ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

Story Highlights

ಪ್ರಶಾಂತ್ ನೀಲ್ ಅವರು ಅರ್ಚನಾ ಜೋಯಿಸ್ ರವರ ಬಳಿ ಹೋಗಿ ನೀವು ಈ ಚಿತ್ರಕ್ಕೆ ತಾಯಿ ಪಾತ್ರವನ್ನು ನಿರ್ವಹಿಸಬೇಕು ಎಂದು ಕೇಳಿದರಂತೆ. ಆದರೆ ಅರ್ಚನಾ ಜೋಯಿಸ್ ರವರು ಮೊದಲು ನಿರಾಕರಿಸಿ ನನಗಿನ್ನೂ 27 ವರ್ಷ ನಾನೇಗೆ ತಾಯಿ ಪಾತ್ರವನ್ನು ನಿರ್ವಹಿಸಲಿ ಎಂದು ನಿರಾಕರಿಸಿ ಬೇಡ ಎಂದರಂತೆ..

Actress Archana Jois: ಇಡೀ ಪ್ರಪಂಚವೇ ತಿರುಗಿ ನೋಡುವಂತೆ ದಾಖಲೆ ಸೃಷ್ಟಿಸಿದ ಸಿನಿಮಾ ಎಂದರೆ ಅದು ಕೆಜಿಎಫ್ (KGF Cinema), ಕೆಜಿಎಫ್ ಸಿನಿಮಾಗಾಗಿ ಸಾವಿರಾರು ಜನ ಶ್ರಮ ಪಟ್ಟಿದ್ದಾರೆ, ಜನಗಳ ಶ್ರಮಕ್ಕೆ ಸರಿಯಾದ ಫಲಿತಾಂಶ ದೊರಕುವಂತೆ ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ದೇಶದ ಎಲ್ಲಾ ಮೂಲೆ ಮೂಲೆಯಲ್ಲಿಯೂ ಬಿಡುಗಡೆಯಾಗಿ ಹೆಸರು ಮಾಡಿತು.

ಅದಲ್ಲದೆ ಪ್ರೊಡಕ್ಷನ್ ವಿಚಾರದಲ್ಲಿ ಯಾರಿಗೂ ಯಾವುದೇ ರೀತಿ ತೊಂದರೆ ಆಗದಂತೆ ಮತ್ತು ಎಲ್ಲರೂ ಕೇಳುವ ಸಂಭಾವನೆಯನ್ನು (Remuneration) ಹೊಂಬಾಳೆ ಪ್ರೊಡಕ್ಷನ್ ಮಾಲೀಕರಾದ ವಿಜಯ್ ಕಿರಗಂದೂರ್ ಅವರು ಒದಗಿಸಿದ್ದರು.

ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?

ಪ್ರಶಾಂತ್ ನೀಲ್ ರವರು ಈ ಚಿತ್ರದ ನಿರ್ದೇಶಕರಾಗಿ ಸಾಕಷ್ಟು ಶ್ರಮಪಟ್ಟು ಎಲ್ಲರೂ ನಿಬ್ಬೇರಗಾಗುವಂತೆ ಅತ್ಯುತ್ತಮವಾಗಿ ಚಿತ್ರವನ್ನು ನಿರ್ದೇಶನ ಮಾಡಿದ್ದರು, ಯಾರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಚಿತ್ರ ಕನ್ನಡ ಸೂಪರ್ ಹಿಟ್ (Kannada Super Hit Cinema) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು ಎಂದರೆ ತಪ್ಪಾಗಲಾರದು.

ಈ ಚಿತ್ರದಲ್ಲಿ ಸಾಕಷ್ಟು ದೊಡ್ಡ ದೊಡ್ಡ ತಾರಾಗಣ ಇದ್ದ ಕಾರಣ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದರು, ಮುಖ್ಯ ಭೂಮಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ (Actor Yash) ಮತ್ತು ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದು, ಅನಂತ್ ನಾಗ್ ರವರು ಕಥೆ ನರೇಷನ್ ಮಾಡುವ ಪಾತ್ರವನ್ನು ವಹಿಸಿದರೆ, ವಶಿಷ್ಟ ಸಿಂಹ ವಿಲನ್ ಸಪೋರ್ಟಿಂಗ್ ಕ್ಯಾರೆಕ್ಟರ್ ಅನ್ನು ಮಾಡಿ ಎಲ್ಲರ ಮನ ಗೆದ್ದುಬಿಟ್ಟರು.

ಅಮೇರಿಕಾ ಅಮೇರಿಕಾ ಸಿನಿಮಾ ಮೂಲಕ ಮಿಂಚಿದ್ದ ನಟಿ ಹೇಮಾ ಪ್ರಭಾತ್ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?

