ಜಿಯೋ, ಏರ್‌ಟೆಲ್, ವಿಐ ಪೈಪೋಟಿ ಮೇಲೆ ಬೆಸ್ಟ್ ರೀಚಾರ್ಜ್ ಪ್ಲಾನ್‌ಗಳು ಬಿಡುಗಡೆ
ಮೊಬೈಲ್ ಬಳಕೆದಾರರಿಗೆ ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ (Vi) ಕಡಿಮೆ ಬೆಲೆಗೇ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿವೆ. ಅನ್ಲಿಮಿಟೆಡ್ ಕಾಲ್, ಡೇಟಾ ಮತ್ತು ಇನ್ನಷ್ಟು ಪ್ರಯೋಜನಗಳು!
- ಒಂದು ತಿಂಗಳ ಸಂಪೂರ್ಣ ವ್ಯಾಲಿಡಿಟಿಯೊಂದಿಗೆ ಟಾಪ್ ರೀಚಾರ್ಜ್ ಪ್ಲಾನ್‌ಗಳು
- ಜಿಯೋ, ಏರ್‌ಟೆಲ್, Vi ಬಳಕೆದಾರರಿಗೆ ಆಕರ್ಷಕ ಆಫರ್‌ಗಳು
- ಅನ್ಲಿಮಿಟೆಡ್ ಕಾಲ್, ಹೆಚ್ಚುವರಿ ಡೇಟಾ, ಮತ್ತು SMS ಉಪಯೋಗದ ಅವಕಾಶ
Best Recharge Plans : ಮೊಬೈಲ್ ಬಳಕೆದಾರರು ಈಗ 28 ದಿನಗಳ ಬದಲಿಗೆ (ಒಂದು ತಿಂಗಳ) ಸಂಪೂರ್ಣ ವ್ಯಾಲಿಡಿಟಿಯೊಂದಿಗೆ ಉತ್ತಮ ರೀಚಾರ್ಜ್ ಪ್ಲಾನ್‌ಗಳನ್ನು (Top Recharge Plans) ಪಡೆಯಬಹುದು.
ಪ್ರಮುಖ ಟೆಲಿಕಾಂ ಸಂಸ್ಥೆಗಳು ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ (Jio, Airtel, and Vodafone Idea) ಗ್ರಾಹಕರಿಗೆ ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿವೆ. ಅತ್ಯುತ್ತಮ ಸೇವೆ ಮತ್ತು ಲಾಭಗಳಿಗಾಗಿ ಈ ಪ್ಲಾನ್‌ಗಳನ್ನು ಒಮ್ಮೆ ಗಮನಿಸಿ.
ಇದನ್ನೂ ಓದಿ: ಜಿಯೋ ಹೊಸ ರಿಚಾರ್ಜ್ ಪ್ಲಾನ್, 2 ವರ್ಷಗಳ ಅಮೆಜಾನ್ ಪ್ರೈಮ್ ಉಚಿತ!
ಜಿಯೋ ₹319 ಪ್ಲಾನ್
ಜಿಯೋ ತನ್ನ ಗ್ರಾಹಕರಿಗೆ ಒಂದು ತಿಂಗಳ ಸಂಪೂರ್ಣ ವ್ಯಾಲಿಡಿಟಿಯೊಂದಿಗೆ ₹319 ಪ್ಲಾನ್ ನೀಡುತ್ತಿದೆ. ಈ ಪ್ಲಾನ್‌ನಲ್ಲಿ:
ದಿನಕ್ಕೆ 1.5GB ಡೇಟಾ, 100 SMS ಮತ್ತು ಅನ್ಲಿಮಿಟೆಡ್ ಕಾಲಿಂಗ್ ಲಭ್ಯ
ಜಿಯೋ TV, ಜಿಯೋ Cinema ಮತ್ತು ಜಿಯೋ Cloud ಗೆ ಉಚಿತ ಪ್ರವೇಶ
ಏರ್‌ಟೆಲ್ ₹379 ಪ್ಲಾನ್
ಏರ್‌ಟೆಲ್ ಬಳಕೆದಾರರಿಗೆ ಒಂದು ತಿಂಗಳ ಸಂಪೂರ್ಣ ವ್ಯಾಲಿಡಿಟಿಯೊಂದಿಗೆ ₹379 ಪ್ಲಾನ್ ಸಿಗುತ್ತದೆ:
ಪ್ರತಿ ದಿನ 2GB ಡೇಟಾ, 100 SMS, ಮತ್ತು ಅನ್ಲಿಮಿಟೆಡ್ ಕಾಲ್ಸ್
Airtel Xstream, Apollo 24/7 ಮೆಂಬರ್‌ಶಿಪ್, Spam Call Alerts ಸೇರಿದಂತೆ ಮತ್ತಿತರ ಆಫರ್‌ಗಳು
ಏರ್‌ಟೆಲ್ ₹429 ಪ್ಲಾನ್
ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ:
ದಿನಕ್ಕೆ 2.5GB ಡೇಟಾ, 100 SMS, ಅನ್ಲಿಮಿಟೆಡ್ ಕಾಲಿಂಗ್
ಹೆಚ್ಚುವರಿ ₹5 Talktime, ಮತ್ತು Airtel Thanks ಅಪ್‌ಗ್ರೇಡ್‌ಗಳು
ಇದನ್ನೂ ಓದಿ: ಜಿಯೋದಿಂದ ಸೂಪರ್ ಬಜೆಟ್ ಪ್ಲ್ಯಾನ್ ಬಿಡುಗಡೆ, 1 ವರ್ಷ ರಿಚಾರ್ಜ್ ಬೇಕಿಲ್ಲ
ಏರ್‌ಟೆಲ್ ₹609 ಪ್ಲಾನ್
ಈ ಪ್ಲಾನ್‌ನಲ್ಲಿ ಒಟ್ಟು 60GB ಡೇಟಾ, ಅನ್ಲಿಮಿಟೆಡ್ ಕಾಲಿಂಗ್, ಮತ್ತು 300 SMS ಸಿಗುತ್ತವೆ.
Spam Call Alerts, Airtel Xstream, Apollo 24/7, HelloTunes ಸೇರಿ ಮತ್ತಷ್ಟು ಪ್ರಯೋಜನಗಳು ಲಭ್ಯ.
Vi ₹218 ಪ್ಲಾನ್
ಸಂಪೂರ್ಣ 1 ತಿಂಗಳ ವ್ಯಾಲಿಡಿಟಿ
ಒಟ್ಟು 3GB ಡೇಟಾ, ಅನ್ಲಿಮಿಟೆಡ್ ಕಾಲ್ಸ್, 300 SMS
ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲ
Vi ₹379 ಪ್ಲಾನ್
ದಿನಕ್ಕೆ 2GB ಡೇಟಾ, 100 SMS, ಅನ್ಲಿಮಿಟೆಡ್ ಕಾಲಿಂಗ್
WEEKEND Data Rollover, Data Delight, Half-Day Unlimited Data ಸೌಲಭ್ಯಗಳು
ಈ ಪ್ಲಾನ್‌ಗಳ ಮೂಲಕ ಗ್ರಾಹಕರು ಬಜೆಟ್ ಸ್ನೇಹಿ ದರದಲ್ಲಿ ಹೆಚ್ಚು ಪ್ರಯೋಜನ ಪಡೆಯಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ!
Best Recharge Plans with 1 Month Validity
Our Whatsapp Channel is Live Now 👇