೇ ತಮ್ಮ ವೃತ್ತಿ ಬದುಕನ್ನು ಆರಂಭ ಮಾಡಿದವರು.

ಈಟಿವಿಯಲ್ಲಿ (ETV) ಪ್ರಸಾರವಾಗುತ್ತಿದ್ದಂತಹ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮವು ಒಳ್ಳೆಯ ಹೆಸರನ್ನು ತಂದುಕೊಡುತ್ತದೆ. ಆನಂತರ ಕನ್ನಡ ಕಸ್ತೂರಿ, ಜಿ ಟಿವಿ, ಸುವರ್ಣ ಟಿವಿಗಳಲ್ಲಿ ಕೆಲಸ ಮಾಡಿ ಸದ್ಯ ಬರೋಬ್ಬರಿ 19 ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ‌.

ಪುನೀತ್ ರಾಜಕುಮಾರ್ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಇತಿಹಾಸ ಸೃಷ್ಟಿಸಿದರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಕನ್ನಡ ನಿರೂಪಕಿ ಅನುಶ್ರೀ
Image Source: Times Of India

ಆರಂಭಿಕ ದಿನಗಳಲ್ಲಿ ಅತಿ ಕಡಿಮೆ ಸಂಭಾವನೆಯನ್ನು ಪಡೆಯುತ್ತಿದ್ದಂತಹ ಅನುಶ್ರೀ ಅವರು ಒಂದು ಎಪಿಸೋಡ್ ಗೆ ಒಂದು ಲಕ್ಷ ಹಣವನ್ನು ಸಂಭಾವನೆಯ (Remuneration) ರೂಪದಲ್ಲಿ ಪಡೆಯುತ್ತಿದ್ದರು.

ಆದರೆ ಇದೀಗ ಅನುಶ್ರೀ ಅವರ ಕ್ರೇಜ್ ಎಲ್ಲೆಡೆ ಹೆಚ್ಚಾಗುತ್ತಾ ಹೋದಂತೆ ಹಾಗೂ ಕಾರ್ಯಕ್ರಮದ ಸ್ಪಾನ್ಸರ್ಗಳು ಕೂಡ ದುಪ್ಪಟ್ಟಾಗುತ್ತಿದ್ದ ಹಾಗೆ ಅನುಶ್ರೀ ಅವರು ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.

ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಈ ವಿಚಾರ ತಿಳಿದಂತಹ ಅಭಿಮಾನಿಗಳು ಇವರ ಅದ್ಭುತ ಬಾಡಿ ಲ್ಯಾಂಗ್ವೇಜ್ ಹಾಗೂ ಮಾತಿನವರಸೆಗೆ ಈ ಸಂಭಾವನೆ ಕಡಿಮೆ ಎಂದಿದ್ದಾರೆ, ಕನ್ನಡದ ಫೇವರೆಟ್ ಆಂಕರ್ ಯಾರೆಂಬುದನ್ನು ಯಾರಿಗಾದರೂ ಕೇಳಿದರೆ ಬರುವ ಉತ್ತರ ಅನುಶ್ರೀ….

Do you know Kannada Anchor Anushree Remuneration for one Episode

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories