ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗ ಹೇಗಿದ್ದಾರೆ ಗೊತ್ತಾ? ಚಿಕ್ಕ ವಯಸ್ಸಿಗೆ ಅವರ ಕಣ್ಣೀರ ಸ್ಥಿತಿ ಯಾರಿಗೂ ಬರಬಾರದು
ಎಪ್ಪತ್ತು ಎಂಬತ್ತರ ದಶಕದ ಮರೆಯಲಾಗದ ಬಾಲ ಕಲಾವಿದೆ ಎಂದರೆ ಬೇಬಿ ಇಂದಿರಾ. ಹೌದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ ಬಾಲನಟಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ (Kannada Film Industry) ಅಂದಿನ ದಿನಗಳಿಂದ ಇಂದಿನವರಿಗೂ ಕೂಡ ಬಣ್ಣ ಹಚ್ಚುತ್ತಿರುವ ಕಲಾವಿದರು ಇಂದಿಗೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ.
ಎಪ್ಪತ್ತು ಎಂಬತ್ತರ ದಶಕದ ಮರೆಯಲಾಗದ ಬಾಲ ಕಲಾವಿದೆ ಎಂದರೆ ಬೇಬಿ ಇಂದಿರಾ (Kannada child actress Baby Indira). ಹೌದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ ಬಾಲನಟಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಈಗ ಇವರ ಕುಟುಂಬ ಹೇಗಿದೆ, ಇವರಿಗೆ ಎಷ್ಟು ಜನ ಮಕ್ಕಳು, ಅವರ ಮಕ್ಕಳು ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರಾ? ಈ ನಟಿ ಸದ್ಯ ಏನು ಮಾಡುತ್ತಿದ್ದಾರೆ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಿ ಹೊರಟಿದ್ದೇವೆ.
ಹೆಣ್ಣಿನೊಂದಿಗೆ ಅಸಭ್ಯವಾಗಿ ನಟಿಸ ಬೇಕಿದ್ರೆ ನಟ ಭಯಂಕರ ವಜ್ರಮುನಿ ಅದೆಂತಹ ಕೆಲಸ ಮಾಡುತ್ತಿದ್ದರು ಗೊತ್ತಾ?
ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ತುಂಬಾ ಜನರಿಗೆ ಈ ಬಾಲ ನಟ-ನಟಿಯರ ಫ್ಯಾಮಿಲಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬೇಬಿ ಇಂದಿರಾ ಅವರು ಅಷ್ಟಾಗಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿಲ್ಲ. ಹೌದು ಕನ್ನಡ ಮೂಲದ ಬಾಲನಟಿಯಾಗಿ ಬೇಬಿ ಇಂದಿರಾ ಚಿಕ್ಕವಯಸ್ಸಿನಲ್ಲಿಯೇ ಬಣ್ಣದಲೋಕಕ್ಕೆ ಕಾಲಿಟ್ಟರು. 1972ರಲ್ಲಿ ಜನ್ಮರಾಶಿ ಎಂಬ ಸಿನಿಮಾದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?
ಮೊದಲ ಸಿನಿಮಾದಲ್ಲಿ ಡಾಕ್ಟರ್ ರಾಜಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಜೊತೆ ಸ್ಕ್ರೀನ್ ಶೇರ್ ಮಾಡಿ ಸೂಪರ್ ಡೂಪರ್ ಹಿಟ್ ಆದರು. ಅನಂತರ ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸೇರಿದಂತೆ ಹಲವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಕ್ಕಳ ಸೈನ್ಯ, ಸಿಂಹದಮರಿ ಸೈನ್ಯ, ಪುಟಾಣಿ ಏಜೆಂಟ್ ಒನ್ ಟು ತ್ರೀ, ನಾಗರಹೊಳೆ, ಸೇರಿದಂತೆ ಹಲವರು ಮಕ್ಕಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ರಾಜಕುಮಾರ್, ,ವಿಷ್ಣುವರ್ಧನ್, ಅಂಬರೀಶ್ ರಂತಹ ಮೇರು ನಟರೊಂದಿಗೆ ನಟಿಸಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರ ಜೊತೆ ನಟಿಸಿದ ಮಳೆ ಬಂತು ಮಳೆ ಸಿನಿಮಾ ಅದ್ದೂರಿ ಪ್ರದರ್ಶನ ಕಂಡಿತು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಪ್ರಸಿದ್ಧರಾದ ಬೇಬಿ ಇಂದಿರಾ ಅವರಿಗೆ ಇಬ್ಬರು ಮಕ್ಕಳು.
ರಾಜ್ಯಕ್ಕೆ ಮುಖ್ಯಮಂತ್ರಿ ಆಗಬಹುದಾಗಿದ್ದ ಡಾ ರಾಜಕುಮಾರ್ ಅವರು ರಾಜಕೀಯಕ್ಕೆ ಬರದಿರಲು ಅಸಲಿ ಕಾರಣವೇನು ಗೊತ್ತಾ?
ಸಿನಿಮಾರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಇದ್ದಹಾಗೆ ಬೇಬಿ ಇಂದಿರಾ ಗುರು ಮಾಸ್ಟರ್ ಶ್ರೀಧರವರನ್ನ ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಪ್ರಶಾಂತ್ ಮತ್ತು ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಸದ್ಯ ಬೇಬಿ ಇಂದಿರಾ ಅವರು ಸಿನಿಮಾ ಕ್ಷೇತ್ರವನ್ನು ಬಿಟ್ಟು ಕುಟುಂಬದೊಂದಿಗೆ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ 2013ರಲ್ಲಿ ಇಂದಿರಾ ಅವರ ಪತಿ ಶ್ರೀಧರ್ ಅವರು ಅನಾರೋಗ್ಯದ ಕಾರಣದಿಂದ ನಿಧನರಾದರು.
ಪತಿಯ ಅಗಲಿಕೆಯ ನಂತರ ಸಂಸಾರದ ಹೊರೆ ಹೆಚ್ಚಾದಾಗ ಇಂದಿರಾ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದರು. ಆದರೆ ಅದೃಷ್ಟ ಹಾಗೂ ಅವಕಾಶಗಳು ಸಿಗದ ಕಾರಣ ಸಿನಿಮಾ ರಂಗದ ಸಹವಾಸವೇ ಬೇಡವೆಂದು ದೂರ ಉಳಿದುಬಿಟ್ಟಿದ್ದಾರೆ.
ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
Do You Know Where is Kannada child actress Baby Indira Now
Follow us On
Google News |