ಇನ್ನು ಮುಖ್ಯಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರು ಅದ್ಭುತವಾಗಿ ನಟಿಸಿದ್ದು ಒಬ್ಬ ವಿಲನ್ ಸೈಲೆಂಟ್ ಆಗಿದ್ದುಕೊಂಡು ಯಾವ ರೀತಿ ಕಥೆಯನ್ನು ನಿಭಾಯಿಸಬೇಕು ಎಂಬ ಪಾತ್ರವನ್ನು ಚೆನ್ನಾಗಿ ತೋರ್ಪಡಿಕೆ ಮಾಡಿದ್ದಾರೆ, ಇನ್ನು ಮಾಳವಿಕಾ ಅವಿನಾಶ್ ಅವರೂ, ಅವರ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

Actress Archana Jois

ಇನ್ನು ಮುಖ್ಯ ಪಾತ್ರ ವೆಂದರೆ ನಾವು ತಿಳಿಸಲು ಹೊರಟಿರುವ, ಕೆಜಿಎಫ್ ಚಿತ್ರದಲ್ಲಿ ರಾಕಿ ಬಾಯ್ ತಾಯಿ ಪಾತ್ರವನ್ನು ನಿರ್ವಹಿಸಿರುವ ಅರ್ಚನಾ ಜೋಯಿಸ್ ರವರ (Actress Archana Jois) ಬಗ್ಗೆ, ಅರ್ಚನ ಜೋಯಿಸ್ ರವರು ತನ್ನ ಮಗನನ್ನು ಯಾವ ರೀತಿ ಬೆಳೆಸಿ ಜಗತ್ತಿನಲ್ಲಿ ದೊಡ್ಡ ವ್ಯಕ್ತಿಯಾಗಿ ಮತ್ತು ಶಕ್ತಿವಂತ ವ್ಯಕ್ತಿಯಾಗಿ ಪ್ರಪಂಚವನ್ನೇ ಗೆಲ್ಲಬೇಕು ಯಾರಿಗೂ ಸೋಲಬಾರದು ಯಾರಿಗೂ ತಲೆತಗ್ಗಿಸಬಾರದು ಎಂಬ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗ ಹೇಗಿದ್ದಾರೆ ಗೊತ್ತಾ? ಚಿಕ್ಕ ವಯಸ್ಸಿಗೆ ಅವರ ಕಣ್ಣೀರ ಸ್ಥಿತಿ ಯಾರಿಗೂ ಬರಬಾರದು

ಅವರ ಪಾತ್ರ ಎಷ್ಟು ಜೀವ ತುಂಬುತ್ತದೆ ಎಂದರೆ ಅರ್ಚನಾ ಜೋಯಿಸ್ ರವರು ತುಂಬಾ ಕಷ್ಟದಿಂದ ಬಂದು ತನ್ನ ಮಗನನ್ನು ಸಾಕಿ ಅವನಿಗೆ ಧೈರ್ಯ ತುಂಬುವ ಪಾತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ, ಇನ್ನು ಇವರ ಅಭಿನಯದ ಬಗ್ಗೆ ಹೇಳುವುದಾದರೆ ಇವರು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದರು.

ಪ್ರಶಾಂತ್ ನೀಲ್ ಅವರು ಅರ್ಚನಾ ಜೋಯಿಸ್ ರವರ ಬಳಿ ಹೋಗಿ ನೀವು ಈ ಚಿತ್ರಕ್ಕೆ ತಾಯಿ ಪಾತ್ರವನ್ನು ನಿರ್ವಹಿಸಬೇಕು ಎಂದು ಕೇಳಿದರಂತೆ. ಆದರೆ ಅರ್ಚನಾ ಜೋಯಿಸ್ ರವರು ಮೊದಲು ನಿರಾಕರಿಸಿ ನನಗಿನ್ನೂ 27 ವರ್ಷ ನಾನೇಗೆ ತಾಯಿ ಪಾತ್ರವನ್ನು ನಿರ್ವಹಿಸಲಿ ಎಂದು ನಿರಾಕರಿಸಿ ಬೇಡ ಎಂದರಂತೆ..

ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?

KGF Cinema Fame Actress Archana Joisತದನಂತರ ಪ್ರಶಾಂತ್ ನಿಲ್ ಅವರು ಅರ್ಚನಾ ಜೋಯಿಸ್ ರವರ ಮನವೊಲಿಸಿ, ಇಲ್ಲ ಈ ಪಾತ್ರ ನಿಮಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತದೆ ದಯವಿಟ್ಟು ಈ ಪಾತ್ರವನ್ನು ಮಾಡಿ ನೀವು ಈ ಪಾತ್ರಕ್ಕೆ ಕೇಳಿದ ಸಂಭಾವನೆಯನ್ನು (Actress Archana Jois Remuneration For KGF Cinema) ಕೊಡುತ್ತೇವೆ ಎಂದು ಹೇಳಿದರಂತೆ.

ಆಗ ಅರ್ಚನಾ ಜೋಯಿಸ್ ರವರು ಸರಿ ಎಂದು ಒಪ್ಪಿಕೊಂಡು ಮಾಡಿದ ಚಿತ್ರವೇ ಕೆಜಿಎಫ್ 1 ಮತ್ತು ಕೆಜಿಎಫ್ 2, ಇನ್ನು ಈ ಚಿತ್ರಕ್ಕಾಗಿ ಅರ್ಚನಾ ಜೋಯಿಸ್ ರವರು ಕೆಜಿಎಫ್ 1, ಗೆ 25 ಲಕ್ಷ ಸಂಭಾವನೆ ಪಡೆದರಂತೆ ಮತ್ತು ಕೆಜಿಎಫ್ 2 ನಲ್ಲಿ ಪಾತ್ರ ಕೊಂಚ ಕಡಿಮೆ ಇದ್ದರಿಂದ ಅವರಿಗೆ 15 ಲಕ್ಷ ದಿಂದ 20 ಲಕ್ಷದವರೆಗೆ ಸಂಭಾವನೆಯನ್ನು ಕೊಟ್ಟಿದ್ದರು ಎಂಬ ಮಾಹಿತಿ ಕೆಲವು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Actress Archana Jois Remuneration For Kannada Pan India Cinema KGF

Related Stories