ಉಚಿತ ಕರೆಂಟ್ ಇದ್ದು ಬಾಡಿಗೆ ಮನೆ ಬದಲಿಸಿದರೆ ಇನ್ಮುಂದೆ ಹೊಸ ರೂಲ್ಸ್! ಯೋಜನೆಯಲ್ಲಿ ಬದಲಾವಣೆ

Story Highlights

ಗೃಹಜ್ಯೋತಿ ಯೋಜನೆ ಬಳಸುತ್ತಿದ್ದು, ಮನೆ ಬದಲಾಯಿಸುತ್ತಿದ್ದೀರಾ? ಇದೀಗ ಬಂದಿದೆ ಹೊಸ ರೂಲ್ಸ್, ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha Jyothi Scheme) ಸಹ ಪ್ರಮುಖವಾದ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಸ್ವಂತ ಮನೆ (Own House), ಬಾಡಿಗೆ ಮನೆ (Rent House) ಹೊಂದಿರುವ ಎಲ್ಲರಿಗೂ ಸಹ ಪ್ರತಿ ತಿಂಗಳು ಉಚಿತ ವಿದ್ಯುತ್ ಸಿಗುತ್ತಿದೆ.

ಜನರು ತಮ್ಮ ಆಧಾರ್ ಕಾರ್ಡ್ ಇಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿತ ವಿದ್ಯುತ್ (Free Electricity) ಪಡೆಯುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಇರುವವರಿಗು ಕೂಡ ಈ ಯೋಜನೆಯ ಸೌಲಭ್ಯ ಸಿಗುತ್ತಿದೆ.

ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದ್ದು, ನಿಮಗೂ ಬಂದಿದ್ಯಾ ಈ ರೀತಿ ಚೆಕ್ ಮಾಡಿ

ಬೆಂಗಳೂರಿನಂಥ ನಗರಪ್ರದೇಶದಲ್ಲಿ ರಾಜ್ಯದ ಬೇರೆ ಊರುಗಳಿಂದ ಕೆಲಸದ ಸಲುವಾಗಿ ಬಂದು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾ, ಜೀವನ ಸಾಗಿಸುವವರು ಲಕ್ಷಾಂತರ ಜನರಿದ್ದಾರೆ. ಅಂಥವರು ಕೂಡ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಆದರೆ ಒಂದು ವೇಳೆ ನೀವು ಒಂದು ಅಥವಾ ಎರಡೇ ತಿಂಗಳುಗಳಲ್ಲಿ ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದರೆ ಅಂಥವರಿಗೆ ಯೋಜನೆಯ ಹೊಸ ರೂಲ್ಸ್ ಅಪ್ಲೈ ಆಗಲಿದೆ. ಈ ರೀತಿ, ಹೊಸ ಬಾಡಿಗೆ ಮನೆಗಳಿಗೆ ಹೋಗುವವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಮತ್ತೆ ಪಡೆಯುವುದು ಕಷ್ಟ ಆಗುತ್ತದೆ.

ಗೃಹಜ್ಯೋತಿ ಯೋಜನೆಯ ಮೂಲಕ ಜನರು 200 ಯೂನಿಟ್ ವರೆಗು ಉಚಿತ ವಿದ್ಯುತ್ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಹೌದು, 200 ಯೂನಿಟ್ ವರೆಗು ಉಚಿತ ವಿದ್ಯುತ್ ಬಳಕೆ ಮಾಡಬಹುದು, ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಅಂಥವರು ಪೂರ್ತಿ ವಿದ್ಯುತ್ ಬಿಲ್ (Electricity Bill) ಅನ್ನು ಕಟ್ಟಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿ ಇರುವವರಿಗೆ ಈ ಪ್ರಕ್ರಿಯೆ ಸ್ವಲ್ಪ ಕಷ್ಟವೇ ಅನ್ನಿಸಬಹುದು. ಆದರೆ ಈಗ ಬಾಡಿಗೆ ಮನೆಯಲ್ಲಿ ಇರುವವರಿಗೆ ಒಂದು ಗುಡ್ ನ್ಯೂಸ್ ಇದೆ.

ಉಚಿತ ಮನೆ ಭಾಗ್ಯ! ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು 6.50 ಲಕ್ಷ ಸರ್ಕಾರದ ಸಹಾಯಧನ; ಅರ್ಜಿ ಸಲ್ಲಿಸಿ

Free Electricityಬಾಡಿಗೆ ಮನೆಯವರಿಗೆ ಗುಡ್ ನ್ಯೂಸ್:

ಒಂದು ಮನೆಯಲ್ಲಿ ಬಾಡಿಗೆಗೆ ಇದ್ದು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವವರು, ಮನೆ ಬದಲಾವಣೆ ಮಾಡಿದಾಗ, ಗೃಹಜ್ಯೋತಿ ಯೋಜನೆಯನ್ನು ಕ್ಯಾನ್ಸಲ್ ಮಾಡಿಸಿ, ಹೊಸ ಮನೆಗೆ ಮತ್ತೆ ಮಾಡಿಸಿಕೊಳ್ಳುವುದಕ್ಕೆ ವಿದ್ಯುತ್ ಕಚೇರಿಗೆ ಅಲೆದಾಡಬೇಕಿತ್ತು.

ಇದೆಲ್ಲವೂ ಕಷ್ಟಕರವಾದ ಪ್ರಕ್ರಿಯೆ ಆಗಿತ್ತು. ಆದರೆ ಸರ್ಕಾರ ಈಗ ಈ ಪ್ರಕ್ರಿಯೆಯನ್ನು ಸುಲಭ ಮಾಡಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಜನರು ಬಾಡಿಗೆ ಮನೆಯ ಗೃಹಜ್ಯೋತಿ ಯೋಜನೆಯನ್ನು ಸುಲಭವಾಗಿ ಕ್ಯಾನ್ಸಲ್ ಮಾಡಿಸಬಹುದು.

ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ

ಸೇವಾ ಸಿಂಧು ಪೋರ್ಟಲ್ ನಲ್ಲಿ ಹಳೆಯ ಬಾಡಿಗೆ ಮನೆಯ ಗೃಹಜ್ಯೋತಿ ಯೋಜನೆಯನ್ನು ಕ್ಯಾನ್ಸಲ್ ಮಾಡಿಸಿ, ಹೊಸ ಬಾಡಿಗೆ ಮನೆಯ ಹೊಸ RR ನಂಬರ್ ಗೆ ನಿಮ್ಮ ಆಧಾರ್ ಕಾರ್ಡ್ ಬಳಸಿ ರಿಜಿಸ್ಟರ್ ಮಾಡಿಸಿಕೊಳ್ಳಬಹುದು.

ಈ ಬಗ್ಗೆ ಇಂಧನ ಇಲಾಖೆ ಇಂದ ಅಧಿಕೃತವಾಗಿ ಮಾಹಿತಿ ಸಿಕ್ಕಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿಯೇ ಈ dlink ಮಾಡುವ ಆಯ್ಕೆ ಇದೆ, ಹಾಗೆಯೇ ಹೊಸದಾಗಿ ಅಪ್ಲೈ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಮೂಲಕ ಬಾಡಿಗೆ ಮನೆಯಲ್ಲಿ ವಾಸ ಮಾಡುವವರ ಸಮಸ್ಯೆಗೆ ಸರ್ಕಾರ ಪರಿಹಾರ ಸೂಚಿಸಿದೆ.

new rules will follow If the free electricity recipient when changes house

Related Stories