ರೈತರ ಸಾಲ ಮನ್ನಾ, ಸರ್ಕಾರದ ಬಂಪರ್ ಕೊಡುಗೆ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ನೋಡಿ

loan waiver : ಸರ್ಕಾರ ಇದೀಗ ರೈತರ ಸಾಲ ಮನ್ನಾ (Farmers loan waiver) ಮಾಡಲು ನಿರ್ಧರಿಸಿದೆ, ರೈತರ ಬೆಳೆ ಸಾಲವನ್ನು ಈಗ ಕಿಸಾನ್ ಸಾಲ ಎಂದು ಕರೆಯಲಾಗುತ್ತದೆ.

ಬ್ಯಾಂಕುಗಳು ಸಂಘ ಸಂಸ್ಥೆಗಳು ರೈತರಿಗೆ (farmer) ಅನುಕೂಲವಾಗುವಂತಹ ಸಬ್ಸಿಡಿ ಸಾಲ (subsidy loan) ಸೌಲಭ್ಯಗಳನ್ನು ನೀಡುತ್ತದೆ, ಇದರ ಜೊತೆಗೆ ರೈತರಿಗೆ ಬೆಳೆ ಫಸಲು ಉತ್ತಮವಾಗಿ ಬಾರದೆ ಇರುವ ಸಂದರ್ಭದಲ್ಲಿ ಅಥವಾ ಅತಿವೃಷ್ಟಿ ಅನಾವೃಷ್ಟಿ ಉಂಟಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಸಾಲದ (Loan) ಬಾಧೆ ಹೆಚ್ಚಾಗುತ್ತದೆ.

ಆಗ ಸರ್ಕಾರ ಕೈಗೊಳ್ಳಬೇಕಾಗಿರುವ ಮೊದಲ ಕ್ರಮವೇ ರೈತರ ಸಾಲ ಮನ್ನಾ ಮಾಡುವುದು.

ಅಜ್ಜನ ಆಸ್ತಿಯಲ್ಲಿ ನಿಜಕ್ಕೂ ಮೊಮ್ಮಕ್ಕಳಿಗೆ ಪಾಲಿದೆಯಾ, ಇಲ್ವಾ? ಏನನ್ನುತ್ತೆ ಕಾನೂನು ತಿಳಿಯಿರಿ

ರೈತರ ಸಾಲ ಮನ್ನಾ, ಸರ್ಕಾರದ ಬಂಪರ್ ಕೊಡುಗೆ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ನೋಡಿ - Kannada News

ಕಿಸಾನ್ ಸಾಲ ಮನ್ನಾ!

ಇದೇ ಕಾರಣಕ್ಕೆ ಸರ್ಕಾರ ಇದೀಗ ರೈತರ ಸಾಲ ಮನ್ನಾ (Farmers loan waiver) ಮಾಡಲು ನಿರ್ಧರಿಸಿದೆ, ರೈತರ ಬೆಳೆ ಸಾಲವನ್ನು ಈಗ ಕಿಸಾನ್ ಸಾಲ ಎಂದು ಕರೆಯಲಾಗುತ್ತದೆ.

ಹಾಗಾಗಿ ಯಾವುದೇ ಸಹಕಾರಿ ಬ್ಯಾಂಕ್, (cooperative Bank) ರಾಷ್ಟ್ರೀಯ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕಿಸಾನ್ ಸಾಲ (Kisan loan) ತೆಗೆದುಕೊಂಡವರ ಸಾಲವನ್ನು ಅಕ್ಟೋಬರ್ ತಿಂಗಳಿನಲ್ಲಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿತ್ತು, ಲಿಸ್ಟ್ (farmer’s list) ಬಿಡುಗಡೆ ಮಾಡಿರುವ ಸರ್ಕಾರ ಈ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು.

ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಇಲ್ಲಿದೆ ಸುಲಭ ವಿಧಾನ

ರೈತ ಸಾಲ ಮನ್ನಾ ಪಟ್ಟಿ ಬಿಡುಗಡೆ – Farmer Loan waiver List

Farmer Loanಕಿಸಾನ್ ರೈತ ಸಾಲವನ್ನು 2 ಹಂತಗಳಲ್ಲಿ ಮನ್ನಾ ಮಾಡಲಾಗುವುದು. ಕಿಸಾನ್ ರೈತ ಸಾಲ ಮನ್ನಾ ಮಾಡುವ ಮೊದಲ ಪ್ರಕ್ರಿಯೆಯಲ್ಲಿ 50,000ಗಳ ಸಾಲ ಮನ್ನಾ ಮಾಡಲಾಗುವುದು, ಎರಡನೇ ಕಂತಿನಲ್ಲಿ ಒಂದು ಲಕ್ಷ ರೂಪಾಯಿಗಳ ಸಾಲ ಮನ್ನಾ ಮಾಡಲಾಗುವುದು. ಎರಡನೇ ಹಂತದಲ್ಲಿ 3746 ರೈತರ 26 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ.

ಈ ಬ್ಯಾಂಕುಗಳಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ಸೌಲಭ್ಯಕ್ಕೆ ಯಾವುದೇ ಶುಲ್ಕ ಇಲ್ಲ

ಲಿಸ್ಟ್ ಚೆಕ್ ಮಾಡುವುದು ಹೇಗೆ?

ಕಿಸಾನ್ ರೈತ ಸಾಲ ಮನ್ನಾ ಪ್ರಯೋಜನ ನಿಮಗೂ ಸಿಕ್ಕಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುಬಹುದು, ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ (official website) ಭೇಟಿ ನೀಡಿ. ಮುಖಪುಟದಲ್ಲಿ ಕಿಸಾನ್ ಬೆಳೆ ಸಾಲ ಮನ್ನಾ ಎನ್ನುವ ಆಯ್ಕೆ ನಿಮಗೆ ಕಾಣಿಸುತ್ತದೆ. ಲಾಭ ಪಡೆದ ರೈತರ ಪಟ್ಟಿ ಕಾಣಿಸುತ್ತದೆ ಅದನ್ನ ಕ್ಲಿಕ್ ಮಾಡಿದರೆ, ನಿಮ್ಮ ಹೆಸರು ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ರೈತರನ್ನು ಸಾಲ ಮುಕ್ತರನ್ನಾಗಿಸಿ ಅವರು ಮುಂದಿನ ಫಸಲು ಬರುವವರೆಗೆ ಯಾವುದೇ ಸಮಸ್ಯೆಯನ್ನು ಅನುಭವಿಸಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬೆಳೆ ಸಾಲ ಪಡೆದ ಸಾಕಷ್ಟು ಜನ ಇಂದು ನಿರಾಳವಾಗಿ ಬದುಕುವಂತಾಗಿದೆ.

ಈ ಬಾರಿ ಮಳೆ ಬಾರದೆ ರಾಜ್ಯದ ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಕೂಡ ಘೋಷಿಸಲಾಗಿದೆ. ಸರಿಯಾಗಿ ಮಳೆ ಬಾರದೆ ತಮ್ಮ ಜಮೀನಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗದೆ ಇರುವುದರಿಂದ ರೈತರು ಸಾಲದ ಹೊರೆಯನ್ನು ಕೂಡ ಹೊರಬೇಕಿತ್ತು. ಆದರೆ ಇದೀಗ ಸರ್ಕಾರ ಕಿಸಾನ್ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿರುವುದು ಅದೆಷ್ಟೋ ರೈತರಿಗೆ ಸಮಾಧಾನ ತಂದಿದೆ.

Farmers loan waiver from government, See if your name is in the list

Follow us On

FaceBook Google News

Farmers loan waiver from government, See if your name is in the list