ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?

Story Highlights

ಕೇವಲ ಒಂದೇ ಒಂದು ಸಿನಿಮಾದ ಮೂಲಕ ನಟ ರವಿಚಂದ್ರನ್ ಮತ್ತು ಮಲಯಾಳಂನ ಖ್ಯಾತ ನಟಿ ಸಂಗೀತ ಅವರ ಜೋಡಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಹೌದು ಯಾರೆ ನೀನು ಚೆಲುವೆ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯ ಮಾಡಿದಂತಹ ಸಂಗೀತ ಮತ್ತು ರವಿಚಂದ್ರನ್ ಅವರ ಅತ್ಯದ್ಭುತ ಪ್ರೀತಿ ತರೆಯ ಮೇಲೆ ಬಹಳ ಮ್ಯಾಜಿಕ್ ಮಾಡಿತ್ತು.

ಯಾರೆ ನೀನು ಚೆಲುವೆ (Yaare Neenu Cheluve Cinema) ಎಂಬ ಹೆಸರು ಕೇಳುತ್ತಿದ್ದ ಹಾಗೆ ಅದೊಂದು ಸುಮಧುರವಾದ ಲಾಂಗ್ ಡಿಸ್ಟೆನ್ಸ್ ಪ್ರೇಮ ಕಥೆ ನೆನಪಿಗೆ ಬಂದು ಬಿಡುತ್ತದೆ. ಸಿನಿಮಾದಲ್ಲಿ ರವಿಚಂದ್ರನ್ (Actor Ravichandran) ಹಾಗೂ ಸಂಗೀತ ಅವರ ಜೋಡಿ ಮಾಡಿದ್ದಂತಹ ಮೋಡಿಯನ್ನು ಪ್ರೇಕ್ಷಕರು ಎಂದಿಗೂ ಮರೆಯಲಾರರು.

ಅವರಿಬ್ಬರ ಜೋಡಿ ನೀಡಿದಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿ ಅಂದಿನ ಸಿನಿ ಪ್ರೇಕ್ಷಕರ ಡ್ರೀಮ್ ಗರ್ಲ್ ಆಗಿದಂತಹ ನಟಿ ಸಂಗೀತ (Actress Sangita Madhavan Nair) ಯಾರಿಗೆ ತಾನೇ ಇಷ್ಟುವಿರದಿರಲು ಸಾಧ್ಯ ಹೇಳಿ?

ರಾಜ್ಯಕ್ಕೆ ಮುಖ್ಯಮಂತ್ರಿ ಆಗಬಹುದಾಗಿದ್ದ ಡಾ ರಾಜಕುಮಾರ್ ಅವರು ರಾಜಕೀಯಕ್ಕೆ ಬರದಿರಲು ಅಸಲಿ ಕಾರಣವೇನು ಗೊತ್ತಾ?

ತಮ್ಮ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದಂತಹ ಈ ನಟಿ ಈಗ ಹೇಗಿದ್ದಾರೆ? ಸಿನಿಮಾ ರಂಗದಿಂದ ಸಂಪೂರ್ಣ ದೂರವಾಗಿ ಬಿಟ್ಟಿದ್ದಾರ? ಇವರ ಪತಿ ಯಾರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಗಾಂಧಿನಗರವೇ ಪ್ಯಾದೆ ಎಂದು ಅವಮಾನ ಮಾಡಿದರೂ ಕಾಶಿನಾಥ್ ಸಕ್ಸಸ್ ಕಂಡಿದ್ದು ಹೇಗೆ? ಅವರ ಸಿನಿ ಬದುಕಿನ ಕಷ್ಟದ ದಿನಗಳು ಹೇಗಿತ್ತು ಗೊತ್ತಾ?

