ಸ್ನೇಹಿತರೆ, ಕನ್ನಡ ಸಿನಿಮಾ ರಂಗ ಕಂಡಂತಹ ಸಾಕಷ್ಟು ಕಡಕ್ ವಿಲ್ಲನ್ಗಳಲ್ಲಿ ನಮ್ಮೆಲ್ಲರ ತಲೆಗೆ ಬರುವಂತಹ ಮೊದಲ ಹೆಸರೇ ನಟಭಯಂಕರ ವಜ್ರಮುನಿ(vajramuni) ಅವರದ್ದು, ಹೌದು ತಮ್ಮ ಕಣ್ಣಂಚಿನ ಅಭಿನಯದ ಮೂಲಕವೇ ತನ್ನ ಎದುರು ಇರುವಂತಹ ವ್ಯಕ್ತಿಯನ್ನು ಎದುರಿಸಬಲ್ಲ ಏಕೈಕ ನಟ ಎಂದರೆ ಅದು ವಜ್ರಮುನಿ. ಇದುವರೆಗೂ ವಜ್ರಮುನಿ ಮಾಡಿರುವಂತಹ ವಿಲ್ಲನ್(Best villain actor in kannada) ಪಾತ್ರರಿಗೆ ಮತ್ಯಾವ ನಟರು ಕೂಡ ಅಷ್ಟು ಅಚ್ಚುಕಟ್ಟಾಗಿ ಜೀವ ತುಂಬಲು ಸಾಧ್ಯವಾಗುತ್ತಿರಲಿಲ್ಲ.
ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?
ಎನ್ನುವಷ್ಟರ ಮಟ್ಟಕ್ಕೆ ತಮ್ಮ ಅಮೋಘ ನಟನ ಕೌಶಲ್ಯದ ಮೂಲಕವೇ ಆಗಿನ ಅತ್ಯಗಣ್ಯ ವ್ಯಕ್ತಿಗಳ ಪೈಕಿ ತಮ್ಮದೇ ಆದ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡು ಕಳ ನಟನಾಗಿ ಕನ್ನಡ ಸಿನಿಮಾ ರಂಗದಲ್ಲಿ(kannada film industry) ಮಿಂಚಿದಂತಹ ವಜ್ರಮುನಿ ಅವರು ಯಾವುದಾದರೂ ನಟಿಯರೊಂದಿಗೆ ಅಸಭ್ಯವಾಗಿ ವರ್ತಿಸುವಂತಹ ಸೀನ್ಗಳು ಬಂದರೆ ಕಂಡಿಷನ್ ಒಂದನ್ನು ಹಾಕುತ್ತಿದ್ದರಂತೆ. ಅಷ್ಟಕ್ಕೂ ಆ ಕಂಡೀಶನ್ ಏನಾಗಿತ್ತು?
ಇದಕ್ಕೆ ಸಿನಿಮಾದ ಇತರ ಕಲಾವಿದರು ಒಪ್ಪಿಕೊಳ್ಳುತ್ತಿದ್ರ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪರದೆಯ ಮೇಲೆ ವಜ್ರಮುನಿಯವರು ಎಷ್ಟೇ ರೋರಿಂಗ್ ಕ್ಯಾರೆಕ್ಟರ್ಗಳಲ್ಲಿ(roaring character) ಅಭಿನಯಿಸಿದ್ದರು ನಿಜ ಜೀವನದಲ್ಲಿ ಅವರಷ್ಟು ಒಳ್ಳೆಯ ಹಾಗೂ.
ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಶಾಂತ ಸ್ವಭಾವದ ವ್ಯಕ್ತಿಯನ್ನು ಮತ್ತೆಲ್ಲೂ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗದಂತಹ ವಜ್ರಮುನಿ ಅವರು ಸಮಾಜ ಸೇವೆಗಳಲ್ಲಿ(; social service) ತಮ್ಮನ್ನು ತಾವು ತೊಡಗಿಸಿಕೊಂಡು ಸಂಘಟನೆಗಳ ಅಧ್ಯಕ್ಷನಾಗಿ ಬರೋಬ್ಬರಿ 2,000 ಸೈಟುಗಳನ್ನು ಯಶಸ್ವಿಯಾಗಿ ಅಂಚೆ ತದನಂತರ ಬಡ ಮಕ್ಕಳಿಗೆ ಹಲವಾರು ಶಾಲೆಯನ್ನು ಕಟ್ಟಿಸಿ ಕೊಟ್ಟರು. ಇನ್ನು ಸಿನಿಮಾದ ಕೆಲ ವಿಚಾರಗಳನ್ನು ಹೇಳುವುದಾದರೆ ವಜ್ರಮುನಿ ಮಾಡಿರುವುದೆಲ್ಲ.
ಈ ನಾಯಿ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ, 25 ಮಿಲಿಯನ್ ಫಾಲೊವರ್ಸ್ ಇದ್ದು 8 ಕೋಟಿ ಸಂಪಾದನೆ ಮಾಡುತ್ತೆ!
ನೆಗೆಟಿವ್ ಪಾತ್ರಗಳೆ ಆದರೆ ಯಾವುದಾದರೂ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸುವಂತಹ ದೃಶ್ಯ ಇದ್ದರೆ ವಜ್ರಮುನಿ ಅವರು ಆ ಪಾತ್ರಧಾರಿಯ ಬಳಿ ತೆರಳಿ “ಕೈಮುಗಿದು ನೋಡಮ್ಮ ನನ್ನ ವೃತ್ತಿ ಧರ್ಮ, ನನ್ನ ವೃತ್ತಿಯ ಭಾಗವಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಈ ದೃಶ್ಯದಲ್ಲಿ ನಾನು ನಟಿಸಲೇಬೇಕಿದೆ. ಬೇಸರ ಮಾಡಿಕೊಳ್ಳಬೇಡ ದಯವಿಟ್ಟು ಏನಾದರೂ ಆಚಾತುರ್ಯವಾದರೆ ನನ್ನನ್ನು ಕ್ಷಮಿಸಿ ಬಿಡು” ಎಂದು ಮೊದಲಿಗೆ ಕೇಳಿಕೊಳ್ಳುತ್ತಿದ್ದರಂತೆ.
ಆನಂತರ ಇಂತಹ ಪಾತ್ರಗಳಿಂದ ಆ ನಟಿಗೆ ಯಾವುದೇ ರೀತಿಯಾದಂತಹ ದಕ್ಕೆ ಬಾರದ ರೀತಿ ನಟಿಸುತ್ತಿದ್ದರು ಹಾಗೂ ಸಿನಿಮಾದಲ್ಲಿ ನಟಿಸುವ ಮುನ್ನ ಹಾಗೂ ನಟಿಸಿದ ನಂತರ ಆ ಹೆಣ್ಣು ಮಗಳ ಬಳಿ ಹೋಗಿ ಕ್ಷಮೆ ಕೇಳುತ್ತಿದ್ದಂತಹ ಅಪ್ಪಟ ಬಂಗಾರ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ವಜ್ರಮುನಿಯವರು ಈ ರೀತಿಯಾದಂತಹ ಗುಣಗಳಿಂದಾಗಿಯೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದರೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.