Bangalore NewsKarnataka News

ಈ ಪಟ್ಟಿಯಲ್ಲಿರೋ ಮಹಿಳೆಯರಿಗೆ ಮಾತ್ರ 3 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಸಿಗುತ್ತೆ!

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮುಂದಿನ ವಾರದಲ್ಲಿ 3 ತಿಂಗಳ ಬಾಕಿ ಹಣ ಖಾತೆಗೆ ಜಮೆಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಂದ ಅಧಿಕೃತ ಘೋಷಣೆ, ಫಲಾನುಭವಿಗಳಿಗೆ ನೆಮ್ಮದಿ.

  • 3 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಮುಂದಿನ ವಾರದಲ್ಲಿ ಜಮಾ
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಾಲೂಕು ಪಂಚಾಯಿತಿ ಮುಖಾಂತರ ಹಣ ಬಿಡುಗಡೆ
  • ಹೆಬ್ಬಾಳ್ಕರ್ ಅವರ ಅಧಿಕೃತ ಹೇಳಿಕೆಯಿಂದ ಮಹಿಳೆಯರಿಗೆ ನೆಮ್ಮದಿ

ಬೆಂಗಳೂರು (Bengaluru): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕೊನೆಗೂ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಬಾಕಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ (Bank Account) ಜಮೆಯಾಗಲಿದೆ ಎಂಬ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರಿಂದ ಫಲಾನುಭವಿ ಮಹಿಳೆಯರ ಮನದಲ್ಲಿ ಉಂಟಾದ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

ಈ ಪಟ್ಟಿಯಲ್ಲಿರೋ ಮಹಿಳೆಯರಿಗೆ ಮಾತ್ರ 3 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಸಿಗುತ್ತೆ! - Kannada News

ಹಣ ಬಿಡುಗಡೆಗೆ ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಮುಂದಿನ ವಾರದಲ್ಲಿ ತಾಲೂಕು ಪಂಚಾಯಿತಿಯ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.

ಇದನ್ನೂ ಓದಿ: ಕರ್ನಾಟಕ ರೈತರಿಗೆ 2000 ರೂಪಾಯಿ ಮೊತ್ತದ ಉಚಿತ ತರಕಾರಿ ಬೀಜ ವಿತರಣೆ! ಅರ್ಜಿ ಸಲ್ಲಿಸಿ

ಈ ಸಂಬಂಧ ಎಲ್ಲಾ ಕ್ರಮಗಳು ಪೂರ್ಣಗೊಂಡಿದ್ದು, ಯಾವುದೇ ವಿಳಂಬವಿಲ್ಲದೆ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಮೂರು ತಿಂಗಳ ಬಾಕಿ ಹಣ ಸಿಗದೆ ಫಲಾನುಭವಿ ಮಹಿಳೆಯರು ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ, ಡಿಸಿಎಂ ಸೇರಿದಂತೆ ಆಹಾರ ಸಚಿವರು ಕೂಡ ಹಣ ಬಿಡುಗಡೆಗೆ ಭರವಸೆ ನೀಡಿದ್ದರು. ಕೊನೆಗೂ ಹೆಬ್ಬಾಳ್ಕರ್ ಅವರ ಹೇಳಿಕೆಯಿಂದ ಮಹಿಳೆಯರಿಗೆ ನೆಮ್ಮದಿ ಸಿಕ್ಕಿದೆ.

ಗೃಹಲಕ್ಷ್ಮಿ ಯೋಜನೆ ಹಣದ ಜೊತೆಗೆ ಅನ್ನಭಾಗ್ಯ ಅಕ್ಕಿ (Anna Bhagya Scheme) ಹಣ ಕೂಡ ಮಹಿಳೆಯರ ಖಾತೆ ಸೇರಲಿದೆ. ಈ ಬಾರೀ ಮಾತ್ರ, ಅಂದರೆ ಬಾಕಿ ಅಕ್ಕಿ ಹಣ ಸಂದಾಯವಾಗಲಿದೆ, ಮುಂದೆ ಹಣದ ಬದಲು ಅಕ್ಕಿಯನ್ನೇ ನೀಡಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಕೊನೆಗೂ ಎಲ್ಲಾ 3 ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಖಾತೆಗೆ ಜಮಾ!

Gruha Lakshmi Scheme

ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ? ಹೇಗೆ ಚೆಕ್ ಮಾಡಿ

  1. ಈ ಲಿಂಕ್ ಕ್ಲಿಕ್ ಮಾಡಿ: 🔗 ಅರ್ಹ ಪಟ್ಟಿಯನ್ನು ಪರಿಶೀಲಿಸಿ
  2. ಎಡಭಾಗದ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
  3. e-Ration Card ಆಯ್ಕೆ ಮಾಡಿ
  4. ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿ ಮತ್ತು Go ಕ್ಲಿಕ್ ಮಾಡಿ
  5. ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ಖಾತೆಗೆ ಹಣ ಶೀಘ್ರದಲ್ಲೇ ಜಮಾ ಆಗಲಿದೆ.

ಇದನ್ನೂ ಓದಿ: ಕರ್ನಾಟಕ ಮಹಿಳೆಯರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ! ಶೇ.50 ಸಬ್ಸಿಡಿ

ಎಷ್ಟು ಕಂತುಗಳ ಹಣ ಜಮಾ ಆಗಿದೆ

  1. ಈ ಲಿಂಕ್ ಮೂಲಕ DBT Karnataka ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ: 🔗 ಡೌನ್‌ಲೋಡ್ ಮಾಡಿ
  2. ಆಧಾರ್ ನಂಬರ್ ನಮೂದಿಸಿ OTP ಬಳಸಿ ಲಾಗಿನ್ ಮಾಡಿ
  3. Payment Status ಆಯ್ಕೆ ಮಾಡಿ ಮತ್ತು ಕಂತಿನ ವಿವರಗಳನ್ನು ಪರಿಶೀಲಿಸಿ.

Gruha Lakshmi Scheme 3-Month Payment Release Next Week

English Summary

Our Whatsapp Channel is Live Now 👇

Whatsapp Channel

Related Stories