ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?

ಅಸಲಿಗೆ ಸುಮಲತಾ ಅವರ ತಂದೆ ಕೂಡ ಖ್ಯಾತ ಕಲಾವಿದ ಅಷ್ಟಕ್ಕೂ ಅವರು ಯಾರು? ಯಾವ ಸಿನಿಮಾಗಳನ್ನು ಮಾಡಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ ಕನ್ನಡ ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ತಮ್ಮ ಸ್ವರ್ಣ ರಂಜಿತವಾದ ಅಭಿನಯದ ಪರಿಚಯವನ್ನು ಮಾಡಿಸಿ ಆಗಿನ ಕಾಲದಲ್ಲಿ ಸಾಲು ಸಾಲು ಅವಕಾಶವನ್ನು ಗಿಟ್ಟಿಸಿಕೊಂಡು ಉತ್ತುಂಗದ ಶಿಖರಕ್ಕೆ ಏರಿದ್ದಂತಹ ಸಾಕಷ್ಟು ನಟಿಯರ ಪೈಕಿ ಸುಮಲತಾ (Actress Sumalatha) ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು ತಪ್ಪಾಗಲಿಕ್ಕಿಲ್ಲ.

ತಮ್ಮ ಅಮೂಲ್ಯ ಅಭಿನಯದ ಮೂಲಕ ನೀಡಿದಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುತ್ತಾ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಹೀಗೆ ಅಲ್ಪಾವಧಿಯಲ್ಲಿಯೇ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡದ (Kannada Cinema Industry) ಬಹುಬೇಡಿಕೆಯ ನಟಿ ಎಂಬ ಪಟ್ಟ ಗಿಟ್ಟಿಸಿಕೊಂಡಂತಹ ಸುಮಲತಾ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ರಂಗದಲ್ಲಿ ಬೆಳೆದವರು ಎಂಬ ಮಾತಿದೆ.

Kannada Actress Sumalatha father is also a famous celebrity, do you know who he is

ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗ ಹೇಗಿದ್ದಾರೆ ಗೊತ್ತಾ? ಚಿಕ್ಕ ವಯಸ್ಸಿಗೆ ಅವರ ಕಣ್ಣೀರ ಸ್ಥಿತಿ ಯಾರಿಗೂ ಬರಬಾರದು

ಆದರೆ ಅಸಲಿಗೆ ಸುಮಲತಾ ಅವರ ತಂದೆ (Actress Sumaltaha Father) ಕೂಡ ಖ್ಯಾತ ಕಲಾವಿದ ಅಷ್ಟಕ್ಕೂ ಅವರು ಯಾರು? ಯಾವ ಸಿನಿಮಾಗಳನ್ನು ಮಾಡಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಮೂಲತಹ ಆಂದ್ರ ಪ್ರದೇಶದವರಾದಂತಹ (Andhra Pradesh) ಸುಮಲತಾ ಅವರದ್ದು ಕೂಡು ಕುಟುಂಬ.Kannada Actress Sumalatha

ಹೆಣ್ಣಿನೊಂದಿಗೆ ಅಸಭ್ಯವಾಗಿ ನಟಿಸ ಬೇಕಿದ್ರೆ ನಟ ಭಯಂಕರ ವಜ್ರಮುನಿ ಅದೆಂತಹ ಕೆಲಸ ಮಾಡುತ್ತಿದ್ದರು ಗೊತ್ತಾ?

ಹೀಗೆ ಸುಮಲತಾ ಅವರು ಮಾಧ್ಯಮದ ಮುಂದೆ ತಮ್ಮ ತಂದೆ ತಾಯಿಯ ಹೆಸರನ್ನು ಹೊರತುಪಡಿಸಿ ಅವರ ಕುರಿತದ ಯಾವುದೇ ಮಾಹಿತಿಯನ್ನು ಈವರೆಗೂ ಬಿಟ್ಟು ಕೊಟ್ಟಿಲ್ಲ. ಆದರೆ ಸುಮಲತಾ ಅವರ ತಂದೆ ದಕ್ಷಿಣ ಭಾರತ ಚಿತ್ರರಂಗ ಕಂಡಂತಹ ಅಪರೂಪದ ಕಲಾವಿದ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ ಸುಮಲತಾ ಅವರ ತಂದೆ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಹೌದು ಅವ್ರು ಮತ್ಯಾರೂ ಇಲ್ಲ ಮದನ್ ಮೋಹನ್, ಹೌದು ಗೆಳೆಯರೇ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸ್ಪೆಷಲ್ ಎಫೆಕ್ಟ್ ಅಂದರೆ vfx ರೀತಿಯ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಹಲವರು ಸಿನಿಮಾಗಳಲ್ಲಿ ಇವರು ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ ಕೆಲಸಗಳನ್ನು ಮಾಡಿದ್ದಾರೆ.

Actress Sumalatha with Husband Actor Ambareesh

ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?

ಹೀಗೆ ಮಗಳು ಬಣ್ಣಹಚ್ಚಿ ತಮ್ಮ ಅತ್ಯಮೂಲ್ಯವಾದ ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದರೆ ಅವರ ತಂದೆ ಮದನ್ ಮೋಹನ್ ಅವರು ಯಾರಿಗೂ ಕಾಣಿಸಿಕೊಳ್ಳದ ಹಾಗೆ ತೆರೆ ಹಿಂದಿನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿನಿಮಾ ರಂಗಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ.

ಹೌದು ಗೆಳೆಯರೇ ಯಾವುದಾದರೂ ಒಂದು ಸಿನಿಮಾದ ಗ್ರಾಫಿಕ್ಸ್ ಅಥವಾ ಸ್ಪೆಷಲ್ ಎಫೆಕ್ಟ್ ಎಂಬುದನ್ನು ಅಳವಡಿಕೆ ಮಾಡುವ ಉದ್ದೇಶದಲ್ಲಿ ಚಿತ್ರ ತಂಡ ಇದ್ದರೆ ಅವರ ತಲೆಗೆ ಮೊದಲು ಬರುತ್ತಿದಂತಹ ಹೆಸರೇ ಸುಮಲತಾ ಅವರ ತಂದೆಯದ್ದು, ಇಷ್ಟರ ಮಟ್ಟಿಗೆ ತಮ್ಮ ಚಾಕಚಕ್ಯತನದಿಂದಲೇ ಮದನ್ ಮೋಹನ್ ಅವರು ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿ ಬೇಡಿಕೆಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

Kannada Actress Sumalatha father is also a famous celebrity, do you know who he is

Related Stories