ಸಂಪತ್ತಿಗೆ ಸವಾಲ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಮಂಜುಳ ಅಣ್ಣವರಿಗೆ ಬೈದದ್ದು ಏಕೆ? ಇದಕ್ಕೆ ಸಹನಾ ಮೂರ್ತಿ ಅಣ್ಣಾವ್ರ ಪ್ರತಿಕ್ರಿಯೆ ಏನಾಗಿತ್ತು ಗೊತ್ತಾ?

ತೆರೆಯ ಮೇಲೆ ಡಾ. ರಾಜಕುಮಾರ್ ಹಾಗೂ ವಜ್ರಮುನಿಯವರ ಆಕ್ರೋಶ ಒಂದು ಕಡೆಯಾದರೆ, ಬಜಾರಿ ಬಾಯಿಬಡಕಿ ಎಂದೆಲ್ಲ ಬಿರುದು ತಂದು ಕೊಡುವಂತೆ ಅಭಿನಯವನ್ನು ಮಾಡಿ ಗೆದ್ದಂತಹ ಮಂಜುಳಾ ಹಾಗೂ ಅಣ್ಣಾವ್ರ ಕಾಂಬಿನೇಷನ್ ಮತ್ತೊಂದು ಕಡೆ.

ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಅದೆಷ್ಟೇ ಹಿಟ್ ಸಿನಿಮಾಗಳು (Super Hit Cinema’s) ಬಂದು ಹೋದರು ಕೂಡ ಸಂಪತ್ತಿಗೆ ಸವಾಲ್ ಸಿನಿಮಾ (Sampathige Savaal Cinema) ವಿಶಿಷ್ಟ ಅಭಿಮಾನಿಗಳನ್ನು ಹೊಂದುವ ಮೂಲಕ ಬೇರೆಯದ್ದೆ ಲಿಸ್ಟ್ ನಲ್ಲಿ ಸೇರಿಕೊಳ್ಳುತ್ತದೆ. ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಈ ಸಿನಿಮಾವನ್ನು ಮೀರಿಸುವ ಇನ್ನೊಂದು ಸಿನಿಮಾ ಇಲ್ಲ ಎಂದರೆ ತಪ್ಪಾಗಲಾರದು.

ಹೌದು ತೆರೆಯ ಮೇಲೆ ಡಾ. ರಾಜಕುಮಾರ್ ಹಾಗೂ ವಜ್ರಮುನಿಯವರ ಆಕ್ರೋಶ ಒಂದು ಕಡೆಯಾದರೆ, ಬಜಾರಿ ಬಾಯಿಬಡಕಿ ಎಂದೆಲ್ಲ ಬಿರುದು ತಂದು ಕೊಡುವಂತೆ ಅಭಿನಯವನ್ನು ಮಾಡಿ ಗೆದ್ದಂತಹ ಮಂಜುಳಾ (Actress Manjula) ಹಾಗೂ ಅಣ್ಣಾವ್ರ ಕಾಂಬಿನೇಷನ್ ಮತ್ತೊಂದು ಕಡೆ.

ನಟಿ ಖುಷ್ಬೂ ನಟಿಸಿದ ಮೊದಲ ಕನ್ನಡ ಸಿನಿಮಾ ಯಾವುದು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಸಂಪತ್ತಿಗೆ ಸವಾಲ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಮಂಜುಳ ಅಣ್ಣವರಿಗೆ ಬೈದದ್ದು ಏಕೆ? ಇದಕ್ಕೆ ಸಹನಾ ಮೂರ್ತಿ ಅಣ್ಣಾವ್ರ ಪ್ರತಿಕ್ರಿಯೆ ಏನಾಗಿತ್ತು ಗೊತ್ತಾ? - Kannada News

