ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಜನರಿಗೆ ಸಂಕಷ್ಟ! ಬಂತು ಸರಕಾರದ ಹೊಸ ನಿಯಮ

ಯಾವುದೇ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣದ ದ ಬಗ್ಗೆ ಸರಕಾರ ಹೊಸ ನಿಯಮ ಜಾರಿ ಮಾಡಿದ್ದು ಯಾವುದು ಆ ನಿಯಮ ಎಂದು ತಿಳಿಯಲು ಆಸಕ್ತಿ ಇದ್ದರೆ ಈ ಲೇಖನ ಪೂರ್ತಿಯಾಗಿ ಓದಿರಿ

agricultural land : ಇಂದು ಭೂ ಆಸ್ತಿಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಇಂದು ಆಸ್ತಿ ಖರೀದಿಗೆ ಬೇಡಿಕೆ ಸಹ ಹೆಚ್ಚಿದೆ ಎಂದು ಹೇಳಬಹುದು. ನಗರ ಪ್ರದೇಶದಲ್ಲಂತೂ ಇಂದು ಬೇಡಿಕೆ ತುಸು ಹೆಚ್ಚಾಗಿಯೇ ಇರಲಿದೆ. ಹಿಂದಿನ ಕಾಲದಲ್ಲಿ ಜಾಗ ಇದೆ, ಭೂ ಆಸ್ತಿ ಇದೆ ಅಂದಾಗ ಕೃಷಿಗಾಗಿಯೇ ಜಾಗವನ್ನು ಮೀಸಲಿಡುತ್ತಿದ್ದರು.

ಇದ್ದ ಕಡಿಮೆ ಜಾಗದಲ್ಲಿಯೇ ಬಿತ್ತನೆ ಮಾಡುತ್ತಿದ್ದರು. ಆದರೆ ಈಗ ಕೃಷಿ ಭೂಯಿಯನ್ನು ನಾಶ ಮಾಡಿ ಕಟ್ಟಡ ನಿರ್ಮಾಣ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಇದಕ್ಕಾಗಿ ಇದೀಗ ಸರಕಾರ ಹೊಸ ನಿಯಮ ಜಾರಿ ಮಾಡಿದೆ‌

Difficulty for people who built houses on agricultural land

ಹೌದು, ಯಾವುದೇ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣದ ದ ಬಗ್ಗೆ ಸರಕಾರ ಹೊಸ ನಿಯಮ ಜಾರಿ ಮಾಡಿದ್ದು ಯಾವುದು ಆ ನಿಯಮ ಎಂದು ತಿಳಿಯಲು ಆಸಕ್ತಿ ಇದ್ದರೆ ಈ ಲೇಖನ ಪೂರ್ತಿಯಾಗಿ ಓದಿರಿ.

ಈ ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿ

ನೀವು ನಿಮ್ಮ ಜಮೀನಿನಲ್ಲಿ ಮನೆಯನ್ನು ಕಟ್ಟಬೇಕು, ಹೊಸ ಕಟ್ಟಡ ಮಾಡಬೇಕು ಎಂದಿದ್ದರೆ ಅದು ಈಗ ಸುಲಭದ ಕೆಲಸವಲ್ಲ.‌ ಕೃಷಿ ಭೂಮಿಯನ್ನು ನಾಶ ಮಾಡಬಾರದು ಎನ್ನುವ ಉದ್ದೇಶದಿಂದಾಗಿ ಸರಕಾರದ ಅನುಮತಿ ಇದ್ದರೆ ಮಾತ್ರ ಕಟ್ಟಡ ನಿರ್ಮಾಣ ಮಾಡಬಹುದು.

ಕಮರ್ಷಿಯಲ್ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಿದರೆ ಅನುಮತಿ ಬೇಕಾಗಿಲ್ಲ‌. ಆದರೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿದರೆ ಕಡ್ಡಾಯ ಈ ನಿಯಮ ಪಾಲಿಸಬೇಕು‌

ಒಂದು ಆ ಜಾಗದಲ್ಲಿ ಫಲವತ್ತತೆ ಇಲ್ಲ, ಅಲ್ಲಿ ಕೃಷಿ ಮಾಡಲು ಯೋಗ್ಯ ಇಲ್ಲ‌ ಎಂದಾದರೆ ನೀವು ಸರ್ಕಾರಕ್ಕೆ ಇದರ ಬಗ್ಗೆ ಮನವರಿಕೆ ಮಾಡಿ ‌ಅದಕ್ಕೆ ಅನುಗುಣವಾಗಿ ನಿಮ್ಮ ಜಮೀನಿನಲ್ಲಿ ಮನೆಯನ್ನು ಮಾಡಬಹುದು‌

ಅರ್ಹ ಪಡಿತರ ಚೀಟಿದಾರರ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

New rule for construction of house or any building on agricultural landಒಂದು ವೇಳೆ ಮನೆ ಮಾಡಲು ಕೃಷಿ ಭೂಮಿ ಅನಿವಾರ್ಯ ಅಂದಾಗ ಕೃಷಿ ಭೂಮಿಯನ್ನು ಕಮರ್ಷಿಯಲ್ ಲ್ಯಾಂಡ್ ಅಂದರೆ ಕೃಷಿಯೇತರ ಭೂಮಿಯಾಗಿ ಬದಲಾವಣೆ ಮಾಡಿಕೊಳ್ಳಬೇಕು, ನಂತರ ಮನೆ ಕಟ್ಟಲು ಫರ್ಮಿಶನ್ ಸಿಗಲಿದೆ

ಹಾಗೆಯೇ ಯಾವುದೇ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೂ ಮೊದಲೇ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಮುನ್ಸಿ ಪಾಲಿಟಿಯಿಂದ ಎನ್.ಓ.ಸಿ ಪಡೆದುಕೊಳ್ಳುವುದು ಕೂಡ ಕಡ್ಡಾಯವಾಗಿರುತ್ತದೆ

ಸರ್ಕಾರದಿಂದ ಶುರುವಾಯ್ತು ಕೃಷಿ ಭಾಗ್ಯ ಯೋಜನೆ! 24 ಜಿಲ್ಲೆಗಳ ಪೈಕಿ 106 ತಾಲ್ಲೂಕುಗಳಿಗೆ ಸೌಲಭ್ಯ

.ಈ ಕಾನೂನು ನಿಯಮ ನೀವು ಉಲ್ಲಂಘನೆ ಮಾಡಿದರೆ ಮುಂದೆ ತೊಂದರೆ ಉಂಟಾಗಲಿದೆ. ಹಾಗಾಗಿ ಯಾವುದೇ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುತ್ತಿದ್ದರೆ ಅದಕ್ಕೆ ಪರವಾನಿಗೆ ಪಡೆಯುವುದು ಅತ್ಯಗತ್ಯ. ಹಾಗಾಗಿ ಯಾವುದೇ ಕೃಷಿ ಭೂಮಿಯಲ್ಲಿ ಮನೆ ,ಕಟ್ಟಡ ನಿರ್ಮಾಣ ಮಾಡುವ ಮೊದಲು ಈ ಬಗ್ಗೆ ಗಮನ ವಹಿಸಿ.

Difficulty for people who built houses on agricultural land