ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?

Story Highlights

Actress Vinaya Prasad: ಯಾವ ಯುವ ನಟಿಯರಿಗೂ ಕಡಿಮೆ ಇಲ್ಲದಂತಹ ಸೌಂದರ್ಯ ಹಾಗೂ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವಂತಹ ನಟಿ ವಿನಯಾ ಪ್ರಸಾದ್ ಅವರ ಕುರಿತು ಯಾರಿಗೂ ತಿಳಿಯದ ಮಾಹಿತಿ ಒಂದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಟಿ ವಿನಯಾ ಪ್ರಸಾದ್ (Actress Vinaya Prasad) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಅಖಿಲಾಂಡೇಶ್ವರಿಯ ಸ್ವರೂಪ ನಮ್ಮ ಕಣ್ಣಮುಂದೆ ತಟ್ಟೆಂದು ಬಂದುಬಿಡುತ್ತದೆ. ಹೌದು ಗೆಳೆಯರೇ ಕೆಜಿ ಗಟ್ಟಲೆ ಬಂಗಾರವನ್ನು ತಮ್ಮ ಮೈಮೇಲೆ ಹಾಕಿಕೊಂಡು ಅದ್ಭುತವಾಗಿ ಮೇಕಪ್ ಮಾಡಿ, ನೀಡಿರುವಂತಹ ಪಾತ್ರಕ್ಕೆ ವಿಶೇಷವಾಗಿ ಜೀವ ತುಂಬುತ್ತಾರೆ.

ಸದ್ಯ ಕಿರುತೆರೆ ಲೋಕದಲ್ಲಿ ಯಾವ ಯುವ ನಟಿಯರಿಗೂ ಕಡಿಮೆ ಇಲ್ಲದಂತಹ ಸೌಂದರ್ಯ ಹಾಗೂ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವಂತಹ ನಟಿ ವಿನಯಾ ಪ್ರಸಾದ್ ಅವರ ಕುರಿತು ಯಾರಿಗೂ ತಿಳಿಯದ ಮಾಹಿತಿ ಒಂದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣ ವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮೂಲತಃ ನಮ್ಮ ಕರ್ನಾಟಕದ ಉಡುಪಿ ಜಿಲ್ಲೆಯವರಾದ ವಿನಯಾ ಪ್ರಸಾದ್ ಅವರು 1988ರಲ್ಲಿ ಜೀವಿ ಅಯ್ಯರ್ ಅವರ ಮಧ್ವಾಚಾರ್ಯ ಚಿತ್ರದ ಸಣ್ಣ ಪಾತ್ರ ಒಂದರಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು.

ಅನಂತರ ಅನಂತನಾಗ್ ಅವರ ಗಣೇಶನ ಮದುವೆಯಲ್ಲಿ ಎಂಬ ಸಿನಿಮಾಗೆ ನಾಯಕಿಯಾಗಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಂತಹ ವಿನಯಾ ಪ್ರಸಾದ್ ರವರು ಅನಂತರ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಮ್ಮ ಅಭಿನಯದ ಚಾಕಚಕ್ಯತೆಯ ಪರಿಚಯವನ್ನು ಇತರ ಭಾಷಿಗರಿಗೂ ಮಾಡಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿ ಎಂದರೆ ತಪ್ಪಾಗಲಾರದು.

ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

ಹೌದು ಸ್ನೇಹಿತರೆ, ಗಣೇಶನ ಮದುವೆ ನಂತರ ಬಂದಂತಹ ನೀನು ನಕ್ಕರೆ ಹಾಲು ಸಕ್ಕರೆ, ಗೌರಿ ಗಣೇಶ, ಮೈಸೂರು ಜಾಣ ಮತ್ತು ಸೂರ್ಯೋದಯದಂತಹ ಸಿನಿಮಾಗಳು ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

Actress Vinaya Prasadಇನ್ನು ಇತರ ಭಾಷೆಯಲ್ಲಿಯೂ ತಮ್ಮದೇ ಆದ ವಿಶೇಷ ಅಭಿನಯ ವರ್ಚಸ್ಸಿನ ಮೂಲಕ ಗುರುತಿಸಿಕೊಂಡಿದ್ದಂತಹ ವಿನಯಾ ಪ್ರಸಾದ್ ಅವರು 1988ರಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕ (Kannada Film Director) ಮತ್ತು ಸಂಪಾದಕರಾದ ವಿ ಆರ್ ಕೆ ಪ್ರಸಾದ್ ಅವರನ್ನು ವಿವಾಹವಾದರು.

ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ

ಆದರೆ ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿನಯಾ ಪ್ರಸಾದ್ ಅವರನ್ನು ಒಬ್ಬಂಟಿ ಮಾಡಿ ಪತಿ ನಿಧನರಾದರು. ಹೀಗೆ ಹಲವು ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸಿದಂತಹ ವಿನಯಾ ಪ್ರಸಾದ್ 2002 ರಲ್ಲಿ ಜ್ಯೋತಿ ಪ್ರಕಾಶ್ ಎಂಬವರನ್ನು ಎರಡನೇ ಮದುವೆಯಾಗುತ್ತಾರೆ ಪ್ರಸ್ತುತ ಈ ದಂಪತಿಗೆ ಪ್ರಥಮ್ ಪ್ರಸಾದ್ ಎಂಬ ಮಗನಿದ್ದು ಇವರ ಸಕುಟುಂಬ (Actress Vinaya Prasad Family) ಬೆಂಗಳೂರಿನಲ್ಲಿ ನೆಲೆಸಿದೆ.

ಈಗಲೂ ಕೂಡ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ಈ ನಟಿ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಿರುವ ಪಾರು ಎಂಬ ಸೀರಿಯಲ್ನಲ್ಲಿ ಅಭಿನಯಿಸುವ ಮೂಲಕ ಇಂದಿಗೂ ಪ್ರೇಕ್ಷಕರಿಗೆ ವಿಶೇಷವಾದ ಮನೋರಂಜನೆ ನೀಡುತ್ತಿದ್ದಾರೆ.

ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?

Do you know the reason behind the second marriage of Actress Vinaya Prasad

Related Stories