ಹೀಗೆ ಅದೆಷ್ಟೇ ಬಾರಿ ಕುಳಿತು ಸಿನಿಮಾ ನೋಡಿದರೂ ಯಾವುದೇ ಹಂತದಲ್ಲಿಯೂ ಬೇಸರವಾಗದಂತಹ ಎಂಟರ್ಟೈನ್ಮೆಂಟ್ ನೀಡುವ ಸಂಪತ್ತಿಗೆ ಸವಾಲ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಡೆದಂತಹ ಕೆಲವು ನೈಜ ಘಟನೆಯನ್ನು ಸ್ವಾರಸ್ಯಕರವಾಗಿ ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬಾಯ್ ಫ್ರೆಂಡ್ ಜೊತೆ ಹೋಟೆಲ್ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಕಾಣಿಸಿಕೊಂಡ ಬಾಹುಬಲಿ ನಟಿ ತಮನ್ನಾ, ಆ ಬಾಯ್ ಫ್ರೆಂಡ್ ಯಾರು ಗೊತ್ತಾ?

ಹೌದು ಗೆಳೆಯರೇ ಪ್ರತಿಯೊಬ್ಬ ಅಣ್ಣವರ ಅಭಿಮಾನಿ ಸಂಪತ್ತಿಗೆ ಸವಾಲ್ ಸಿನಿಮಾವನ್ನು ಒಂದಲ್ಲ ಎರಡಲ್ಲ ಹಲವು ಬಾರಿ ನೋಡಿರುತ್ತಾರೆ. ಸಿನಿಮಾದ ಪ್ಲಸ್ ಪಾಯಿಂಟ್ ಆಗಿ ಮಂಜುಳಾ ಹಾಗೂ ವಜ್ರಮುನಿಯವರ ಕಾಂಬಿನೇಷನ್ ಒಂದೆಡೆ ವರ್ಕ್ ಆದರೆ ಪಂಡರಿ ಬಾಯಿ ಹಾಗೂ ಅಣ್ಣಾವ್ರ ಅಮ್ಮ ಮಗನ ಸಂಬಂಧ ಮತ್ತೊಂದು ಕಡೆ ನೋಡುಗರ ಹೃದಯವನ್ನು ಹಿಂಡುವಂತಿತ್ತು.

ಹೀಗೆ ಅದಾಗಲೇ ಯಶಸ್ಸಿನ ಉತ್ತುಂಗದ ಶಿಖರದಲ್ಲಿದ್ದಂತಹ ಅಣ್ಣವರೊಂದಿಗೆ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡಂತಹ ಮಂಜುಳಾ ಅವರು ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಬಾರಿ ಹೆದರಿದರಂತೆ.

ನಂ.1 ಕನ್ನಡ ನಿರೂಪಕಿ ಅನುಶ್ರೀ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತೇ? ಯಾವ ಸಿನಿಮಾ ನಟಿಗಿಂತಲೂ ಕಡಿಮೆ ಇಲ್ಲ!

ಸಂಪತ್ತಿಗೆ ಸವಾಲ್

ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ

ಹೌದು ಗೆಳೆಯರೇ ಈ ಸಿನಿಮಾದ ಹಲವು ಪ್ರಸಂಗಗಳಲ್ಲಿ ಮಂಜುಳಾರಿಗೆ ಬೈಯ್ಯ ಬೇಕಾದಂತಹ ಸೀನ್ಗಳು ಇದ್ದವು ಹಾಗೂ ಅದಾಗಲೇ ಕನ್ನಡಿಗರ ಆರಾಧ್ಯ ದೈವರಾಗಿದಂತಹ ಅಣ್ಣಾವ್ರ ಅಭಿಮಾನಿಗಳು ಇದೆಲ್ಲವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಭಯ ಅವರಲ್ಲಿ ಅಧಿಕವಾಗಿ ಕಾಡಿತ್ತಂತೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈ ಸಿನಿಮಾದಲ್ಲಿ ಮಂಜುಳಾ ಅವರದ್ದು ಗಂಡು ಬೀರಿ ಪಾತ್ರ, ತಮ್ಮ ತಂದೆಯ ಶ್ರೀಮಂತಿಕೆಯಿಂದ ಅಹಂಕಾರ ತುಂಬಿಕೊಂಡಿದ್ದಂತಹ ಹೆಣ್ಣು ಮಗಳ ಪಾತ್ರದಲ್ಲಿ ಮಂಜುಳಾ ಅಭಿನಯಿಸಿದ್ದರು.

