ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ

Story Highlights

ನಟಿ ಪವಿತ್ರ ಲೋಕೇಶ್ ಅವರ ತಂದೆ ಹೆಸರಾಂತ ನಟ ಮೈಸೂರು ಲೋಕೇಶ್ ಅವರ ಕುರಿತು ಯಾರಿಗೂ ತಿಳಿಯದಂತಹ ಅಸಲಿ ಮಾಹಿತಿ ಒಂದನ್ನು ತಿಳಿಸ ಹೊರಟಿದ್ದೇವೆ.

ಕನ್ನಡ ಹಾಗೂ ತೆಲುಗು ಭಾಷೆಯ (Kannada and Telugu Cinema) ಸಿನಿಮಾಗಳಲ್ಲಿ ತಮ್ಮ ಪ್ರತಿಭಾನ್ವಿತ ಅಭಿನಯದ ಮೂಲಕ ಹಲವಾರು ದಶಕಗಳಿಂದ ಸಕ್ರಿಯ ರಾಗಿರುವಂತಹ ಪವಿತ್ರ ಲೋಕೇಶ್ (Actress Pavitra Lokesh) ಅವರು ತಮ್ಮ ಮದುವೆ ಗಾಸಿಪ್ ವಿಚಾರಗಳಿಂದಾಗಿ ಸಾಕಷ್ಟು ಸುದ್ದಿಗೊಳಗಾಗಿದ್ದರು.

ಅಷ್ಟೇ ಅಲ್ಲದೆ ನಟ ನರೇಶ್ ಅವರನ್ನು ಇನ್ನು ಕೆಲವೇ ಕೆಲವು ದಿನಗಳಲ್ಲಿ ಪವಿತ್ರ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆ ಒಳಗಾಗುತ್ತಿದ್ದರೂ ಕೂಡ ಪವಿತ್ರ ಲೋಕೇಶ್ ಅವರಾಗಲಿ ನರೇಶ್ ಬಾಬು ಅವರಾಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಆದರೆ ಇವರೆಲ್ಲರೂ ಇಷ್ಟು ದಿನಗಳ ಕಾಲ ಮಾಡಿದ ಈ ಡ್ರಾಮಾ ಕೇವಲ ಸಿನಿಮಾಗಾಗಿ ಎಂಬ ಸುದ್ದಿ ಒಂದೆಡೆ ಹರಿದಾಡುತ್ತಿದ್ದರೆ, ನರೇಶ್ ಬಾಬು ತಮ್ಮ ಮೂರನೇ ಪತ್ನಿ ರಮ್ಯ ರಘುಪತಿ ಅವರಿಂದ ವಿಚ್ಛೇದನ ಪಡೆದುಕೊಂಡ ನಂತರ ಪವಿತ್ರ ಅವರನ್ನು ಖಂಡಿತವಾಗಿಯೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮತ್ತೊಂದು ಹರಿದಾಡುತ್ತಿದೆ.

ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?

ಹೀಗೆ ಇವರೇನಾದರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರೇ ಪವಿತ್ರ ಲೋಕೇಶ್ ಅವರಿಗೆ ಇದು ಮೂರನೇ ಮದುವೆಯಾಗಿರುತ್ತದೆ ಹಾಗೂ ನಟ ನರೇಶ್ ಬಾಬು ಅವರಿಗೆ ನಾಲ್ಕನೇ ಮದುವೆಯಾಗಿರುವುದು.

ಹೀಗೆ ತಮ್ಮ ರಿಲೇಷನ್ಶಿಪ್ ವಿಚಾರದಿಂದ ಬಾರಿ ಟ್ರೆಂಡಿಂಗ್ನಲ್ಲಿ ಇರುವಂತಹ ಪವಿತ್ರ ಲೋಕೇಶ್ ಅವರ ಕುರಿತಾದ ಹಾಗೂ ಅವರ ಕುಟುಂಬದ (Actress Pavitra Lokesh Family) ಕುರಿತಾದ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೆ ಇರುತ್ತದೆ.

ಅದರಂತೆ ನಾವಿವತ್ತು ಪವಿತ್ರ ಲೋಕೇಶ್ ಅವರ ತಂದೆ ಹೆಸರಾಂತ ನಟ ಮೈಸೂರು ಲೋಕೇಶ್ (Actor Mysore Lokesh) ಅವರ ಕುರಿತು ಯಾರಿಗೂ ತಿಳಿಯದಂತಹ ಅಸಲಿ ಮಾಹಿತಿ ಒಂದನ್ನು ತಿಳಿಸ ಹೊರಟಿದ್ದೇವೆ.

ಅವಕಾಶಗಳು ಸಿಕ್ಕರೂ ಡಾ.ರಾಜಕುಮಾರ್ ಅವರೊಂದಿಗೆ ರವಿಚಂದ್ರನ್ ನಟಿಸದಿರಲು ಕಾರಣವೇನು ಗೊತ್ತಾ?

