₹4500ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್! ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್
ಅಮೆಜಾನ್‌ನಲ್ಲಿ itel ZENO 10 ಸ್ಮಾರ್ಟ್‌ಫೋನ್ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. 5000mAh ಬ್ಯಾಟರಿ, ಡೈನಾಮಿಕ್ ನೋಚ್ ಡಿಸ್ಪ್ಲೇ, ಪವರ್‌ಫುಲ್ ಚಿಪ್‌ಸೆಟ್ ಇರುವ ಈ ಫೋನ್ ಇದೀಗ ₹4500ಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ.
- ₹5000ಕ್ಕಿಂತ ಕಡಿಮೆ ಬೆಲೆಗೆ itel ZENO 10 ಸ್ಮಾರ್ಟ್‌ಫೋನ್
- ಡೈನಾಮಿಕ್ (Notch) ಡಿಸ್ಪ್ಲೇ, 5000mAh ಬ್ಯಾಟರಿ, 8GB ವಿಸ್ತರಿಸಬಹುದಾದ (RAM)
- ಕೂಪನ್, ಬ್ಯಾಂಕ್ ಆಫರ್ ಬಳಸಿ ₹4500ಕ್ಕಿಂತ ಕಡಿಮೆ ದರದಲ್ಲಿ ಲಭ್ಯ
Amazon Smartphone Offer : ಸ್ಮಾರ್ಟ್‌ಫೋನ್ ಖರೀದಿಸಲು ಬಜೆಟ್ ಕಡಿಮೆ ಇದೆಯಾ? ₹5000ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಫೋನ್ ಬೇಕೆ? ಅಮೆಜಾನ್‌ನಲ್ಲಿ ನಿಮಗಾಗಿ ಭರ್ಜರಿ ಡೀಲ್ ಇದೆ! ಜನವರಿ 2025ರಲ್ಲಿ ಬಿಡುಗಡೆಯಾದ itel ZENO 10 ಫೋನ್ ಇದೀಗ ಭಾರಿ ಡಿಸ್ಕೌಂಟ್‌ನಲ್ಲಿ ಸಿಗುತ್ತಿದೆ.
ಭರ್ಜರಿ ಫೀಚರ್‌ಗಳೊಂದಿಗೆ ಈ ಸ್ಮಾರ್ಟ್‌ಫೋನ್‌ನಲ್ಲಿ (Smartphone) ಡೈನಾಮಿಕ್ ನೋಚ್, ದೊಡ್ಡ ಡಿಸ್ಪ್ಲೇ, ಶಕ್ತಿಯುತ ಚಿಪ್‌ಸೆಟ್ ಮತ್ತು ಭಾರಿ ಬ್ಯಾಟರಿ ಸಿಗಲಿದೆ.
ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಹೊಸ ವೈಶಿಷ್ಟ್ಯ, ಆಪ್ಷನ್ ನೋಡಿ ಬಳಕೆದಾರರು ಫುಲ್ ಫಿದಾ
ಡಿಸ್ಕೌಂಟ್ ಆಫರ್ ಹೇಗಿದೆ?
ಫೋನ್‌ನ 3GB+64GB ವೇರಿಯಂಟ್ ಲಾಂಚ್ ವೇಳೆ ₹5,999 ರೂ.ಗೆ ಮತ್ತು 4GB+64GB ವೇರಿಯಂಟ್ ₹6,499 ರೂ.ಗೆ ಬಿಡುಗಡೆಯಾಯಿತು. ಆದರೆ ಈಗ ಅಮೆಜಾನ್‌ನಲ್ಲಿ 500 ರೂ. ಕೂಪನ್ ಡಿಸ್ಕೌಂಟ್ ಮತ್ತು 1000 ರೂ. ಬ್ಯಾಂಕ್ ಆಫರ್ (Bank Offer) ಸೇರಿಸಿ, ಫೋನ್ ಕೇವಲ ₹4,498 ಕ್ಕೆ ಲಭ್ಯ!
ಇಷ್ಟೇ ಅಲ್ಲ, ಹಳೆಯ ಫೋನ್ ವಿನಿಮಯ (Exchange Offer) ಕೊಟ್ಟು ಮತ್ತಷ್ಟು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. (ಆರ್ಡರ್ ಮಾಡುವ ಮೊದಲು ಅಮೆಜಾನ್ ಆಫರ್‌ಗಳ ವಿವರ ಚೆಕ್ ಮಾಡುವುದು ಮರೆಯಬೇಡಿ!)
ಫೋನ್ ವಿಶೇಷತೆಗಳು
ಇದು ಡ್ಯುಯಲ್ ಸಿಮ್ (Dual SIM) ಸಪೋರ್ಟ್ ಮಾಡುತ್ತಾ 6.56-ಇಂಚಿನ HD+ (IPS Display) ಹೊಂದಿದೆ. 60Hz ರಿಫ್ರೆಶ್ ರೇಟ್, ಡೈನಾಮಿಕ್ ನೋಚ್ ಡಿಸ್ಪ್ಲೇ, ಆಕ್ಟಾ-ಕೋರ್ ಪ್ರೊಸೆಸರ್ (Octa-core chipset) ಇರುವ ಈ ಫೋನ್ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಲಿದೆ. 8GB ವಿಸ್ತರಿಸಬಹುದಾದ RAM, 64GB ಸ್ಟೋರೇಜ್ ನೀಡಲಾಗಿದೆ.
ಇದನ್ನೂ ಓದಿ: ₹10,000 ಒಳಗೆ 5 ಬೆಸ್ಟ್ ವಾಷಿಂಗ್ ಮೆಷಿನ್‌ಗಳು! ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್ ಆಫರ್
ಕ್ಯಾಮೆರಾ ವಿಭಾಗದಲ್ಲಿ 8MP ಮೆನ್ ಸೆನ್ಸಾರ್ ಹೊಂದಿದ ಡ್ಯುಯಲ್ (AI Camera) ಬಾಕ್ಸ್, 5MP ಸೆಲ್ಫಿ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಫೇಸ್ ಅನ್‌ಲಾಕ್ ಸಪೋರ್ಟ್ ಇದೆ. 5000mAh ಬ್ಯಾಟರಿ ಇದನ್ನು ಒಂದು ದಿನ ಇಳಿಯದಂತೆ ಮಾಡಲಿದೆ! ಡೇಟಾ ಮತ್ತು ಕನೆಕ್ಟಿವಿಟಿಗಾಗಿ WiFi, Bluetooth, USB Type-C ಪೋರ್ಟ್ ಸಹಿತ ಒಟ್ಟಾರೆ ಇದು ಸೂಪರ್ ಆಫರ್ ಫೋನ್!
itel ZENO 10 Smartphone Under ₹5000 on Amazon Deal
Our Whatsapp Channel is Live Now 👇