ಅಬ್ಬಬ್ಬಾ ಲಾಟರಿ, ಏನ್ರಿ ಇದು ಜಿಯೋದಿಂದ ಬಂಪರ್ ರಿಚಾರ್ಜ್ ಪ್ಲಾನ್‌ಗಳು
Jio Recharge Plans : 500 ರೂಪಾಯಿ ಒಳಗಿನ ಜಿಯೋ ಅತ್ಯುತ್ತಮ ರೀಚಾರ್ಜ್ ಪ್ಲಾನ್‌ಗಳು! ನಿಮಗೆ ಯಾವದು ಬೇಸ್ಟ್? ನಿಮಗೆ ಯಾವುದು ಸರಿಹೊಂದುತ್ತದೆಯೋ ಆ ಪ್ಲಾನ್ ಆರಿಸಿಕೊಳ್ಳಿ
- 500 ರೂಪಾಯಿ ಒಳಗೆ ಜಿಯೋ ಟಾಪ್ ರಿಚಾರ್ಜ್ ಪ್ಲಾನ್‌ಗಳ ವಿವರ
- ದೈನಂದಿನ 2GB ಡೇಟಾ, ಅನ್‌ಲಿಮಿಟೆಡ್ ಕರೆಗಳು, 5G ಪ್ರಯೋಜನಗಳು
- OTT ಸೇರಿರುವ ವಿಶೇಷ ಪ್ಲಾನ್ ಕೂಡ ಲಭ್ಯ
Jio Recharge Plans : ₹500 ರೂಪಾಯಿ ಒಳಗೆ ಉತ್ತಮ ಜಿಯೋ (Jio) ರೀಚಾರ್ಜ್ ಪ್ಲಾನ್ ಹುಡುಕುತ್ತಿದ್ದೀರಾ? ಹಾಗಾದ್ರೆ, ಜಿಯೋ ನಿಮಗೋಸ್ಕರ ಮೂರು ಬಜೆಟ್-ಫ್ರೆಂಡ್ಲಿ ಆಫರ್‌ಗಳನ್ನು ತಂದಿದೆ.
₹198, ₹349, ₹445 ಪ್ಲಾನ್‌ಗಳು ಪ್ರೀಪೇಯ್ಡ್ (Pre Paid Plans) ಯೂಸರ್‌ಗಳಿಗೆ ಡೇಟಾ (Data), ಅನ್‌ಲಿಮಿಟೆಡ್ ಕಾಲ್ (Unlimited Calls), 5G ಪ್ರಯೋಜನ (5G Benefits) ಮತ್ತು ಇನ್ನಷ್ಟು ಆಕರ್ಷಕ ಸೌಲಭ್ಯಗಳನ್ನು ಒದಗಿಸುತ್ತವೆ.
ಇದನ್ನೂ ಓದಿ: ಕೇವಲ ₹5 ರೂಪಾಯಿಗೆ 90 ದಿನಗಳ ವ್ಯಾಲಿಡಿಟಿ! ಬಂಪರ್ ರಿಚಾರ್ಜ್ ಪ್ಲಾನ್
₹198 ಪ್ಲಾನ್ – ಕಡಿಮೆ ಬಜೆಟ್, ಹೆಚ್ಚಿನ ಡೇಟಾ!
ಕೇವಲ ₹198 ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ (ನಂತರ ಸ್ಪೀಡ್ 64Kbpsಗೆ ಇಳಿಯುತ್ತದೆ), ಅನ್‌ಲಿಮಿಟೆಡ್ ವಾಯ್ಸ್ ಕಾಲ್ (Voice Calls), 100 SMS, ಜೊತೆಗೆ ಆಯ್ಕೆಯ 5G ಯೂಸರ್‌ಗಳಿಗೆ ಅನ್‌ಲಿಮಿಟೆಡ್ 5G ಡೇಟಾ ಲಭ್ಯ. ಆದರೆ, ಈ ಪ್ಲಾನ್‌ನ ವೇಗದ ಡೇಟಾ ಕೇವಲ 14 ದಿನಗಳ ಮಾತ್ರ! ಸ್ವಲ್ಪ ದಿನಗಳ ಅವಧಿಗೆ ಹೆಚ್ಚಿನ ಡೇಟಾ ಬೇಕಾದರೆ ಇದು ಸೂಕ್ತ ಆಯ್ಕೆ.\
₹349 ಪ್ಲಾನ್ – ಪೂರ್ಣ ತಿಂಗಳ ಪ್ಲಾನ್!
ಇದು ನಿಮಗೆ ತಿಂಗಳ ಪ್ಲಾನ್ ಬೇಕಾದರೆ ಬೆಸ್ಟ್ ಆಯ್ಕೆ! ಈ ಪ್ಲಾನ್ ₹349ಗೆ 2GB ಡೇಟಾ/ದಿನ, ಅನ್‌ಲಿಮಿಟೆಡ್ 5G, ವಾಯ್ಸ್ ಕಾಲ್, 100 SMS ಹಾಗೂ JioTV, JioCloud ಸೇವೆ ನೀಡುತ್ತದೆ. 28 ದಿನಗಳ ವ್ಯಾಲಿಡಿಟಿ ಇರುವುದರಿಂದ ಒಂದೇ ರೀಚಾರ್ಜ್‌ನಲ್ಲಿ ಒಂದು ತಿಂಗಳು ಸುಲಭವಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಬಿಎಸ್ಎನ್ಎಲ್ ಹೋಳಿ ಧಮಾಕಾ, 1 ವರ್ಷದ ಬಂಪರ್ ಆಫರ್ ಬಿಡುಗಡೆ!
₹445 ಪ್ಲಾನ್ – OTT ಪ್ರಿಯರಿಗೋಸ್ಕರ!
ನಿಮಗೆ ಒಟಿಟಿ (OTT Subscription) ಸಹ ಬೇಕಾದರೆ, ₹445 ಪ್ಲಾನ್ ನಿಮಗಾಗಿ. 2GB ಡೇಟಾ/ದಿನ, ಅನ್‌ಲಿಮಿಟೆಡ್ 5G, ಕಾಲ್, 100 SMS ಜೊತೆಗೆ SonyLIV, Zee5, SunNXT, Lionsgate Play ಸೇರಿದಂತೆ 11 OTT ಪ್ಲಾಟ್‌ಫಾರ್ಮ್‌ಗಳ ಮುಕ್ತ ಪ್ರವೇಶ ಲಭ್ಯ! ಆದರೆ, ಇದು ಸಹ ಕೇವಲ 28 ದಿನಗಳ ವ್ಯಾಲಿಡಿಟಿ ಹೊಂದಿದೆ.
Best Jio Recharge Plans Under 500 Rupees
Our Whatsapp Channel is Live Now 👇