ಅದೊಂದು ಕಾಲದಲ್ಲಿ ಕೇವಲ ಒಂದೇ ಒಂದು ಕನ್ನಡ ಸಿನಿಮಾದ (Kannada Cinema) ಮೂಲಕ ನಟ ರವಿಚಂದ್ರನ್ ಮತ್ತು ಮಲಯಾಳಂನ ಖ್ಯಾತ ನಟಿ ಸಂಗೀತ ಅವರ ಜೋಡಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಹೌದು ಯಾರೆ ನೀನು ಚೆಲುವೆ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯ ಮಾಡಿದಂತಹ ಸಂಗೀತ ಮತ್ತು ರವಿಚಂದ್ರನ್ ಅವರ ಅತ್ಯದ್ಭುತ ಪ್ರೀತಿ ತರೆಯ ಮೇಲೆ ಬಹಳ ಮ್ಯಾಜಿಕ್ ಮಾಡಿತ್ತು.

ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

yaare neenu cheluve Actress Sangita

ಕೇವಲ ಒಂದು ಪತ್ರದ ಮೂಲಕ ಶುರುವಾಗುವಂತಹ ಇವರಿಬ್ಬರ ಪ್ರೀತಿ ರೈಲ್ವೆ ಸ್ಟೇಷನ್ನಿನಲ್ಲಿ ಒಂದಾಗುವುದನ್ನು ಕಂಡ ಸಿನಿಪ್ರೇಕ್ಷಕರು ಈ ಚಿತ್ರಕ್ಕೆ ಮನಸ್ಸು ಸೋತಿದ್ದರು. ಇನ್ನು ಯಾರೆ ನೀನು ಚೆಲುವೆ ಸಿನಿಮಾ ಟಿವಿಯಲ್ಲಿ ಪ್ರಸಾರವಾದರೆ ಈಗಲೂ ಕೂಡ ಇನ್ನೊಮ್ಮೆ ಮತ್ತೊಮ್ಮೆ ಎಂದು ನೋಡುವಂತಹ ಹುಚ್ಚು ಅಭಿಮಾನಿಗಳಿದ್ದಾರೆ.

ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?

1998 ರಲ್ಲಿ ತೆರೆಕಂಡ ಯಾರೇ ನೀನು ಚೆಲುವೆ ಸಿನಿಮಾ ಒಂದೊಳ್ಳೆ ಅತ್ಯದ್ಭುತ ಕಥಾಹಂದರವಿದ್ದು ಇಬ್ಬರು ಪ್ರೇಮಿಗಳು ಒಬ್ಬರ ಮುಖವನ್ನೊಬ್ಬರು ನೋಡದೇ ಪ್ರೀತಿಸುವ ಕಥೆ ಸಿನಿರಸಿಕರಿಗೆ ಹತ್ತಿರವಾಗಿತ್ತು.

ವರ್ಷಗಳ ಕಾಲ ಪ್ರೀತಿಸಿ ನಂತರ ತನ್ನ ಪ್ರೇಮಿ, ಪ್ರೇಯಸಿ ಕಂಡಿತವಾಗಿಯೂ ಸಿಕ್ಕೇ ಸಿಗುತ್ತಾರೆ ಎಂಬ ನಂಬಿಕೆಯಿಂದ ಹುಡುಕಾಡುವ ಸಿನಿಮಾ ಇದಾಗಿದ್ದು, ರವಿಚಂದ್ರನ್ ಸಂಗೀತ ಅವರನ್ನು ಹೊರತುಪಡಿಸಿ ಬೇರೆ ಯಾರೂ ಅಭಿನಯಿಸಿದ್ದರು ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತಿರಲಿಲ್ಲ.

ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಇನ್ನು ಮೂಲತಹ ಮಲಯಾಳಂನವರಾದ ನಟಿ ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಸಿನಿಮಾವಾದರೂ ಕನ್ನಡಿಗರು ಇಂದಿಗೂ ಇವರನ್ನು ಪ್ರೀತಿಸುತ್ತಾರೆ.

ಇನ್ನು 2000 ಇಸವಿಯಲ್ಲಿ ತಮಿಳಿನ ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ಶರವಣ ಎಂಬುವವರನ್ನು ಮದುವೆಯಾದಂತಹ ಸಂಗೀತ ಸದ್ಯ ಅವರೊಂದಿಗೆ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

Where and How is Yaare Neenu Cheluve Cinema Actress Sangita Madhavan Nair

Related Stories