ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಉಚಿತ ಗ್ಯಾಸ್ ಸಂಪರ್ಕ! ಹೀಗೆ ಅರ್ಜಿ ಸಲ್ಲಿಸಿ

ಉಜ್ವಲ ಯೋಜನೆಯನ್ನು (Ujjwala Yojana) ಜಾರಿಗೆ ತಂದು ಬಡತನ ರೇಖೆಗಿಂತ ಕೆಳಗಿರುವ (below poverty line) ಹಾಗೂ ಕಡು ಬಡವರಿಗೆ ಅನುಕೂಲವಾಗಲು ಉಚಿತ ಗ್ಯಾಸ್ ಸಂಪರ್ಕವನ್ನು (Free Gas Connection) ನೀಡಿದೆ

ಕೇಂದ್ರ ಸರ್ಕಾರದ (Central Government scheme) ಅತ್ಯುತ್ತಮ ಯೋಜನೆಲ್ಲಿ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana) ಈ ಯೋಜನೆಯ ಅಡಿಯಲ್ಲಿ ಇಂದು ಕೋಟ್ಯಾಂತರ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ

ಮಹಿಳೆಯರು ಯಾವುದೇ ಅನಾರೋಗ್ಯದ ಸಮಸ್ಯೆಯು ಇಲ್ಲದೆ ಸುಲಭವಾಗಿ ಅಡುಗೆ ಮಾಡಿಕೊಳ್ಳುವಂತೆ ಆಗಿದೆ, ಯಾಕೆಂದರೆ ಈ ಹಿಂದೆ ಕಟ್ಟಿಗೆ ಓಲೆ ಉರಿಸುತ್ತಿದ್ದ ಮಹಿಳೆಯರು ಅಸ್ತಮಾ ದಂತಹ ಸಮಸ್ಯೆ ಕೂಡ ಅನುಭವಿಸಬೇಕಾಗಿತ್ತು.

ಇದನ್ನ ಮನಗಂಡ ಮೋದಿಜಿ (Modi ji) ನೇತೃತ್ವದ ಸರ್ಕಾರ ಉಜ್ವಲ ಯೋಜನೆಯನ್ನು (Ujjwala Yojana) ಜಾರಿಗೆ ತಂದು ಬಡತನ ರೇಖೆಗಿಂತ ಕೆಳಗಿರುವ (below poverty line) ಹಾಗೂ ಕಡು ಬಡವರಿಗೆ ಅನುಕೂಲವಾಗಲು ಉಚಿತ ಗ್ಯಾಸ್ ಸಂಪರ್ಕವನ್ನು (Free Gas Connection) ನೀಡಿದೆ, ಹಾಗಾಗಿ ಸಾಕಷ್ಟು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಉಚಿತ ಗ್ಯಾಸ್ ಸಂಪರ್ಕ! ಹೀಗೆ ಅರ್ಜಿ ಸಲ್ಲಿಸಿ - Kannada News

ಉಜ್ವಲ ಯೋಜನೆಯ ಆರಂಭ ಆದ ನಂತರ ದೇಶಾದ್ಯಂತ ಸುಮಾರು 10.35 ಕೋಟಿ ಎಷ್ಟು ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ (free gas connection) ಲಭ್ಯವಾಗಿದೆ. ಈ ವರ್ಷ ಸುಮಾರು 75 ಲಕ್ಷ ಹೆಚ್ಚುವರಿ ಮಹಿಳೆಯರು ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದಾರೆ.

ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಇಲ್ಲಿದೆ ಸುಲಭ ವಿಧಾನ

ಉಜ್ವಲ ಯೋಜನೆಯ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್!

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಆಧಾರ್ ಕಾರ್ಡ್ (Aadhaar Card) ಹಾಗೂ ಬಿಪಿಎಲ್ ಕಾರ್ಡ್ (BPL card) ಹೊಂದಿರುವುದು ಕಡ್ಡಾಯವಾಗಿತ್ತು. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿರಲಿಲ್ಲ.

ಆದರೆ ಈಗ ಅಗತ್ಯ ಇರುವ ಪ್ರತಿಯೊಬ್ಬರಿಗೂ ಕೂಡ ಉಜ್ವಲ ಯೋಜನೆಯ ಲಾಭ ಸಿಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಯೋಜನೆಯ ನಿಯಮಗಳನ್ನ ಸರಳೀಕರಿಸಿದೆ.