ಹೌದು ಗೆಳೆಯರೇ ಲೋಕೇಶ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿದಂತಹ ಆ ಒಂದು ತಪ್ಪಿನಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರಂತೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಯಾಕೆ ಹಾಗೂ ಯಾವಾಗ ಲೋಕೇಶ್ ಯಾವ ತಪ್ಪನ್ನು ಮಾಡಿದ್ರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

Kannada Actor Mysore Lokesh

ಹೌದು ಗೆಳೆಯರೇ ಆಗಿನ ಕಾಲದ ಸಾಕಷ್ಟು ಸಿನಿಮಾಗಳಲ್ಲಿ ಮೈಸೂರು ಲೋಕೇಶ್ ನಟಿಸಿದ್ದರೂ ಕೂಡ ಕೇವಲ ಖಳ ನಟನ ಪಾತ್ರವಾಗಿ ಅಥವಾ ಹಾಸ್ಯ ನಟನಾಗಿ ಕಾಣಿಸಿಕೊಳ್ಳುತ್ತಿದ್ದರು.

ಆದರೆ ಯಾವ ಸಿನಿಮಾದಲ್ಲಿಯೂ ನಾಯಕನಾಗಿ ಅಭಿನಯಿಸುವಂತಹ ಅವಕಾಶ ಮೈಸೂರು ಲೋಕೇಶ್ ಅವರಿಗೆ ಒದಗಿ ಬರಲಿಲ್ಲ. ಎಂತಹ ಕಲೆ ಇದ್ದರೂ ಕೂಡ ಸಿನಿಮಾ ರಂಗದಲ್ಲಿ ಇವರನ್ನು ಎರಡನೇ ಹಂತದ ನಟನಾಗಿಯೇ ಪರಿಗಣಿಸಲಾಯಿತು.

ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?

ಹೀಗೆ ಎಸ್ ಪಿ ಸಾಂಗ್ಲಿಯಾನ, ಮತ್ತೆ ಹಾಡಿತು ಕೋಗಿಲೆ, ಬಂಧನ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಂತಹ ಲೋಕೇಶ್ ಅವರು ಮದುವೆಯಾಗಿ ಸುಖವಾದ ದಾಂಪತ್ಯ ಜೀವನ ನಡೆಸುತ್ತಿರುತ್ತಾರೆ.

ಅಲ್ಲದೇ ಇವರಿಗೆ ಆಗಲೇ ಪವಿತ್ರ ಹಾಗೂ ಆದಿತ್ಯ ಎಂಬ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ ಲೋಕೇಶ್ ಅವರು ಡಬ್ಬಿಂಗ್ ಆರ್ಟಿಸ್ಟ್ ಆದಂತಹ ಸರ್ವಮಂಗಳ ಎಂಬುವವರೊಂದಿಗೆ ರಿಲೇಷನ್ಶಿಪ್ ನಲ್ಲಿ ಇದ್ದರು.

ಈ ಒಂದು ಮಾಹಿತಿ ಸ್ಯಾಂಡಲ್ವುಡ್ನ ಗಲ್ಲಿ ಗಲ್ಲಿಯಲ್ಲಿಯೂ ದೊಡ್ಡಮಟ್ಟದ ಸದ್ದು ಮಾಡುತ್ತಿದ್ದ ಹಾಗೆ ಲೋಕೇಶ್ ಅವರು ಸರ್ವ ಮಂಗಳ ಅವರೊಂದಿಗೆ ಖಾಸಗಿ ರೂಮ್ ಒಂದಕ್ಕೆ ಹೋಗಿ ಅಕ್ಟೋಬರ್ 17 ನೇ ತಾರೀಕು 1994 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟರು.

ಅಂದು ನಟಿ ಲಕ್ಷ್ಮಿ ಅವರಿಗೆ ಹಿರಿಯ ನಟ ಅಶ್ವಥ್ ಬಾಸುಂಡೆ ಬರೋ ರೀತಿ ಹೊಡೆದಿದ್ದು ಯಾಕೆ? ಆಗ ಜೂಲಿ ಲಕ್ಷ್ಮಿ ಮಾಡಿದ್ದೇನು ಗೊತ್ತಾ?

ಹೀಗೆ ತಾವು ಮಾಡಿದ ತಪ್ಪಿನಿಂದಾಗಿ ಸಮಾಜವನ್ನು ಎದುರಿಸಲಾಗದೆ ಇಬ್ಬರು ಆ ದಿನ ವಿಷ ಸೇವಿಸಿದರಂತೆ… ಆದರೆ ದುರಾದೃಷ್ಟವಶಾತ್ ಸರ್ವಮಂಗಳ ಅವರು ಪ್ರಾಣಪಾಯದಿಂದ ಪಾರಾದರು ಲೋಕೇಶ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿದ ತಪ್ಪಿನಿಂದಾಗಿ ಇಹಲೋಕ ತ್ಯಜಿಸಿಬಿಟ್ಟರು

Know How Was the last days of Pavitra Lokesh father actor Mysore Lokesh

Related Stories