₹19 ಸಾವಿರ ಡಿಸ್ಕೌಂಟ್‌ನಲ್ಲಿ ಒನ್‌ಪ್ಲಸ್ 5G ಫೋನ್ ಮಾರಾಟ! ಡೀಲ್ ಮಿಸ್ ಮಾಡ್ಬೇಡಿ
ಒನ್‌ಪ್ಲಸ್ 11 5G ಈಗ ₹19,000 ಕಡಿಮೆ ದರಕ್ಕೆ ಲಭ್ಯ! 100W ವೇಗದ ಚಾರ್ಜಿಂಗ್, 50MP ಕ್ಯಾಮೆರಾ ಮತ್ತು ಆಮೆಜಾನ್ ಆಫರ್‌ಗಳು ಇದನ್ನು ಮತ್ತಷ್ಟು ಆಕರ್ಷಕವಾಗಿಸುತ್ತಿದೆ
Publisher: Kannada News Today (Digital Media)
- ₹56,999 ಬೆಲೆಯಲ್ಲಿ ಲಾಂಚ್ ಆಗಿದ್ದ ಒನ್‌ಪ್ಲಸ್ ಈಗ ₹37,999ಗೆ ಲಭ್ಯ
- 100W ವೇಗದ ಚಾರ್ಜಿಂಗ್ ಮತ್ತು 5000mAh ಬ್ಯಾಟರಿ
- 50MP ಕ್ಯಾಮೆರಾ, Snapdragon 8 Gen 2 ಚಿಪ್‌ಸೆಟ್, 120Hz AMOLED ಡಿಸ್‌ಪ್ಲೇ
OnePlus 11 5G Smartphone: ಟೆಕ್ ಪ್ರಿಯರಿಗೆ ಸಿಹಿ ಸುದ್ದಿ! ಒನ್‌ಪ್ಲಸ್ 11 5G ಈಗ ಆಮೆಜಾನ್‌ನಲ್ಲಿ ₹19,000 ಕಡಿಮೆ ಬೆಲೆಗೆ ಲಭ್ಯವಿದ್ದು, ಹಲವು ಆಫರ್‌ಗಳೊಂದಿಗೆ ಬಂದಿದೆ. ₹56,999 ಬೆಲೆಯಲ್ಲಿ ಲಾಂಚ್ ಆದ 8GB RAM + 128GB ಸ್ಟೋರೇಜ್ ವೇರಿಯಂಟ್ ಈಗ ಕೇವಲ ₹37,999ಕ್ಕೆ ದೊರೆಯುತ್ತಿದೆ.
ಇದರೊಂದಿಗೆ ₹1,139 ಕ್ಯಾಶ್‌ಬ್ಯಾಕ್ ಹಾಗೂ ₹35,500 ವರೆಗೆ ಎಕ್ಸ್‌ಚೇಂಜ್ (exchange bonus) ಸೌಲಭ್ಯವೂ ನೀಡಲಾಗಿದೆ.
ಇದನ್ನೂ ಓದಿ: ಜಿಯೋ ಪ್ಲಾನ್‌ನಲ್ಲಿ ಬರಿ ₹100 ರೂಪಾಯಿಗೆ ಹಾಟ್‌ಸ್ಟಾರ್, ಓಟಿಟಿಗಳು ಫ್ರೀ ಫ್ರೀ ಫ್ರೀ!
ಒನ್‌ಪ್ಲಸ್ 11 5G ನಲ್ಲಿ ಪ್ರಮುಖ್ಯವಾಗಿ 6.7 ಇಂಚಿನ Quad HD+ AMOLED ಡಿಸ್‌ಪ್ಲೇ (120Hz refresh rate support), Snapdragon 8 Gen 2 ಪ್ರೊಸೆಸರ್, ಹಾಗೂ 50MP ಮೆನ್ ಕ್ಯಾಮೆರಾ (with triple camera setup) ಇದೆ. ಸೆಲ್ಫಿಗೆ 16MP ಫ್ರಂಟ್ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಗಾಗಿ 100W ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.
ಈ ಡಿವೈಸ್ ಗೋರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ನೊಂದಿಗೆ ಬರುತ್ತದೆ. 5000mAh ಬ್ಯಾಟರಿ ಇರುವುದರಿಂದ ಒಂದು ದಿನ ಪೂರ್ಣ ಚಾರ್ಜ್‌ನಲ್ಲಿ ಒಂದೊಳ್ಳೆ ಬ್ಯಾಕಪ್ ನೀಡುತ್ತದೆ. ಅದಲ್ಲದೇ, Dolby Atmos ಆಡಿಯೋ ಜೊತೆಗೆ ಈ ಫೋನ್ ಮಲ್ಟಿಮೀಡಿಯಾ ಅನುಭವವನ್ನೂ ಹೆಚ್ಚಿಸುತ್ತಿದೆ.
ಇದನ್ನೂ ಓದಿ: ಜಿಯೋ, ಏರ್‌ಟೆಲ್ ಜಿದ್ದಾ-ಜಿದ್ದಿ, ಬರಿ 11 ರೂಪಾಯಿಗೆ ರಿಚಾರ್ಜ್ ಪ್ಲಾನ್ ಬಿಡುಗಡೆ
8GB RAM ವೇರಿಯಂಟ್ ಈಗ ಡೀಲ್ ಪ್ರಿಯರಿಗೆ ಸೂಕ್ತ ಆಯ್ಕೆ. ಆದರೆ ಹೆಚ್ಚಿನ ಶಕ್ತಿಶಾಲಿ 16GB RAM + 256GB ಸ್ಟೋರೇಜ್ ವೇರಿಯಂಟ್ ಮಾತ್ರ ಇನ್ನೂ ₹61,999ಕ್ಕೇ ಮಾರಾಟವಾಗುತ್ತಿದೆ.
ಫೀಚರ್‌ಗಳನ್ನೂ ನೋಡಿದರೆ, ಕ್ಯಾಮೆರಾ, ಡಿಸ್‌ಪ್ಲೇ ಮತ್ತು ಬ್ಯಾಟರಿ ಸಾಮರ್ಥ್ಯದಿಂದ ಇದು ಪೆರ್ಫಾರ್ಮನ್ಸ್ ಪ್ರಿಯರಿಗೆ ಸೂಕ್ತ. ಕ್ಯಾಶ್‌ಬ್ಯಾಕ್, ಎಕ್ಸ್‌ಚೇಂಜ್ ಹಾಗೂ Jio ಅಥವಾ Amazon ಆಫರ್‌ಗಳ ಜೊತೆಗೆ ಖರೀದಿಸೋದು ನಿಜಕ್ಕೂ ಲಾಭದಾಯಕ.
OnePlus 11 5G Gets ₹19,000 Price Drop on Amazon
OnePlus 11 5G – Full Specifications | |
---|---|
Display | 6.7-inch Quad HD+ AMOLED LTPO, 3216 x 1440 pixels, 120Hz Refresh Rate, Gorilla Glass Victus |
Processor | Qualcomm Snapdragon 8 Gen 2 |
RAM | 8GB / 16GB LPDDR5X |
Storage | 128GB / 256GB UFS 4.0 |
Rear Camera | Triple Camera Setup: 50MP Main + 48MP Ultra-wide + 32MP Telephoto |
Front Camera | 16MP Selfie Camera |
Battery | 5000mAh with 100W SuperVOOC Fast Charging |
Operating System | OxygenOS based on Android 13 |
Connectivity | 5G, Wi-Fi 6E, Bluetooth 5.3, USB-C |
Other Features | In-display Fingerprint Sensor, Dolby Atmos, Face Unlock, NFC |