ಅಮೇರಿಕಾ ಅಮೇರಿಕಾ ಸಿನಿಮಾ ಮೂಲಕ ಮಿಂಚಿದ್ದ ನಟಿ ಹೇಮಾ ಪ್ರಭಾತ್ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?

ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಹೇಮಾ ಪ್ರಭಾತ್ ಅವರು ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಮಾಯವಾದುದು ಇಂದಿಗೂ ಅಭಿಮಾನಿಗಳಿಗೆ ಬೇಸರವನ್ನು ತರುವಂತಹ ಸಂಗತಿಯಾಗಿದೆ

ಅಮೇರಿಕಾ ಅಮೇರಿಕಾ (America America Cinema) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಟ ರಮೇಶ್ ಅರವಿಂದ್ (Actor Ramesh Aravind) ಹಾಗೂ ನಟಿ ನಟಿ ಹೇಮಾ ಪ್ರಭಾತ್ (Actress Hema Prabhath) ಅವರ ಅತ್ಯದ್ಭುತ ಅಭಿನಯ ನಮ್ಮೆಲ್ಲರ ಕಣ್ಣಮುಂದೆ ಬಂದು ಬಿಡುತ್ತದೆ.

ಬಹಳ ಅದ್ಭುತವಾಗಿ ಪ್ರೇಮ ಕಥೆ ಒಂದಕ್ಕೆ ಜೀವ ತುಂಬಿದಂತಹ ಈ ಜೋಡಿ ತೆರೆಯ ಮೇಲೆ ವಿಶೇಷ ಹೆಸರನ್ನು ಸಂಪಾದಿಸಿದರು.

ಹೀಗೆ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಹೇಮಾ ಪ್ರಭಾತ್ ಅವರು ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಮಾಯವಾದುದು ಇಂದಿಗೂ ಅಭಿಮಾನಿಗಳಿಗೆ ಬೇಸರವನ್ನು ತರುವಂತಹ ಸಂಗತಿಯಾಗಿದೆ, ಇದಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Do you know the reason why America America Cinema Actress Hema Prabhath left the film industry

ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಮ್ಮ ಕನ್ನಡ ಸಿನಿಮಾರಂಗದಲ್ಲಿ (Kannada Film Industry) ಕೆಲವು ಸಿನಿಮಾಗಳನ್ನು ಎಷ್ಟೇ ಬಾರಿ ನೋಡಿದರೂ ಎಂದಿಗೂ ಬೇಸರವಾಗುವುದಿಲ್ಲ ಅಂತಹ ಸಿನಿ‌ ಪಟ್ಟಿಯಲ್ಲಿ ರಮೇಶ್ ಅರವಿಂದ್ ಅವರ ಸಾಲು ಸಾಲು ಸಿನಿಮಾಗಳು ಇದ್ದೆ ಇರುತ್ತದೆ.

ಅದರಲ್ಲಿಯೂ ಅಗ್ರಸ್ಥಾನದಲ್ಲಿ ನಿಲ್ಲುವಂತಹ ಚಿತ್ರವೆಂದರೆ ಅದು ಅಮೇರಿಕಾ ಅಮೇರಿಕಾ, ಹೌದು ಗೆಳೆಯರೇ ಇಂದಿಗೂ ಕೂಡ ಈ ಚಿತ್ರದ ನೂರು ಜನ್ಮಕೂ ನೂರಾರು ಜನ್ಮಕು ಹಾಡನ್ನು ಪ್ರೇಕ್ಷಕರು ಗುಣುಗುತ್ತಲೇ ಇರುತ್ತಾರೆ.

ಇತಿಹಾಸ ಸೃಷ್ಟಿಸಿದ ಅಂತ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ದಾಖಲೆಯ ಕಲೆಕ್ಷನ್ ಎಷ್ಟು ಗೊತ್ತಾ?

America America Cinema Actress Hema Prabhath

ಇಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದಂತಹ ಈ ಒಂದು ಸಿನಿಮಾದಲ್ಲಿ ನಟಿ ಹೇಮಾ ಪ್ರಭಾತ್ ನಾಯಕ ನಟಿಯಾಗಿ ಬಣ್ಣ ಹಚ್ಚಿದರು. ಹೀಗೆ ಸಿನಿಮಾ ರಂಗ ಪ್ರವೇಶ ಮಾಡುವ ಮುನ್ನ ಕಿರುತರೆ ಲೋಕದಲ್ಲಿ ಕಮಾಲ್ ಮಾಡುತ್ತಿದಂತಹ ಈ ನಟಿ ರೈತ ಯೋಧ ಎಂಬ ಧಾರವಾಹಿಯಲ್ಲಿ (TV Serial) ಅಭಿನಯಿಸುತ್ತಿದ್ದರು. ನಂತರ ರಮೇಶ್ ಅರವಿಂದ್ ಅವರ ಸಿನಿಮಾದ ಮುಖಾಂತರ ಬೆಳ್ಳಿತರೆಗೆ ಪರಿಚಯವಾದರು.

ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗ ಹೇಗಿದ್ದಾರೆ ಗೊತ್ತಾ? ಚಿಕ್ಕ ವಯಸ್ಸಿಗೆ ಅವರ ಕಣ್ಣೀರ ಸ್ಥಿತಿ ಯಾರಿಗೂ ಬರಬಾರದು

ಅಲ್ಲಿಂದ 15 ವರ್ಷಗಳ ಕಾಲ ಸತತವಾಗಿ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ, ಚಿತ್ರರಂಗದಲ್ಲಿ ಸಕ್ರಿಯ ರಾಗಿದಂತಹ ಹೇಮಾ ಪ್ರಭಾತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸಂಪೂರ್ಣ ಸಿನಿ ಬದುಕಿನಿಂದ ದೂರ ಉಳಿದುಬಿಟ್ಟರು.

ಹೌದು ಗೆಳೆಯರೇ ರಮೇಶ್ ಅರವಿಂದ್, ಶಿವಣ್ಣ, ರವಿಚಂದ್ರನ್ ರಂತಹ ದಿಗ್ಗಜ ನಟರುಗಳೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ಹೇಮಾ ಅವರು ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದು ಪ್ರಶಾಂತ ಗೋಪಾಲ ಶಾಸ್ತ್ರಿ (Actress Hema Prabhath Husband) ಎಂಬುವರನ್ನು ಎರಡನೇ ಮದುವೆಯಾಗುತ್ತಾರೆ.

ಹೆಣ್ಣಿನೊಂದಿಗೆ ಅಸಭ್ಯವಾಗಿ ನಟಿಸ ಬೇಕಿದ್ರೆ ನಟ ಭಯಂಕರ ವಜ್ರಮುನಿ ಅದೆಂತಹ ಕೆಲಸ ಮಾಡುತ್ತಿದ್ದರು ಗೊತ್ತಾ?

ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಂತಹ ಹೇಮಾ ರವರು ನಾನು ನನ್ನ ತಾಯ್ತನದ ಸಂತೋಷವನ್ನು ಹಾಗೂ ಮಕ್ಕಳನ್ನು ಪ್ರೀತಿಯಿಂದ ಸಾಕುವುದೇ ಜೀವನದ ಮೊದಲ ಆದ್ಯತೆ ಆದಕಾರಣ ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದು ಹೇಳುವ ಮೂಲಕ ಸಂಪೂರ್ಣ ಬಣ್ಣದ ಬದುಕಿಗೆ ಗುಡ್ ಬೈ ಹೇಳಿಬಿಟ್ಟರು.

Do you know the reason why America America Cinema Actress Hema Prabhath left the film industry

Related Stories