ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡೋ ಹಾಗಿಲ್ಲ! ಬಂತು ಹೊಸ ನಿಯಮ
ಈ ಹಿಂದೆ ಒಂದು ಮೊಬೈಲ್ ನಲ್ಲಿ ಒಂದು ಸಿಮ್ (SIM Card) ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಸ್ಮಾರ್ಟ್ ಫೋನ್ ಬಂದ ನಂತರ ಎರಡು ಸಿಮ್ ಗಳನ್ನು (Dual Sim Card) ಬಳಸಲು ಕೂಡ ಅವಕಾಶವಿದೆ.
ಇಂದು ಸ್ಮಾರ್ಟ್ ಫೋನ್ (smartphone) ಬಳಸದೆ ಇರುವವರು ಯಾರಿದ್ದಾರೆ ಹೇಳಿ. ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಾರೆ. ಒಂದು ಇಂಟರ್ನೆಟ್ ಕನೆಕ್ಷನ್ (internet connection) ಇದ್ರೆ ಸಾಕು ಗೂಗಲ್ (Google) ನಲ್ಲಿ ಇರುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ
ಇನ್ನು ಈ ಹಿಂದೆ ಒಂದು ಮೊಬೈಲ್ ನಲ್ಲಿ ಒಂದು ಸಿಮ್ (SIM Card) ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಸ್ಮಾರ್ಟ್ ಫೋನ್ ಬಂದ ನಂತರ ಎರಡು ಸಿಮ್ ಗಳನ್ನು (Dual Sim Card) ಬಳಸಲು ಕೂಡ ಅವಕಾಶವಿದೆ.
ಆದರೆ ಕೆಲವರು ಪದೇ ಪದೇ ಸಿಮ್ ಬದಲಾಯಿಸುತ್ತಾರೆ, ಹಳೆಯ ಸಿಮ್ ಬಿಟ್ಟು ಹೊಸ ಸಿಮ್ ಖರೀದಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ (supreme court) ಸಿಮ್ (SIM) ಬದಲಾಯಿಸುವವರಿಗೆ ಹೊಸ ನಿಯಮವನ್ನು ತಿಳಿಸಿದೆ.
ರೈತರ ಸಾಲ ಮನ್ನಾ, ಸರ್ಕಾರದ ಬಂಪರ್ ಕೊಡುಗೆ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ನೋಡಿ
ಮೊಬೈಲ್ ನಂಬರ್ ಬದಲಾಯಿಸುವಾಗ ಎಚ್ಚರ!
ಸಾಮಾನ್ಯವಾಗಿ ಒಂದು ಸಿಮ್ ಕಾರ್ಡ್ ಅಸ್ತಿತ್ವದಲ್ಲಿ ಇಲ್ಲದೆ ಇದ್ದರೆ ಅಥವಾ ಆ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದರೆ ನಿಷ್ಕ್ರಿಯಗೊಂಡ ಸಿಮ್ ಕಾರ್ಡ್ ಮತ್ತೆ ಹೊಸ ಸಿಮ್ ಕಾರ್ಡ್ ಆಗಿ ಮತ್ತೊಬ್ಬರ ಕೈ ಸೇರಬಹುದು
ಈ ಸಂದರ್ಭದಲ್ಲಿ ನೀವು ನಿಮ್ಮ ಹಳೆಯ ನಂಬರ್ ಮೂಲಕವೇ ವಾಟ್ಸಾಪ್ ಖಾತೆ (WhatsApp account) ಆರಂಭಿಸಿದ್ದರೆ ನಿಮ್ಮದೇ ಹಳೆಯ ನಂಬರ್ ಬೇರೆಯವರ ಕೈ ಸೇರಿದಾಗ ನಿಮಗೆ ಸಮಸ್ಯೆ ಆಗುವ ಸಾಧ್ಯತೆ ಇದೆ.
ಉದಾಹರಣೆಗೆ ನೀವು ಒಂದು ಸಿಮ್ ಬಳಸುತ್ತಿದ್ದೀರಿ ಹಾಗೂ ಆ ಸಿಮ್ ಬಳಸಿ ವಾಟ್ಸಾಪ್ ಖಾತೆ ತೆರೆದಿದ್ದೀರಿ ಎಂದು ಭಾವಿಸೋಣ. ಆದರೆ ನೀವು ಸಿಮ್ ಬದಲಾಯಿಸುತ್ತೀರಿ ಬೇರೆ ಸಿಮ್ ಮೂಲಕ ವಾಟ್ಸಪ್ ಚಲಾಯಿಸುತ್ತೀರಿ, ಮಾತ್ರಕ್ಕೆ ನೀವು ನಿಮ್ಮ ಹಳೆಯ ನಂಬರ್ ನಲ್ಲಿ ಇದ್ದ ವಾಟ್ಸಪ್ ಖಾತೆಯನ್ನು ಡಿಲೀಟ್ ಮಾಡಿರುವುದಿಲ್ಲ.
ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಉಚಿತ ಗ್ಯಾಸ್ ಸಂಪರ್ಕ! ಹೀಗೆ ಅರ್ಜಿ ಸಲ್ಲಿಸಿ
ಅಲ್ಲದೆ ನಿಮ್ಮ ಸ್ಥಳೀಯ ಡಿವೈಸ್ (local device) ನಲ್ಲಿ ಹಳೆಯ ವಾಟ್ಸಾಪ್ ನ ಡಾಟಾ ಗಳು ಕೂಡ ಸ್ಟೋರ್ ಆಗಿರುತ್ತವೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಿಮ್ ಕಾರ್ಡ್ ನಿಷ್ಕ್ರಿಯಗೊಂಡಿದ್ದರು ಕೂಡ ಬೇರೆಯವರಿಗೆ ನೀಡಲಾಗಿದ್ದರೆ ಅವರ ಡಿವೈಸ್ ನಲ್ಲಿ ನಿಮ್ಮ ವಾಟ್ಸಪ್ ಕಾಣಿಸಬಹುದು ಆಗ ನಿಮ್ಮ ವಾಟ್ಸಪ್ ಖಾತೆ ದುರುಪಯೋಗವಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಸಿಮ್ ಕಾರ್ಡ್ ಬದಲಾಯಿಸುವಾಗ ನಿಮ್ಮ ಡಿವೈಸ್ ನಲ್ಲಿ ಆ ಸಿಮ್ ಕಾರ್ಡ್ ಸಂಖ್ಯೆಯ ಮೂಲಕ ತೆರೆಯಲಾಗಿದ್ದ ವಾಟ್ಸಪ್ ಖಾತೆಯನ್ನು ಡಿಲೀಟ್ ಮಾಡಿ. ನಿಮ್ಮ ಸ್ಥಳೀಯ ಡಿವೈಸ್ ನಲ್ಲಿ ಸೇವ್ ಆಗಿದ್ದ ವಾಟ್ಸಪ್ ವಿಷಯಗಳನ್ನು ಕೂಡ ಡಿಲೀಟ್ (delete) ಮಾಡಿ.
ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡದೆ ಮತ್ತೊಂದು ಹೊಸ ನಂಬರ್ ನಿಂದ ಖಾತೆ ಬಳಸುತ್ತಿದ್ದರು ಹಳೆಯ ಖಾತೆ ಚಾಲ್ತಿಯಲ್ಲಿಯೇ ಇರುವುದರಿಂದ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Do not change phone number again and again, You know what will happen