ಹೌದು, ಇನ್ನು ಮುಂದೆ ಉಜ್ವಲ ಯೋಜನೆಯ ಅಡಿಯಲ್ಲಿ ಯಾರಿಗೆ ಉಚಿತ ಗ್ಯಾಸ್ ಸಂಪರ್ಕದ ಅಗತ್ಯ ಇದೆಯೋ ಅವರು ಆನ್ಲೈನ್ (online) ನಲ್ಲಿ ಕೇವಲ ಆಧಾರ್ ಕಾರ್ಡ್ ಒಂದು ದಾಖಲೆಯನ್ನು ನೀಡಿ ಕನೆಕ್ಷನ್ ಪಡೆದುಕೊಳ್ಳಬಹುದು

ಇದಕ್ಕೆ ಬಿಪಿಎಲ್ ಕಾರ್ಡ್ ಇರಲೇಬೇಕೆಂದೇನೂ ಇಲ್ಲ. ಅಂದರೆ ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದು. ಸರ್ಕಾರ ಅರ್ಜಿ ಸಲ್ಲಿಸುವಾಗ ಕೇಳಿರುವ ಮಾನದಂಡಗಳ ಒಳಗಿನವರು ಈ ಯೋಜನೆಯ ಫಲಾನುಭವಿಗಳಾಗಬಹುದು.

ಈ ಬ್ಯಾಂಕುಗಳಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ಸೌಲಭ್ಯಕ್ಕೆ ಯಾವುದೇ ಶುಲ್ಕ ಇಲ್ಲ

ಇನ್ನು ಮುಂದೆ ಎಲ್ಲರಿಗೂ ಸಿಗಲಿದೆ ಉಚಿತ ಗ್ಯಾಸ್ ಕನೆಕ್ಷನ್!

Gas Cylinderಸಾಮಾನ್ಯವಾಗಿ ಆಧಾರ್ ಕಾರ್ಡ್ ಎಲ್ಲರ ಬಳಿಯೂ ಇರುತ್ತದೆ ಆದರೆ ಬಿಪಿಎಲ್ ಕಾರ್ಡ್ ಪ್ರತಿಯೊಬ್ಬರಿಗೂ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಈಗಾಗಲೇ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಬಿಪಿಎಲ್ ಕಾರ್ಡ್ ಅರ್ಜಿಗಳು (BPL card application) ನೆನೆಗುದಿಗೆ ಬಿದ್ದಿವೆ

ಈ ಕಾರ್ಡ್ಗಳ ವಿಲೇವಾರಿ ಆಗುವವರೆಗೂ ಅಗತ್ಯ ಇರುವವರೆಗೂ ಬಿಪಿಎಲ್ ಕಾರ್ಡ್ ಪ್ರಯೋಜನ ಸಿಗುವುದಿಲ್ಲ, ಈ ಹಿನ್ನೆಲೆಯಲ್ಲಿ ವಂಚಿತರಾಗಿರುವ ಬಡತನ ರೇಖೆಗಿಂತ ಕೆಳಗಿನವರು ಹಾಗೂ ಕಡು ಬಡವರು ಕೂಡ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಇದರಿಂದ ಸಾಕಷ್ಟು ಮಹಿಳೆಯರು ಇನ್ನು ಮುಂದೆ ಉಚಿತ ಗ್ಯಾಸ್ ಕನೆಕ್ಷನ್ ಸುಲಭವಾಗಿ ಪಡೆದುಕೊಳ್ಳಬಹುದು.

ಇನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಹಾಗೂ ಸ್ವಯಂ ದೃಢೀಕರಣ ಪತ್ರ ಸಲ್ಲಿಕೆ ಮಾಡಬೇಕು. 14 ಅಂಶಗಳ ಸ್ವಯಂ ಘೋಷಣ ಪತ್ರವನ್ನು ಸಲ್ಲಿಸಬೇಕು.

ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್

ಅರ್ಜಿದಾರರ ಸ್ವಯಂ ಘೋಷಣ ಪತ್ರವನ್ನು ಪರಿಶೀಲಿಸಿ ಗ್ಯಾಸ್ ಏಜೆನ್ಸಿ (Gas agency) ಸಿಬ್ಬಂದಿಗಳು ನಂತರ ಅದನ್ನು ತೈಲ ಕಂಪನಿಗಳ ಅಧಿಕಾರಿಗಳಿಗೆ ಕಳುಹಿಸುತ್ತಾರೆ, ಅವರು ನಿಮ್ಮ ಅರ್ಜಿ ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ತಕ್ಷಣವೇ ಉಚಿತ ವಿದ್ಯುತ್ ಸಂಪರ್ಕ (power connection) ನೀಡುವಂತೆ ಸೂಚಿಸುತ್ತಾರೆ.

ಹೀಗೆ ಇನ್ನು ಮುಂದೆ ಯಾವುದೇ ಅಡಚಣೆ ಇಲ್ಲದೆ ಬಿಪಿಎಲ್ ಕಾರ್ಡ್ ಇಲ್ಲದೆ ಇರುವ ಬಡ ಮಹಿಳೆಯರು ಉಚಿತವಾಗಿ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಗ್ಯಾಸ್ ಏಜೆನ್ಸಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

Free gas connection even without BPL card, Apply like this

Follow us On

FaceBook Google News

Free gas connection even without BPL card, Apply like this