ಚಿ ಉದಯ್ ಶಂಕರ್ ಅವರು ಕಥೆಗೆ ತಕ್ಕನಾಗಿ ಸಂಭಾಷಣೆಯನ್ನು ಕೂಡ ಬರೆದಿದ್ದರು. ಈ ಸಂಭಾಷಣೆಯನ್ನೆಲ್ಲ ಕೇಳಿದ ನಂತರ ಮಂಜುಳಾ ಅಣ್ಣವರಿಗೆ ನಾನು ಏಕವಚನದಲ್ಲಿ ಬಯಲು ಹೇಗೆ ಸಾಧ್ಯ ಇದು ನನ್ನಿಂದ ಆಗುವುದಿಲ್ಲ ಎಂದಿದ್ದರಂತೆ.

ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?

Kannada Actress Manjula with Dr Rajkumarಇದನ್ನು ಕಂಡಂತಹ ಅವರ ಅಭಿಮಾನಿಗಳು ಏನೆಂದುಕೊಳ್ಳುತ್ತಾರೆ? ಎಂದರಂತೆ… ಡಾಕ್ಟರ್ ರಾಜಕುಮಾರ್ ಅವರು ಮಂಜುಳಾ ಅವರನ್ನು ತಮ್ಮ ಬಳಿ ಕರೆದು ನಾನು ನಿಮಗೆ ಬಯ್ಯುವುದು ಹಾಗೂ ನೀವು ನಮಗೆ ಬಯ್ಯುವುದು ಕೇವಲ ಸಿನಿಮಾದಲ್ಲಿ ಮಾತ್ರ ಆದ್ದರಿಂದ ಪ್ರೇಕ್ಷಕರು ಸಿನಿಮಾವನ್ನು ಸಿನಿಮಾವಾಗಿ ನೋಡುತ್ತಾರೆ ಎಂದರಂತೆ.

ಜನರು ಹೆಚ್ಚಾಗಿ ಈ ಕುರಿತು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. ನಿಮಗೆ ಕೊಟ್ಟಿರುವಂತಹ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತಿರೋ ಅಷ್ಟೇ ಒಳ್ಳೆಯ ಅವಕಾಶಗಳು ನಿಮಗೆ ಮುಂದಿನ ದಿನಗಳಲ್ಲಿ ಬರುತ್ತದೆ.. ನೋಡಿ ಯೋಚಿಸಿ ಎನ್ನುವ ಮುಖಾಂತರ ಅಣ್ಣವ್ರನ್ನು ಏಕವಚನದಲ್ಲಿ ಮಾತನಾಡಿಸಲು ಅವಕಾಶ ನೀಡಿದರಂತೆ.

ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?

ಇದೆಲ್ಲದರಿಂದ ಸ್ವಲ್ಪ ಮನಸ್ಸಿಗೆ ಹಗುರ ಮಾಡಿಕೊಂಡಂತಹ ಮಂಜುಳಾ ತಮ್ಮದೇ ವಿಶೇಷ ಶೈಲಿಯ ಅಭಿನಯದ ಮೂಲಕ ಅಲ್ಪಾವಧಿಯಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು.

Why Kannada Actress Manjula was scolded Dr Rajkumar during the shooting of the movie Sampathige Savaal

Follow us On

FaceBook Google News

Why Kannada Actress Manjula was scolded Dr Rajkumar during the shooting of the movie Sampathige Savaal

Read More News Today